WhatsApp Group Join Now

ಏಲಕ್ಕಿ ಸಾಂಬಾರ್ ಪದಾರ್ಥ ಎಂದು ಪ್ರಸಿದ್ಧಿ ಆದರೆ ಬೆಲೆಯಲ್ಲಿ ದುಬಾರಿಯಾದರೂ ತನ್ನಲ್ಲಿ ಅಘಾತ ಪ್ರಮಾಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಸಾಮಾನ್ಯವಾಗಿ ಇದನ್ನು ವಿಶೇಷ ಅಡುಗೆಗಳಲ್ಲಿ ಇಲ್ಲ ಎಂದರೆ ಸಿಹಿ ತಿನಿಸುಗಳನ್ನು ಮಾಡುವಾಗ ಹೆಚ್ಚಾಗಿ ಬಳಸಲಾಗುತ್ತದೆ ಇದರಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗಿರುವುದು ಮಾತ್ರವಲ್ಲದೆ ಇಂತಹ ಅಡುಗೆ ಸೇವನೆಯಿಂದ ಆರೋಗ್ಯಕ್ಕೂ ಕೂಡ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

ಇದಕ್ಕಾಗಿ ಏಲ್ಲಕ್ಕಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷ ಸ್ಥಾನಮಾನವಿದೇ. ಇನ್ನು ಆಹಾರ ಕ್ರಮದಲ್ಲಿ ಇದನ್ನು ಸೇವಿಸಿಕೊಳ್ಳುವುದರಿಂದ ಹಲವು ಬಗೆಯ ಸಣ್ಣಪುಟ್ಟ ಕಾಯಿದೆಗಳಿಂದ ಹಿಡಿದು ದೀರ್ಘಕಾಲದ ಕಾಯಿಲೆಯಾದಂತಹ ಸಮಸ್ಯೆಯನ್ನು ಕೂಡ ನಿಯಂತ್ರಣದಲ್ಲಿ ಇಡಲು ಸಹಾಯಮಾಡುತ್ತದೆ

ದಿನಕ್ಕೆ ಒಂದು ಬಾರಿಯಾದರೂ ಏಲಕ್ಕಿ ಜಾಸ್ತಿ ಸೇವನೆ ಮಾಡುವುದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ಸಮಸ್ಯೆ ಕಂಟ್ರೋಲ್ ಗೆ ಸಿಗುತ್ತದೆ. ಇನ್ನೊಂದು ಪ್ರಮುಖ ವಿಷಯವೇನೆಂದರೆ ಏಲಕ್ಕಿ ಚಹಾ ಮಾಡುವ ಸಂದರ್ಭದಲ್ಲಿ ಇದಕ್ಕೆ ಶುಂಠಿಯನ್ನು ಕೂಡ ಬಳಸುವುದರಿಂದ ಪಡೆದುಕೊಳ್ಳಬಹುದು. ಇದರ ಇನ್ನಷ್ಟು ಉಪಯೋಗಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.

ಏಲಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಬಯೋಟಿಕ್ ಅಂಶಗಳು ಸಾಮ್ರುದ್ದ ಪ್ರಮಾಣದಲ್ಲಿ ಕಂಡುಬರುವುದರಿಂದ ಅಧಿಕ ರಕ್ತದ ಒತ್ತಡ ಬಾಹ್ಯ ದುರ್ವಾಸನೆ ಖಿನ್ನತೆ ಸಮಸ್ಯೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೇ. ಅಷ್ಟೇ ಅಲ್ಲದೆ ದಿನಕ್ಕೆ ಒಂದು ಬಾರಿಯಾದರೂ ಏಲಕ್ಕಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸಕ್ಕರೆ ಖಾಯಿಲೆಯನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಇನ್ನ ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಇರುತ್ತವೆ.

ಹಾಗಾಗಿ ಇದು ನಮ್ಮ ದೇಹಕ್ಕೆ ಅತಿ ಹೆಚ್ಚು ಪರಿಣಾಮವನ್ನು ಕೊಡುವುದಿಲ್ಲ. ವೈದ್ಯರ ಪ್ರಕಾರ ಅತಿ ಹೆಚ್ಚು ಪೌಷ್ಟಿಕಾಂಶಗಳು ಏಲಕ್ಕಿಯಲ್ಲಿ ಇವೆಯಂತೆ ಇದರಲ್ಲಿ ಅತಿ ಹೆಚ್ಚು ಆಂಟಿ ಆಕ್ಸೈಡ ಗುಣ ಹೊಂದಿದ್ದು ನಿಮ್ಮ ಊರಿ ಕ್ಷಮೆಯನ್ನು ಹೋಗಲಾಡಿಸುತ್ತದೆ. ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚು ಆಗಲಾರದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಈ ಎರಡು ಪದಾರ್ಥಗಳನ್ನು ನೀವು ಸೇವಿಸಿದರೆ ನಿಮಗೂ ಹಾಗೂ ನಿಮ್ಮ ದೇಹಕ್ಕೂ ಅತಿ ಹೆಚ್ಚು ಉಪಯೋಗಗಳನ್ನು ನೀವು ಕಾಣಬಹುದು.

ಈಗಾಗಲೇ ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ನೀವು ಒಂದು ಲೋಟ ದಿನಾಲು ಏಲಕ್ಕಿ ಚಹಾ ವನ್ನು ತಪ್ಪದೇ ಕುಡಿಯಿರಿ. ಆದರೆ ಒಂದು ಒಳ್ಳೆಯ ಸಲಹೆ ಏನೆಂದರೆ ನಿಮಗೆ ಯಾವುದಾದರೂ ರೋಗ ಲಕ್ಷಣಗಳು ಅತಿ ಹೆಚ್ಚು ಕಂಡು ಬಂದಲ್ಲಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರು ಬಳಿ ಹೋಗಿ ತೋರಿಸಿಕೊಳ್ಳುವುದು ನಿಮ್ಮ ಜೀವನಕ್ಕೆ ಮಾರಕವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *