ನೀವು ಈ ಬ್ಯಾಂಕಿನಲ್ಲಿ ಹಣವನ್ನು ಇಟ್ಟಿದ್ದೀರಾ ಹಾಗಾದರೆ ನಿಮಗೆ ಕಾದಿದೆ ಬಿಗ್ ಶಾಕ್. ಹೌದು ಸ್ನೇಹಿತರೆ ಎಲ್ಲ ಬ್ಯಾಂಕುಗಳು ಕೂಡ ರಿಸರ್ವ್ ಬ್ಯಾಂಕಿನ ಮಾತೇ ಕೇಳೋದು ರಿಸರ್ವ್ ಬ್ಯಾಂಕಿನ ಅಡಿಯಲ್ಲೇ ನಿಯಮವನ್ನ ಪಾಲಿಸುವುದು. ಯಾವುದೇ ಬ್ಯಾಂಕಿನ ಎಲ್ಲಾ ಹಾರ್ದಿಕ ಚಟುವಟಿಕೆಗಳು ಕೂಡ ರಿಸರ್ವ್ ಬ್ಯಾಂಕಿನ ಅಡಿಯಲ್ಲೇ ಪಾಲಿಸಲ್ಪಡುತ್ತವೆ. ಹಲವು ಬಾರಿ ಈ ಆರ್ ಬಿ ಐ ಬ್ಯಾಂಕು ಏನ್ ಮಾಡುತ್ತೆ ಅಂದ್ರೆ ಗ್ರಾಹಕರ ಹಿತಾಸಕ್ತಿಯಿಂದ ಗ್ರಾಹಕರ ಹಿತರಕ್ಷಣೆಗಾಗಿ ಕೆಲವೊಂದು ನಿಯಮಗಳನ್ನ ಎಲ್ಲಾ ಬ್ಯಾಂಕುಗಳಿಗೂ ಕೂಡ ಜಾರಿಗೆ ತರುತ್ತದೆ.
ಈ ರೀತಿಯಾಗಿ ಆರ್ ಬಿ ಐ ಬ್ಯಾಂಕುಗಳನ್ನು ಹಿಡಿತದಲ್ಲಿಟ್ಟುಕೊಂಡಿದೆ. ಗ್ರಾಹಕರು ಎಷ್ಟು ಇನ್ವೆಸ್ಟ್ ಮಾಡಿದರೆ ಎನ್ನುವುದು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರು ಆರ್ ಬಿ ಐ ನಿಯಮವನ್ನ ಗ್ರಾಹಕರು ಯಾವ ಬ್ಯಾಂಕಿನಲ್ಲಿ ಹಣವನ್ನು ಇಟ್ಟಿದ್ದಾರೆ ಡೆಪಾಸಿಟ್ ಮಾಡಿದರು ಆ ಬ್ಯಾಂಕ್ಗಳು ಗ್ರಾಹಕರಿಗೆ ಹೊಸ ಮಾಹಿತಿಯನ್ನು ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಈ ರೀತಿಯಾಗಿ ಈಗ ಹೊಸ ತಾಯಿಗೆ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ಸೂಚನೆಯನ್ನು ನೀಡಿದೆ. ಹಾಗಾದರೆ ಅದೇನೆಂದು ಆಸೂಚನೆಯ ಬಗ್ಗೆ ತಿಳಿದುಕೊಳ್ಳೋಣ.
ಅದೇನೆಂದರೆ ಬ್ಯಾಂಕುಗಳಲ್ಲಿ ಯಾರು ಲಾಕರ್ ಗಳನ್ನು ಹೊಂದಿರುತ್ತಾರೆ ಅವರು ಬ್ಯಾಂಕಿಗೆ ಬಂದು ಒಂದು ಅಗ್ರಿಮೆಂಟ್ ಗೆ ಸಹಿ ಮಾಡಬೇಕಾಗುತ್ತದೆ. ಈ ಬ್ಯಾಂಕ್ ನ ಒಪ್ಪಂದ ಕಾಯ್ದೆಯನ್ನ ಆರ್‌ಬಿಐ ಜಾರಿಗೊಳಿಸಿದೆ ಇದು ಗ್ರಾಹಕರ ಹಿತಾಸಕ್ತಿಗೆ ಕಾರಣವಾಗಿದೆ. ಡಿಸೆಂಬರ್ ಒಳಗಡೆ ಒಳಗಾಗಿ ಎಲ್ಲ ಬ್ಯಾಂಕುಗಳು ಕೂಡ ಈ ಕಾಯ್ದೆಯನ್ನು ಜಾರಿಗೊಳಿಸುತ್ತವೆ. ಎಂದು ತಿಳಿದು ಬಂದಿದೆ. ನಿಮ್ಮ ಮೊಬೈಲ್ಗೆ ಈ ರೀತಿಯ ಎಸ್ಎಂಎಸ್ ಕೂಡ ಬರುತ್ತದೆ ನೀವು ಎಸ್ಎಂಎಸ್ ಬಂದ ತಕ್ಷಣ ನೀವು ತಪ್ಪದೆ ನೀವು ಬ್ಯಾಂಕ್ ಗೆ ನೀಡಿ ಈ ರೀತಿ ಬ್ಯಾಂಕ್ ಒಪ್ಪಂದ ಅಗ್ರಿಮೆಂಟ್ ಗೆ ಸಹಿ ಹಾಕಿ ಬನ್ನಿ. ಯಾವುದೇ ಕಾರಣಕ್ಕೂ ನೀವು ನಿಮಗೆ ಬಂದಿರುವಂತಹ ಮೆಸೇಜ್ ಅನ್ನ ನೀವು ಅಲಕ್ಷಿಸಬಾರದು. ಏಕೆಂದರೆ ಇದು ನಿಮ್ಮ ಒಳಿತಿಗೆ ಕಾರಣವಾಗಿದೆ ನಿಮಗೆ SMS ಬಂದ ತಕ್ಷಣ ನೀವು ಬ್ಯಾಂಕಿಗೆ ಹೋಗಿ ಅಗ್ರಿಮೆಂಟ್ ಒಪ್ಪಂದಕ್ಕೆ ಸಹಿ ಹಾಕಿ ಬನ್ನಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.