ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಲ್ಲರಿಗೂ ನಮಸ್ಕಾರ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ನೋಡುತ್ತಿದ್ದರು ಎಂಥವರಿಗಾದರೂ ಭಕ್ತಿ ಉಕ್ಕಿ ಬರುತ್ತದೆ ಬೆಂಗಳೂರಿನಲ್ಲಿ ನಲೆಸಿರುವ ಆಂಜನೇಯ ಸ್ವಾಮಿಯು ಸುಮಾರು ಏಳು ಸಾವಿರ ವರ್ಷಗಳ ಹಳಿಯದ್ದು ಆಂಜನೇಯ ಸ್ವಾಮಿ ರಾಮಾಯಣ ಕಾಲದಿಂದಲೂ ಇಲ್ಲಿಯೇ ನೆಲೆಸಿದ್ದಾರೆ ಎಂದು ಹನುಮಾನ್ ಅವತಾರ ಪುರಾವೆಯಲ್ಲಿ ಉಲ್ಲೇಖವಾಗಿದೆ ಸಾಕಷ್ಟು ಜನಗಳಿಗೆ ಈ ದೇವಸ್ಥಾನದ ಬಗ್ಗೆ ಗೊತ್ತಿಲ್ಲ ಈ ದೇವಸ್ಥಾನದ ಬಗ್ಗೆ ಗೊತ್ತಿದ್ದರೂ ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಪವಾಡದ ಬಗ್ಗೆ ಗೊತ್ತೇ ಇಲ್ಲ ಹಾಗಾದರೆ ಬನ್ನಿ ವೀಕ್ಷಕರೆ.

ಬೆಂಗಳೂರಿನಲ್ಲಿ ಇರುವ ಸಾವಿರ ವರ್ಷಗಳ ನೆಲೆಸಿರುವ ಆಂಜನೇಯ ಸ್ವಾಮಿ ಎಲ್ಲಿದ್ದಾರೆ ಈ ಆಂಜನೇಯ ಸ್ವಾಮಿಯ ಪವಾಡ ಆದರೆ ಎಂತದ್ದು ಎಂಬುದರ ಮಾಹಿತಿ ಕೊಡುತ್ತೇನೆ ದಯವಿಟ್ಟು ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ. ತುಂಬಾ ಉಪಯೋಗವಾಗುತ್ತದೆ ವೀಕ್ಷಕರೆ ದೇವಸ್ಥಾನಕ್ಕೆ ಬಂದು ಆಂಜನೇಯ ಸ್ವಾಮಿಯಲ್ಲಿ ಬೇಡಿಕೊಂಡರೆ ಕೇವಲ 24 ಗಂಟೆಗಳಲ್ಲಿ ಬೇಡಿಕೊಂಡಿದ್ದು ಆಗುತ್ತದೆ ಇದು ನೂರಕ್ಕೆ ನೂರು ಸತ್ಯ 7,000 ವರ್ಷಗಳಿಂದಲೂ ಇಲ್ಲಿ ನೆಲೆಸಿದ್ದಾರೆ ಎಂದರೆ ನೀವೇ ಯೋಚನೆ ಮಾಡಿ ವೀಕ್ಷಕರೆ ಎಷ್ಟು ಶಕ್ತಿಶಾಲಿ ಆಂಜನೇಯ ಸ್ವಾಮಿ ಅಂತ ಬೆಂಗಳೂರಿನಲ್ಲಿ ನೆಲೆಸಿರುವ ದೇವಸ್ಥಾನದ ಹೆಸರು.

ಕಾರಂಜಿ ಆಂಜನೇಯ ದೇವಸ್ಥಾನದ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಬೆಂಗಳೂರಿನ ಬಸವನಗುಡಿ ನಗರದ 14ನೇ ಕ್ರಾಸ್ ಮೂರನೇ ಮೇನ್ ರೋಡ್ ನಲ್ಲಿ ಇರುವ ಪ್ರಸಿದ್ಧವಾದ ಕಹಳೆ ಬಂಡೆ ಉದ್ಯಾನವನ ಮುಂಭಾಗ ಇರುವ ಬಿಎಮ್ಎಸ್ ಮಹಿಳಾ ಕಾಲೇಜು ಹಿಂಬದಿಯಲ್ಲಿ ನೆಲೆಸಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ. ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಸುಮಾರು ಏಳು ಸಾವಿರ ವರ್ಷಗಳ ಹಳಿಯದ್ದು ಎಂದು ಸಾಬೀತು ಪಡಿಸಲು ಸಾಕಷ್ಟು ಪುರಾವೆಗಳು ಕಂಡುಬರುತ್ತದೆ ರಾಮಾಯಣ ಕಾಲದಲ್ಲೂ ಹೇಳುವುದಕ್ಕೆ ಸಾಕ್ಷಿ ಇದೆ ಸೀತಾದೇವಿಯು ಲಂಕೆಯಲ್ಲಿ ಇರುವಾಗ ಆಂಜನೇಯ ಸ್ವಾಮಿ ಉಸಿತದೇವಿಯನ್ನು ಭೇಟಿ ಮಾಡಲು ಬರುತ್ತಾರೆ.

ಭೇಟಿ ಮಾಡಲು ಬಂದ ಆಂಜನೇಯ ಸ್ವಾಮಿಗೆ ಸೀತಾಮಾತೆಯು ತನ್ನ ಜಡಿಯಲಿದ್ದ ಒಂದು ಚುಡಾಮಣಿಯನ್ನು ಕೊಡುತ್ತಾರೆ ಅದೇ ಚುಡಮಡಿಯನ್ನು ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಗೆ ಕೈಯಲ್ಲಿ ನೋಡಬಹುದು ಪರೀಕ್ಷೆ ಮಾಡಿದ್ದು ಏಳು ವರ್ಷಗಳ ಹಳೆಯದ್ದು ಎಂದು ಸಾಬೀತುಪರಿ ಕೂಡ ಆಗಿದೆ ಕಾರಂಜಿ ಆಂಜನೇಯ ಸ್ವಾಮಿಯು ನಿಂತಲ್ಲಿ ಶಿಲೆಯಾಗಿ ಬದಲಾಗಿದ್ದಾರೆ ಎಂದು ಸಾಕಷ್ಟು ಚರ್ಚಿಗಳು ಇಂದಿಗೂ ನಡೆಯುತ್ತದೆ.

ಯಾಕೆಂದರೆ ಈ ಆಂಜನೇಯ ಸ್ವಾಮಿಯನ್ನು ಯಾರು ಪ್ರತಿಷ್ಠಾಪನೆ ಮಾಡಿರುವ ಪುರಾವೆ ಇಲ್ಲ ಆಂಜನೇಯ ಸ್ವಾಮಿ ಕೈಯಲ್ಲಿರುವ ಸೀತಾಮಾತಿಯ ಚುನಾವಣೆ ಆಂಜನೇಯ ಸ್ವಾಮೀಜಿ ಜೀವಂತವಾಗಿದ್ದಾರೆ ಎಂದು ಹೇಳುವುದಕ್ಕೆ ಸಾಕ್ಷಿಯಾಗಿದೆ.ಇಲ್ಲಿರುವ ಹನುಮಾನ್ ಪ್ರತಿಮೆಯು ಸುಮಾರು 18 ಅಡಿಗಳಷ್ಟಿದೆ ಮತ್ತು ಬೆಂಗಳೂರಿನಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.

ಈ ದೇವಾಲಯವು ರಾಮಾಯಣಕ್ಕೆ ನೇರವಾಗಿ ಸಂಬಂಧಿಸಿದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ನೀವು ಹನುಮಂತನ ಕೈಯಲ್ಲಿ ಚೂಡಾಮಣಿ ಯನ್ನು ನೋಡಬಹುದು ಅದು ಭಾರತದ ಶ್ರೇಷ್ಠ ಸಂಸ್ಕೃತ ಮಹಾಕಾವ್ಯದ ದೃಶ್ಯವನ್ನು ಚಿತ್ರಿಸುತ್ತದೆ.ಇದಲ್ಲದೆ, ಈ ದೇವಾಲಯವು ಅಂದು ಅಸ್ತಿತ್ವದಲ್ಲಿದ್ದ ಕಾರಂಜಿ ಸರೋವರದ ಮೇಲೆ ನಿಂತಿದೆ ಮತ್ತು ಇಂದಿನಿಂದ ಕಾರಂಜಿ ಆಂಜನೇಯಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *