WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನೀವು ಯಾವ ರೀತಿಯಲ್ಲಿ ಸೀಲಿಂಗ್ ಡಿಸೈನ್ ಮಾಡಿಕೊಳ್ಳಬಹುದು. ಹಾಗೆ ಅದಕ್ಕೆ ಯಾವ ರೀತಿಯಲ್ಲಿ ಪೇಂಟಿಂಗ್ ಮಾಡಿಕೊಳ್ಳಬಹುದು. ಅನ್ನುವುದರ ಬಗ್ಗೆ ಈ ಮಾಹಿತಿಯಲ್ಲಿ ನಿಮಗೆ ಕ್ಲಿಯರ್ ಆಗಿ ತಿಳಿಸಿ ಕೊಡುತ್ತೇವೆ ಈ ರೀತಿ ನೀವು ಮಾಡಬಹುದಾದರೆ ನಿಮಗೆ ಹಣ ಎಷ್ಟು ಖರ್ಚು ಆಗುತ್ತದೆ ಎಷ್ಟು ಎಲ್ಲಾ ರೀತಿಯ ಮಾಹಿತಿ ನಿಮಗೆ ತಿಳಿಸಿಕೊಡುತ್ತೇನೆ. ಎಲ್ಲರಿಗೂ ಮನೆ ಕಟ್ಟಬೇಕು ಎಂಬುದು ಆಸೆಯ ಮೊದಲಿಂದಲೂ ಇರುತ್ತದೆ ಆದರೆ ಹಣದ ಕೊರತೆಯಿಂದಾಗಿ ನಮ್ಮ ಕನಸಿನ ಮನೆಯನ್ನು ಕಟ್ಟುವ ಸ್ವಲ್ಪ ವಿಳಂಬವಾಗಬಹುದು.

ಇವತ್ತಿನ ಮಾಹಿತಿಯಲ್ಲಿ ಕಡಿಮೆ ಬೆಲೆಯಲ್ಲಿ ನೀವು ಅತಿ ಆಕರ್ಷಣಕವಾದ ಮನೆಯನ್ನು ಕಟ್ಟಬಹುದೇ ಎಂಬುದನ್ನು ಹೇಳಿಕೊಡುತ್ತೇವೆ. ಅನೇಕ ರೀತಿಯ ಶೈಲಿಗಳಲ್ಲಿ ನೀವು ಮಾಡಿಕೊಳ್ಳಬಹುದು. ಹಾಗೆ ಬೇರೆ ಬೇರೆ ವಿಧಾನಗಳನ್ನು ಮಾಡಿಕೊಳ್ಳಬಹುದು. ನೀವು ನಿಮ್ಮ ಮನೆಗೆ ಮಾಡಿಸಿಕೊಂಡರೆ ನಿಮ್ಮ ಮನೆ ತುಂಬಾ ಗ್ರಾಂಡ್ ಆಗಿ ಲುಕ್ ಬರುತ್ತದೆ ಹಾಗೆ ಎಲ್ಲರಿಗೂ ಆಕರ್ಷಿತವಾಗಿ ಕಾಣುತ್ತದೆ ಅನ್ನುವುದರ ಬಗ್ಗೆ ಕ್ಲಿಯರ್ ಆಗಿ ತಿಳಿಸಿಕೊಡುತ್ತೇನೆ ಯಾರು ಕೂಡ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ.

ನೀವು ನಾವು ಕೆಳಗಡೆ ಕೊಟ್ಟಿರುವಂತಹ ವಿಡಿಯೋದಲ್ಲಿ ನೀವು ನೋಡಬಹುದು ಫಾಲ್ಸ್ ಏನು ತುಂಬಾನೇ ಸಿಂಪಲ್ ಆಗಿ ಇದೆ ಆದರೂ ಸಹ ಇದಕ್ಕೆ ಪೈಂಟಿಂಗ್ ಮಾಡಿ ಯಾವ ತರ ಅತಿ ಹೆಚ್ಚು ಆಕರ್ಷಿಕವಾಗಿ ಕಾಣುತ್ತದೆ ಎಂಬುದನ್ನು ನೋಡಬೇಕು ಹಾಗಾದರೆ ಸಿಂಪಲ್ ಆಗಿ ಯಾವ ರೀತಿ ಪೇಂಟಿಂಗ್ ಮಾಡುವುದನ್ನು ಫಾಲ್ಸ್ ಡಿಸೈನ್ ಗೆ ಗ್ರಾಂಡ್ ಲುಕ್ ಕೊಡುತ್ತಾರೆ ಅಂತ ಈ ಮಾಹಿತಿಯಲ್ಲಿ ನೀವು ನೋಡಬಹುದು ಯಾವ ರೀತಿಯಲ್ಲಿ ಬ್ಲೂ ಕಲರ್ ಹಾಕಿಕೊಂಡು ಸಿಂಪಲ್ಲಾದ ಫಾಲ್ಸ್ ಡಿಸೈನ್ ಮಾಡುತ್ತಿದ್ದಾರೆ ಅಂತ ನೀವು ವೀಕ್ಷಣೆ ಮಾಡಿ.

ಇದೇ ರೀತಿ ನೀವು ಕೂಡ ನಿಮ್ಮ ಮನೆಗಳ ಫಾಲ್ಸ್ ಸೀಲಿಂಗ್ ಮಾಡಿಕೊಂಡರೆ ಡಿಸೈನ್ ಮಾಡುವುದರಿಂದ ಪೈಂಟ್ ಮೂಲಕ ತುಂಬಾ ಸೂಪರಾಗಿ ಕಾಣಿಸುತ್ತದೆ ಇದೆಲ್ಲ ಕೂಡ ಅತಿ ಹೆಚ್ಚು ಕಡಿಮೆ ಬೆಲೆಯಲ್ಲಿ ನಲ್ಲಿ ಮಾಡುವದು ತುಂಬಾನೇ ಸಿಂಪಲ್ ಆಗಿದೆ ಹಾಗೆ ಗ್ರಾಂಡ್ ಲುಕ್ ನಲ್ಲಿ ಇದೆ, ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿ ಇವರು ಡಿಸೈನ್ ಮೂಲಕ ಫಾಲ್ಸ್ ಸೀಲಿಂಗ್ ಗೆ ಸಿಂಪಲ್ ಆಗಿ ಗ್ರಾಂಡ್ ಲುಕ್ ಇರುವ ತರ ಡಿಸೈನ್ ಮಾಡಿದ್ದಾರೆ ಅಂತ ಎಲ್ಲವನ್ನು ಅಬ್ಸರ್ವ್ ಮಾಡಿದ್ದೀರಿ ಇದನ್ನು ನೋಡಿದರೆ ಖಂಡಿತವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಕಡಿಮೆ ಬಜೆಟ್ ನಲ್ಲಿ ಮಾಡಿಕೊಳ್ಳಬಹುದು.

ಕೇವಲ ಹತ್ತು ಸಾವಿರ ಇದ್ದರೆ ಸಾಕು ಈ ರೀತಿಯಲ್ಲಿ ನೀವು ನಿಮ್ಮ ಮನೆಗಳಿಗೆ ಫಾಲ್ಸ್ ಸೀಲಿಂಗ್ ಡಿಸೈನ್ ಮಾಡಿಕೊಳ್ಳಬಹುದು. ಯಾರಿಗೆ ತಮ್ಮ ಮನೆ ಸುಂದರವಾಗಿ ಇಟ್ಟುಕೊಳ್ಳುವುದಕ್ಕೆ ಆಸೆ ಇರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಸಹ ತುಂಬಾನೇ ಆಸೆ ಇರುತ್ತದೆ ನಮ್ಮ ಮನೆ ಆಗಿರಬೇಕು ಹೀಗೆ ಇರಬೇಕು ಈ ರೀತಿಯ ಡಿಸೈನ್ ಮಾಡಿದರೆ ಗ್ರಾಂಡ್ ಲುಕ್ ಬರುತ್ತದೆ ಪೇಂಟಿಂಗ್ ಈ ರೀತಿ ಇರಬೇಕು ಈ ರೀತಿಯಲ್ಲಿ ಅನೇಕ ರೀತಿಯಲ್ಲಿ ಮಾಡುತ್ತಾರೆ. ಇದರ ಬಗ್ಗೆ ನೀವು ಸಂಪೂರ್ಣವಾದ ವಿಡಿಯೋ ನೋಡಬೇಕು ಎಂದರೆ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ

WhatsApp Group Join Now

Leave a Reply

Your email address will not be published. Required fields are marked *