ದೇವಸ್ಥಾನದ ಬಗ್ಗೆ ನೀವು ಕೇಳಿದರೆ ರಾತ್ರಿ ನಿದ್ದೆ ಮಾಡಿಲ್ಲ. ತಕ್ಷಣ ಈ ದೇವರು ಮತ್ತು ಇಲ್ಲಿ ನಡೆಯುವ ಪವಾಡ ನೋಡಲೇಬೇಕು ಎಂಬ ಬಯಕೆ ಹುಟ್ಟುತ್ತೆ. ಈ ರೀತಿಯ ದೇವಸ್ಥಾನ ದೇವರು ಇಲ್ಲಿ ನಡೆಯುವ ಪವಾಡದ ಜಗತ್ತಿನಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ ಜಗತ್ತಿನಲ್ಲಿಯೇ ದೇವರು ನೆಲೆಸಿರುವ ಅತ್ಯಂತ ಶಕ್ತಿಶಾಲಿ ಸ್ಥಳಗಳ ಪಟ್ಟಿಯಲ್ಲಿ ಈ ದೇವಸ್ಥಾನ ಮೊದಲ ಸ್ಥಾನ ಪಡೆದುಕೊಳ್ಳುತ್ತ ಎರಡನೇ ಸ್ಥಾನ ತಿರುಪತಿ ಮೂರನೇ ಸ್ಥಾನ ಶಿರಿಡಿ ಸಾಯಿಬಾಬಾ ಈ ದೇವಸ್ಥಾನ ಯಾವುದು ಇದು ಎಲ್ಲಿ ಬರುತ್ತೆ ತಿಳಿಸಿಕೂಡುತ್ತೆನೆ.
ಈ ದೇವಸ್ಥಾನದ ಹೆಸರು ಹಾಲು ರಾಮೇಶ್ವರ ದೇವಸ್ಥಾನ ಈ ದೇವಸ್ಥಾನದ ವಿಳಾಸ ಚಿತ್ರದುರ್ಗದಿಂದ 64 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಹೊಸದುರ್ಗ ತಾಲೂಕು ಬರುತ್ತೆ.ಈ ಹೊಸದುರ್ಗ ತಾಲ್ಲೂಕಿನ ಮತ್ತೆ 13 ಕಿಲೋಮೀಟರ್ ಹೋದರೆ ನರಸೀಪುರ ಎಂಬ ಸಣ್ಣ ಹಳ್ಳಿ ಬರುತ್ತಾ ಇದೆ. ಹಳ್ಳಿಯಲ್ಲಿ ಇರೋದು ರಾಮೇಶ್ವರ ದೇವಸ್ಥಾನ ವೀಕ್ಷಕರ ಜಗತ್ತಿನಲ್ಲೇ ಪವಾಡಗಳ ಸ್ಥಳಗಳ ಪಟ್ಟಿಯಲ್ಲಿ ಈ ಹಾಲುರಾಮೇಶ್ವರ ದೇವಸ್ಥಾನ ಮೊದಲ ಸ್ಥಾನ ಪಡೆದುಕೊಳ್ಳುತ್ತೆ ಅಂದರೆ ಒಂದು ಸಲ ನೀವೇ ಯೋಚನೆ ಮಾಡಿ ಇಲ್ಲಿ ಎಷ್ಟು ಶಕ್ತಿ ಇದೆ ಎಂದು ಈ ಹಾಲುರಾಮೇಶ್ವರದಲ್ಲಿ ನೆಲೆಸಿರುವ ದೇವರು ಶಿವ ಪರಮಾತ್ಮ ನಿಮ್ಮ ಕಣ್ಮುಂದೆ ಪವಾಡ ಆಗುತ್ತೆ.
ಈ ದೇವಸ್ಥಾನದ ಒಳಗಡೆ ಶಿವಲಿಂಗವಿದೆ. ಈ ಶಿವಲಿಂಗವನ್ನು ಹಾಲು ರಾಮೇಶ್ವರ ಎಂದು ಕರೆಯುತ್ತಾರೆ. ಈ ಶಿವಲಿಂಗ ಮುಂದೆ ಒಂದು ಪವಾಡದ ಕೊಳವಿದೆ. ಈ ಕೊಳದಲ್ಲಿರುವ ನೀರು ಗಂಗಾ ನದಿಯ ನೀರು ಸಾವಿರಾರು ವರ್ಷಗಳ ಹಿಂದೆ ಈ ಗಂಗಾ ನೀರು ಉತ್ತರ ಕಾಂಡದಿಂದ 2300 ಕಿಲೋ ಮೀಟರ್ ಹರಿದು ಹಾಲುರಾಮೇಶ್ವರ ದೇವಸ್ಥಾನಕ್ಕೆ ಬಂದು ಇಂದಿಗೂ ಕೂಡ ಉತ್ತರ ಕಾಂಡದಿಂದ ಗಂಗೆ ಇಲ್ಲಿಗೆ ಹರಿದು ಬರುವ ದಾರಿ ಹಾಗೆ ಇದೆ. ವೀಕ್ಷಕರೇ ನೀವು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಿಮ್ಮ ಕಷ್ಟಗಳನ್ನು ಪರಿಹರಿಸಲು ದೇವರಲ್ಲಿ ಬೇಡಿಕೊಳ್ಳುತ್ತೀರಿ ನಿಮ್ಮ ಕಷ್ಟ ಪರಿಹಾರವಾಗುತ್ತದೆ ಎಂದರೆ ತಿನ್ನುವ ಪದಾರ್ಥ ಕೆಲವೇ ನಿಮಿಷಗಳಲ್ಲಿ ಈ ಕೊಳದಲ್ಲಿ ತೇಲಿ ನಿಮ್ಮ ಎದುರಿಗೆ ಬರುತ್ತೆ.
ಒಂದು ಪಕ್ಷ ಕೊಳೆತು ಹೋದ ಬಾಳೆಹಣ್ಣು ತೇಲಿ ಬಂದರೆ ನೀವು ಬೇಡಿಕೊಂಡಿದ್ದು ಆಗೋದಿಲ್ಲ ಎಂದು ಅರ್ಥ. ಬರೀ ಬಾಳೆಹಣ್ಣು ಅಲ್ಲ, ವೀಕ್ಷಕರೇ ಎಷ್ಟೋ ಭಕ್ತಾದಿಗಳಿಗೆ ಈ ಕೊಳದಲ್ಲಿ ಮೊಸರು, ಹೋಳಿಗೆ, ಅನ್ನ ಈ ರೀತಿಯಲ್ಲಿ ಬಂದಿದೆ.ಈ ಕೊಳದಲ್ಲಿ ಈ ರೀತಿಯ ಪ್ರಸಾದ ಸೃಷ್ಟಿ ಆಗುವುದನ್ನ ನಿಮ್ಮ ಕಣ್ಣಾರೆ ನೋಡಬಹುದು. ನಿಮ್ಮ ಕಣ್ಣು ಮುಂದೆ ಎಲ್ಲ ಪವಾಡ ನಡೆಯುತ್ತೆ.ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದಮೇಲೆ ಹಾಲುರಾಮೇಶ್ವರ ದೇವಸ್ಥಾನ ಸರ್ವೆ ಮಾಡಿಸಲು ಸೂಚಿಸುತ್ತಾರೆ. ಸರ್ವೇ ತಂಡ ಮತ್ತು ಆರ್ ಕಾಲೇಜು ತಂಡ ತಿಪ್ಪರಲಾಗ ಹಾಕಿದರು. ಈ ಕೊಳದಲ್ಲಿ ಆಹಾರ ಎಲ್ಲಿಂದ ಬರುತ್ತದೆ ಎಂದು ಗೊತ್ತೇ ಆಗುವುದಿಲ್ಲ.