ಇತ್ತೀಚಿಗೆ ಬಿಡುಗಡೆಯಾದಂತಹ ನೀಟ್ ಪರೀಕ್ಷೆಯ ಫಲಿತಾಂಶ ಹೊರಗಡೆ ಬಂದಿದ್ದು ಇದರಲ್ಲಿ ಬಹಳಷ್ಟು ಜನ ಒಳ್ಳೆಯ ಅಂಕಗಳನ್ನು ತೆಗೆದುಕೊಂಡಿದ್ದಾರೆ ಹಾಗೆ ಬಹಳಷ್ಟು ಜನ ಒಳ್ಳೆಯ ಕಾಲೇಜಿನಲ್ಲಿ ಹೆಸರನ್ನು ಸಹ ಹಚ್ಚಿದ್ದಾರೆ ಈ ನೀಟ್ ಪರೀಕ್ಷೆ ಎಂದರೆ ವೈದ್ಯಕೀಯಕ್ಕಾಗಿ ನಾವು ಯಾವುದಾದರೂ ಕಾಲೇಜಿನಲ್ಲಿ ನೋಂದಾಯಿಸಬೇಕು ಎಂದರೆ ಈ ಒಂದು ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ ಹಾಗಾಗಿ ಈ ಪರೀಕ್ಷೆ ಇಡೀ ಭಾರತ ಜನ ಬರೆಯುತ್ತಾರೆ ಹಾಗೆ ಇತ್ತೀಚಿಗೆ ಇದರ ಬಗ್ಗೆ ಬಹಳಷ್ಟು ಕೆಟ್ಟ ವಿಷಯಗಳು ಕೂಡ ಹರಿದಾಡುತ್ತಿದ್ದವು ಅಂದರೆ ಈಗಾಗಲೇ ಬೇರೆಯವರಿಗೆ ಪೇಪರ್ ಸೋರಿಕೆ ಆಗುವ ಸುದ್ದಿ ನಮಗೆ ಗೊತ್ತೇ ಇದೆ ಹಾಗಾಗಿ ಮತ್ತೆ ಈ ಪರೀಕ್ಷೆಯನ್ನು ಮರು ಪರೀಕ್ಷೆ ಮಾಡಿ ಇಟ್ಟಿದ್ದರು.

ಅದರಲ್ಲೂ ಕೂಡ ಬಹಳಷ್ಟು ಜನ ಒಳ್ಳೆಯ ಅಂಕಗಳನ್ನು ತೆಗೆದುಕೊಂಡಿದ್ದಾರೆ ಈ ಮಾಹಿತಿಯಲ್ಲಿ ಇವರ ಹೆಸರು ಸುನಿಲ. ಇವರು ನೋಯ್ಡಾಡ ಎಂಬ ಊರಿನಲ್ಲಿ ಸಮೋಸವನ್ನು ಮಾಡುತ್ತಿದ್ದರು ಏಕೆಂದರೆ ಇವರ ಮನೆಯ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿತ್ತು. ಇವರ ಮನೆಯಲ್ಲಿ ಇವರ ತಂದೆ ಹಾಗೂ ತಾಯಿಗೆ ನಾನೊಬ್ಬನೇ ಮಗ ಆಗಿದ್ದರಿಂದ ಇವನೇ ದುಡಿದು ಇಬ್ಬರಿಗೂ ಕೊಡಬೇಕಾದ ಪರಿಸ್ಥಿತಿ ಇತ್ತು ಆದರೂ ಸಹ ಓದಿನಲ್ಲಿ ಇವನು ಹಿಂದೆ ಯಾವತ್ತಿಗೂ ಸರಿಯಲಿಲ್ಲ ಏಕೆಂದರೆ ಇವರ ಮುಖ್ಯ ಉದ್ದೇಶ ತಾನು ವೈದ್ಯನಾಗಬೇಕು ಎಂಬ ಆಸೆ ಇತ್ತು ಹಾಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಿ ತನ್ನ ಹೆಸರನ್ನು ಮಾಡಿಕೊಂಡಿದ್ದಾನೆ ಬನ್ನಿ ಇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ನಾವು ತಿಳಿದುಕೊಳ್ಳೋಣ.

ನೋಯ್ಡಾದ 18 ವರ್ಷದ ಸಮೋಸಾ ಮಾರಾಟಗಾರರೊಬ್ಬರು ನೀಟ್ ಯುಜಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸನ್ನಿ ಕುಮಾರ್ ಎಂಬ ಈ ಬಾಲಕ ಹಗಲಿನಲ್ಲಿ ಸಮೋಸ ಮಾರಾಟ ಮಾಡಿ ರಾತ್ರಿ ಓದುತ್ತಾ ಈ ಅದ್ಭುತ ಸಾಧನೆ ಮಾಡಿದ್ದಾನೆ. ಫಿಸಿಕ್ಸ್ ವಾಲಾ ನ ಅಲಖ್ ಪಾಂಡೆ ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಏಕೆಂದರೆ ಇವನು ಅವರ ಹತ್ತಿರವೇ ಓದಿದ್ದ ಹಾಗಾಗಿ ಇವರಿಗೆ ತುಂಬಾನೇ ಖುಷಿಯಾಗಿ ಈ ಒಂದು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಹಾಗಾಗಿ ಇದು ಇತ್ತೀಚಿಗೆ ಬಹಳಷ್ಟು ಬರಲಾಗಿದೆ ವೈರಲ್ ಆಗಿದೆ. ಶಾಲೆಯ ನಂತರ ತನ್ನ ಅಂಗಡಿಯನ್ನು ನಿರ್ವಹಿಸುತ್ತಿದ್ದೆ ಎಂದು ಸನ್ನಿ ಹೇಳಿದರು. ನಂತರ ರಾತ್ರಿಯವರೆಗೆ ಓದುತ್ತಿದ್ದರು. ಅವರ ಕೋಣೆಯ ಗೋಡೆಗಳ ಮೇಲೆ ನೋಟುಗಳು ಅಂಟಿಕೊಂಡಿವೆ.

ಅಲಖ್ ಪಾಂಡೆ ಕೂಡ ಅವರನ್ನು ನೋಡಿ ಆಶ್ಚರ್ಯಚಕಿತರಾದರು. NEET ಯುಜಿ ಪರೀಕ್ಷೆಯು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಆಗಿದೆ. ಕೇವಲ ಒಂದು ವರ್ಷದ ತಯಾರಿಯಲ್ಲಿ ಸನ್ನಿ 720 ಅಂಕಗಳಿಗೆ 664 ಅಂಕಗಳನ್ನು ಗಳಿಸಿದ್ದಾರೆ. ರಾತ್ರಿಯಿಡೀ ಅಧ್ಯಯನ ಮಾಡಿದ್ದರಿಂದ ಅನೇಕ ಬಾರಿ ಕಣ್ಣುಗಳು ನೋಯಲಾರಂಭಿಸಿದವು ಎಂದು ಅವರು ಹೇಳುತ್ತಾರೆ. ಸನ್ನಿಗೆ ಬಾಲ್ಯದಿಂದಲೂ ಔಷಧಗಳ ಬಗ್ಗೆ ಆಸಕ್ತಿ ಇತ್ತು. ಜನರು ಹೇಗೆ ಗುಣಮುಖರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದ್ದರು ಆದ್ದರಿಂದ ಅವರು ಜೀವಶಾಸ್ತ್ರವನ್ನು ಒಂದು ವಿಷಯವಾಗಿ ಆಯ್ಕೆ ಮಾಡಿದರು. ಸಮೋಸ ಮಾರಾಟ ನನ್ನ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎನ್ನುವ ಮಾತು ಅವರದಾಗಿದೆ

Leave a Reply

Your email address will not be published. Required fields are marked *