ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಮ್ಮ ನಾಡಿನಲ್ಲಿರುವಂತಹ ಶಕ್ತಿ ದೇವತೆಗಳಿಗಂತು ಲೆಕ್ಕವೇ ಇಲ್ಲ ಅದರಲ್ಲೂ ಈ ತಾಯಿಯ ಕೃಪೆ ಆದ್ರೆ ಸಾಕು ಎಂತಹ ಕಷ್ಟಗಳು ಇದ್ದರೂ ಮಂಜಿನಂತೆ ಕರಗಿ ಹೋಗುತ್ತವೆ ಇವತ್ತು ನಾವು ಮಹಿಮಾನ್ವಿತಳಾದ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಅಂಬಾ ಮೋಹಿನಿ ದೇವತಾ ತ್ರಿಭುವನಿ ಆನಂದ ಸಂದಾಯಿನಿ ವಾಣಿ ಪಲ್ಲವವಾಣಿ ವೇಣು ಮುರಳಿ ಗಾನಪ್ರಿಯ ಲೋಲಿನಿ ಕಲ್ಯಾಣಿ ಉಡುರಾಜಬಿಂಬವದನಾ ಧೂಮ್ ರಾಕ್ಷಸಂಭಹಾರಣಿ ಚಿದ್ರೂಪಿ ಪರದೇವತ ಭಗವತಿ ಶ್ರೀ ರಾಜರಾಜೇಶ್ವರಿ ಎನ್ನುವ ಸ್ತುತಿಯನ್ನು.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಭಕ್ತಿಯಿಂದ ಪಠಿಸುವವರ ಇಷ್ಟಾರ್ಥಗಳನ್ನು ಪೂರೈಸುವ ಜಗನ್ಮಾತೆಯಾದ ರಾಜರಾಜೇಶ್ವರಿ ದೇವಿಯ ಆಲಯವು ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಾಲಯವಾಗಿದ್ದು ಈ ದೇಗುಲವು ಗೋಪುರ ಕಮಾನು ಪ್ರದಕ್ಷಿಣ ಪಥ ಮುಖ ಮಂಟಪ ಗರ್ಭಗೃಹವನ್ನು ಒಳಗೊಂಡಿದೆ ಸುಂದರವಾದ ಈ ಆಲಯವನ್ನು ಸಂಪೂರ್ಣವಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಈ ದೇಗುಲದ ಪ್ರಮುಖ ಆಕರ್ಷಣೆಯಾಗಿ ರಾಜರಾಜೇಶ್ವರಿ ದೇವಿಯು ಕಂಗೊಳಿಸುತ್ತಿದ್ದಾಳೆ ಸುಮಾರು ಆರು ಅಡಿ ಉದ್ದವಿರುವ ಅಮ್ಮನವರ ವಿಗ್ರಹವನ್ನು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದ್ದು ಸಿಂಹ ವಾಹನದ ಮೇಲೆ ಕುಳಿತುಕೊಂಡು ತಾಯಿಯು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ಈ ದೇಗುಲದಲ್ಲಿ ಆದಿಶಕ್ತಿಯ ಜೊತೆ ನಾಗನಾಥನ ಮೂರ್ತಿಯನ್ನು ಕೂಡ ಸ್ಥಾಪಿಸಲಾಗಿದೆ ವಿದ್ಯಾಭ್ಯಾಸ ಸಮಸ್ಯೆ ಮತ್ತು ವಿವಾಹ ವಿಳಂಬ ಸಮಸ್ಯೆಯಿಂದ ಬಳಲುತ್ತಿರುವವರು.
ಈ ದೇಗುಲಕ್ಕೆ ಬಂದು ತಾಯಿಗೆ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗಿ ಪೂಜೆ ಮಾಡಿಸುವುದರಿಂದ ಅವರ ಸಮಸ್ಯೆಗಳು ಶೀಘ್ರವಾಗಿ ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲೂ ಮಂಗಳವಾರ ಶುಕ್ರವಾರದ ದಿನಗಳಂದು ಈ ದೇವಿಗೆ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗುವುದರಿಂದ ವಿಶೇಷ ಫಲಗಳು ದೊರಕುತ್ತದೆ ಅನ್ನುವುದು ಇಲ್ಲಿಗೆ ಬರುವ ಭಕ್ತರ ಚಲವಾದ ನಂಬಿಕೆಯಾಗಿದೆ ಇನ್ನು ಈ ದೇಗುಲದ ಗೋಪುರದ ಮೇಲೆ ಚಿತ್ರಿಸಿರುವ ದೇವತೆಗಳ ಶಿಲ್ಪಗಳು ದೇಗುಲದ ಮೆರೆಗನ್ನು ಇನ್ನಷ್ಟು ಹೆಚ್ಚಿಸಿದ್ದು ವಿಶೇಷ ಸಂದರ್ಭಗಳಲ್ಲಿ ದೇಗುಲವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ ಪ್ರತಿ ವರ್ಷವೂ ದೇವಿಯವರ್ಧಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಈ ಸಮಯದಲ್ಲಿ ಚಂಡಿಕಾ ಹೋಮವನ್ನು ಕೂಡ ಇಲ್ಲಿ ನಡೆಸಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.