ಬೈಕ್ ಕಾರು ಅಥವಾ ಯಾವುದೇ ವೆಹಿಕಲ್ ಇರುವಂತಹ ವಾಹನ ಸವಾರರಿಗೆ ಒಂದು ಮುಖ್ಯವಾದ ಅಂಶ ಇರುವಂತದ್ದು. ಇದೇ ಸೆಪ್ಟೆಂಬರ್ ಹದಿನಾರನೇ ತಾರೀಖಿನಿಂದ ಪೊಲೀಸರು ಹೊಸ ದಂಡವನ್ನು ಹಾಕೋದಕ್ಕೆ ಎಲ್ಲ ರೀತಿಯ ದಂತ ಸಿದ್ಧತೆಗಳನ್ನು ಮಾಡಿಕೊಳ್ತಾ ಇದ್ದಾರೆ. ಅದು ಯಾವುದಕ್ಕೆ ದಂಡ ಹಾಕ್ತಾರೆ ಅಂತ ನೋಡೋದಾದ್ರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಯಾರ ವಾಹನದಲ್ಲಿ ಇರೋದಿಲ್ಲ. ಅಂತಹ ವಾಹನಗಳಿಗೆ ಅಂತಹ ವಾಹನಗಳಿಗೆ ದಂಡವನ್ನು ಹಾಕೋದಕ್ಕೆ ಇದೆ. ಸೆಪ್ಟೆಂಬರ್ ಹದಿನಾರನೇ ತಾರೀಕಿನಿಂದ ಶುರು ಮಾಡ್ತಾ ಇದ್ದಾರೆ. ಸರ್ಕಾರ ಎರಡರಿಂದ ಮೂರು ಬಾರಿ ದಿನಾಂಕವನ್ನ ವಿಸ್ತರಣೆ ಮಾಡಿತ್ತು.
ಇವಾಗ ಕೊನೆಯದಾಗಿ ಸೆಪ್ಟೆಂಬರ್ ಹದಿನೈದನೇ ತಾರೀಖು ಒಂದು ದಿನಾಂಕ ಮುಗಿದಿದೆ. ಇದೇ ಸೆಪ್ಟೆಂಬರ್ ಹದಿನಾರನೇ ತಾರೀಖಿನಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಂತಹ ವಾಹನಗಳಿಗೆ ದಂಡ ಅಂದ್ರೆ ಫೈನಲ್ ಹಾಕುವಂತಹ ಸಾಧ್ಯತೆ ಇದೆ. ಎಚ್ಚರ ನಂಬರ್ ಪ್ಲೇಟ್ ಇಲ್ಲದಂತಹ ಬೈಕ್‌ಗಳಿಗೆ 500 ರೂಪಾಯಿವರೆಗೂ ದಂಡ ಹಾಕ್ತಾರಂತೆ. ಅದೇ ರೀತಿಯಾಗಿ ಕಾರಿಗೆ 1000 ರೂಪಾಯಿವರೆಗೂ ದಂಡವನ್ನ ಹಾಕುವ ಸಾಧ್ಯತೆ ಇದೆಯಂತೆ. ಹಾಗಾದ್ರೆ ಯಾರೆಲ್ಲ ಕಡ್ಡಾಯವಾಗಿ ಕಂಪಲ್ಸರಿಯಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಬೇಕು. ಅದರ ಬಗ್ಗೆ ತಿಳಿಸಿಕೊಡ್ತಿವಿ.
ನೀವು ಆನ್‌ಲೈನ್ ಮುಖಾಂತರ ಬುಕ್ ಮಾಡಬೇಕು. ಬೇರೆ ಅಂಗಡಿಗಳಲ್ಲಿ ಅಥವಾ ಆಗಿಲ್ಲ. ಅದು ಸಿಗೋದಿಲ್ಲ ಆನ್ ಲೈನ್ ನಲ್ಲಿ ಬುಕ್ ಮಾಡಿ ನೀವು ಒಂದು ಅಪಾಯಿಂಟ್ಮೆಂಟ್ ಬುಕ್ ಮಾಡ್ಕೋಬೇಕಾಗುತ್ತೆ. ಅಪಾಯಿಂಟ್ಮೆಂಟ್ ಬುಕ್ ಮಾಡಬೇಕು. ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಂಡ ಸಂದರ್ಭದಲ್ಲಿ ಅಲ್ಲಿ ಏನು ಡೇಟು ಟೈಮು ಮತ್ತೆ ಯಾವ ಒಂದು ಶೋಗೆ ಇನ್ನು ಒಂದು ಬೈಕ್ ಶೋರೂಂ ಯಾವುದು ಅಥವಾ ಕಾರು ಯಾವುದು ಅಲ್ಲಿ ನೀವು ಸೆಲೆಕ್ಟ್ ಮಾಡಬೇಕಾಗುತ್ತದೆ.
ಈ ರೀತಿಯಾಗಿ ನೀವು ಅಲ್ಲಿ ನೀವು ಹೆಚ್ಚಿನ ಬುಕ್ ಮಾಡುವುದು ಹೇಗೆ, ಬುಕ್ ಮಾಡುವುದು ನಿಮ್ಮ ಮೊಬೈಲ್‌ನಲ್ಲಿ ಕೂಡ ಮಾಡಬಹುದು, ನಿಮ್ಮ ಮೊಬೈಲ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೂಡ ನೀವು ಮಾಡಬಹುದು. ಇವಾಗ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು. 2019 ಏಪ್ರಿಲ್ ಒಂದನೇ ಹಂತಕ್ಕಿಂತ ಮುಂಚೆ ಯಾರು ಗಾಡಿಗಳನ್ನ ಅಂದ್ರೆ ವೆಹಿಕಲ್ ನನ್ನ ಅದು ಬೈಕ್ ಆಗಿರಬಹುದು. ಕಾರ್ ಆಗಿದ್ದು ಯಾರು ರಿಜಿಸ್ಟ್ರೇಷನ್ ಮಾಡಿಸಿದ್ದಾರೆ.