ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡ್ತಾ ಇದ್ದೀರಾ. ನಿಮಗೆಲ್ಲ ಕೂಡ ಒಂದು ಮುಖ್ಯವಾದ ಮಾಹಿತಿ ಇರುವಂತದ್ದು ಒಂದು ಹೊಸ ಅಪ್ಡೇಟ್ ಇದೆ. ಶಕ್ತಿ ಯೋಜನೆಗೆ ಇದುವರೆಗೂ ಖರ್ಚಾಗಿರುವ ಹಣ ಎಷ್ಟು ಅಂತ ನೋಡೋದಾದ್ರೆ 6500 ಕೋಟಿ ಅಂದ್ರೆ ಮಹಿಳೆಯನ್ನು ಉಚಿತವಾಗಿ ಬಸ್ ಪ್ರಯಾಣವನ್ನು ಮಾಡತಾರಲ್ಲ ಒಂದು ಟಿಕೇಟ್ ಎಲ್ಲ ಸೇರಿ ಉಚಿತ ಟಿಕೆಟ್ ಎಲ್ಲ ಸೇರಿ ಅದರ ಬಸ್ ಪ್ರಯಾಣ ಸೇರಿ ಇದುವರೆಗೂ ಖರ್ಚಾಗಿರುವ ಅಂದ್ರೆ ಶುರುವಾದಾಗಿನಿಂದ ಇದುವರೆಗೂ ಖರ್ಚಾಗಿರುವವಂತದ್ದು. ಈ ಒಂದು ಉಚಿತ ಬಸ್ ಪ್ರಯಾಣಕ್ಕೆ 6500 ಕೋಟಿ ರೂಪಾಯಿಗಳು ಶಕ್ತಿ ಯೋಜನೆಗೆ ಅದಕ್ಕಿಂತ ಜಾಸ್ತಿ ಖರ್ಚಾಗಿದೆ ಅಂತ ಹೇಳಿದ್ದಾರೆ. ಇದರಲ್ಲಿ 271.28 ಕೋಟಿ ಮಹಿಳಾ ಪ್ರಯಾಣಿಕರು ಇದರ ಲಾಭವನ್ನು ಪಡೆದಿದ್ದಾರೆ. 271 ಕೋಟಿ ಮಹಿಳೆಯರು ಹೇಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ, ಎಷ್ಟು ಜನ ಅಂತ ನೀವು ಕೇಳಬಹುದು.

ಇದು ಗುತ್ತಿಗೆಗೆ ಅಂದ್ರೆ ನೀವು ಇವತ್ತು ಯಾವುದೋ ಒಂದು ಊರಿಗೆ ಹೋಗತೀರಾ. ಈ ರೀತಿಯಾಗಿ ನೀವು ಎಷ್ಟು ಬಾರಿ ಪ್ರಯಾಣ ಮಾಡಿದ್ದರೆ ಅದೆಲ್ಲ ಏನು ಅದೆಲ್ಲಾನ್ನು ಸೇರಿಸಿ 271.28 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಲೇಟೆಸ್ಟ್ ಅಪ್ಡೇಟ್ ಇವಾಗ ಮುಖ್ಯವಾದ ವಿಷಯ. ಒಂದು ಇಂಪೋರ್ಟ್ ಏನು ಅಂತ ನೋಡೋದಾದ್ರೆ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡ್ತೀವಿ ಅಂತ ಹೇಳಿದ್ರು ಅಂದ್ರೆ ನೀವು ಈಗ ಏನು ಆಧಾರ್ ಕಾರ್ಡ್‌ನ ತೋರಿಸಿ ಉಚಿತವಾಗಿ ಪ್ರಯಾಣ ಮಾಡುತ್ತಾ ಇದ್ದೀರಾ . ನೀವು ಉಚಿತವಾಗಿ ಬಸ್ ಪ್ರಯಾಣ ಮಾಡೋದು ಅಂತ ಹೇಳಿದ್ರು ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಇದ್ರೆ ಉಚಿತವಾಗಿ ಬಸ್ ಪ್ರಯಾಣ ಮಾಡುವಂಥ ಯೋಜನೆ ಶಕ್ತಿ ಯೋಜನೆ ಇದೆ ಇದರಿಂದಲೇ ನೀವು ಅರ್ಹರ ಆಗುತ್ತೀರಾ ಎಂದು ಹೇಳಿದ್ದರು.

ಈ ಒಂದು ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡ್ತೀವಿ ಅಂತ ಹೇಳಿದ್ದಾರೆ ಅಷ್ಟೇ. ಇನ್ನು ಕೂಡ ಅದು ಅಧಿಕೃತವಾಗಿ ಘೋಷಣೆ ಆಗಿಲ್ಲ. ಹಾಗೇನೇ ಡಿಸಿಎಂ ಆದಂತಹ ಡಿ ಕೆ ಶಿವಕುಮಾರ್ ಅವರು ಎಲ್ಲಾ ಯೋಜನೆಯ ಫಲಾನುಭವಿಗಳಿಗೂ ಕೂಡ ನಾವು ಸ್ಮಾರ್ಟ್ ಕಾರ್ಡ್ ಕೊಡ್ತೀವಿ ಅಂದ್ರೆ ಗುರುತಿನ ಚೀಟಿ ಐಡಿ ಪ್ರೂಫ್ ಅನ್ನು ಕೊಡ್ತೀವಿ ಅಂತ ಹೇಳಿದ್ರು. ಅದನ್ನು ಕೂಡ ಅಧಿಕೃತವಾಗಿ ಏನು ಚಾಲನೆ ಕೊಟ್ಟಿಲ್ಲ ಅಂದ್ರೆ ಯಾವ ರೀತಿ ಅಪ್ಲೈ ಮಾಡಬೇಕು, ಹೇಗಿರುತ್ತೆ ಏನು ಅಂತ ಇನ್ನೂ ಕೂಡ ಅಧಿಕೃತವಾಗಿ ಸರ್ಕಾರದಿಂದ ಏನು ಹೇಳಿದ ಬ್ಯುಸಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಏನು ಮಾಡ್ತಿದ್ದಾರೆ ಅಂದ್ರೆ ಕೆಲವು ಖಾಸಗಿ ಸೈಬರ್ ಸೆಂಟರ್‌ಗಳಲ್ಲಿ ಕೆಲವರು ಎಲ್ಲರೂ ಅಂತ ಹೇಳೋದಕ್ಕೆ ಆಗೋದಿಲ್ಲ ಎಲ್ಲರೂ ಅದು ತಪ್ಪಾಗುತ್ತೆ. ಕೆಲವು ಖಾಸಗಿ ಸೈಬರ್ ಸೆಂಟರ್‌ಗಳಲ್ಲಿ ಇನ್ನು ಅದೇ ರೀತಿಯಾಗಿ ಡುಪ್ಲಿಕೇಟ್ ಶಕ್ತಿ ಸ್ಮಾರ್ಟ್ ಕಾರ್ಡ್ ಮಾಡಿ ಅಂದ್ರೆ ಅದೇ ರೀತಿಯಾಗಿ ಪ್ರಿಂಟ್ ಮಾಡಿ .ಮಹಿಳೆಯರಿಂದ ಹಣ ವಸೂಲಿ ಮಾಡುವಂತಹ ಘಟನೆಗಳು ಬೆಳಕಿಗೆ ಬಂದಿವೆ ಹಾಗಾಗಿ ನಿಮಗೆ ಹೇಳುವುದು ಇಷ್ಟೇ, ಇನ್ನು ಶಕ್ತಿ ಯೋಜನೆಯ ಈ ಸ್ಮಾರ್ಟ್ ಕಾರ್ಡ್ ಅಧಿಕೃತವಾಗಿ ಯಾವುದೇ ರೀತಿಯಾದಂತಹ ಘೋಷಣೆಯಾಗಿಲ್ಲ ಹಾಗಾಗಿ ನೀವು ಎಲ್ಲೂ ಹೋಗುವುದು ಬೇಕಾಗಿಲ್ಲ ಇಂತಹ ಪ್ರಕರಣಗಳಿಂದ ನೀವು ದೂರವಿರಿ

Leave a Reply

Your email address will not be published. Required fields are marked *