ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಈ ಮಾಹಿತಿಗೆ ಆತ್ಮೀಯವಾದ ಸ್ವಾಗತ. ನಮ್ಮ ಭಾರತದಲ್ಲಿ ಹಲವಾರು ರೀತಿಯ, ವಿಸ್ಮಯಗಳು ಕೂಡಿವೆ. ಕೆಲವೊಂದು ದೇವಸ್ಥಾನಗಳು ಅದರ ಪವಾಡಗಳಿಂದಲೇ ಹೆಸರುವಾಸಿಯಾಗಿದೆ ಹಾಗೆ ಎಂತಹ ಕಷ್ಟಗಳನ್ನು ಕೂಡ ಭಕ್ತರು ತೆಗೆದುಕೊಂಡು ಬಂದರೆ ಅವುಗಳವನ್ನು ಪರಿಹಾರ ಮಾಡುವಂತಹ ಶಕ್ತಿ ದೇವರಿಗೆ ಇದೆ. ಆತ್ಮೀಯರೇ ನಾವು ಇಂದು ಪ್ರಸ್ತುತ ಸಂಚಿಕೆಯಲ್ಲಿ ಮೂರು ಯುಗಗಳಿಂದ ಅಸ್ತಿತ್ವದಲ್ಲಿರುವ ವಿಶಿಷ್ಟ ಆಂಜನೇಯ ಸ್ವಾಮಿ ದೇಗುಲ ಒಂದರ ಪರಿಚಯವನ್ನು ಮಾಡಲು ಹೊರಟಿದ್ದೇವೆ.
ಈ ವಿಶೇಷವಾದ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿ ಅವರ ರೇಖಾಚಿತ್ರವನ್ನು ತ್ರೇತಾ ಯುಗದರಲ್ಲಿ ಸಾಕ್ಷಾತ್ ಪ್ರಭು ಶ್ರೀರಾಮಚಂದ್ರ ಬಂಡೆಯೊಂದರ ಮೇಲೆ ಚಿತ್ರಿಸಿದ್ದರು ಆನಂತರ ಕಲಿಯುಗದಲ್ಲಿ ಶ್ರೀ ವ್ಯಾಸರಾಜರು ಪ್ರಭು ಶ್ರೀರಾಮಚಂದ್ರ ಅವರು ಚಿತ್ರಿಸಿದ ರೇಖಾಚಿತ್ರವನ್ನು ವಿಗ್ರಹವನ್ನಾಗಿ ಕೆತ್ತಿಸಿದ್ದಾರೆ ಈ ಕ್ಷೇತ್ರದಲ್ಲಿ ಒಂದು ನಿಗೂಢ ವಿದ್ಯಾಮಾನ ಜರುಗುತ್ತದೆ ಪ್ರಸ್ತುತ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾದ ವ್ಯಕ್ತಿಗಳಿಗೆ ಮಾತ್ರ ಈ ಕ್ಷೇತ್ರದಲ್ಲಿ ಎರಡು ಬೆಟ್ಟಗಳ ನಡುವೆ ಬಂಗಾರದ ಹೂವಿನ ತೋರಣ ಕಾಣಿಸುತ್ತದೆ ಅಂತೆ.
ಬಂಗಾರದ ಹೂವಿನ ತೋರಣ ಧರಿಸುವ ಯಾರಿಗೂ ದೊರಕುತ್ತದೆ ಅಂತಹವರು ಅದೃಷ್ಟವಂತರು ಮತ್ತು ಪುನರ್ಜನ್ಮದಿಂದ ಮುಕ್ತರಾಗುತ್ತಾರೆ ವಿಸ್ಮಯ ಕಾರ್ಯಕ್ಷೇತ್ರವೇ ಗಂಭೀರ್ ಕ್ಷೇತ್ರ ಈ ವಿಶೇಷವಾದ ಆಲಯವು ಆಂಧ್ರಪ್ರದೇಶ ರಾಜ್ಯದ ಗಂಡಿ ಎಂಬ ಗ್ರಾಮದಲ್ಲಿ ಇದೆ ಗಂಡಿ ಕ್ಷೇತ್ರವು ಕಡಪದಿಂದ 20 ಕಿಲೋಮೀಟರ್ ಹಾಗೂ ಎಂಟು ಕಿಲೋಮೀಟರ್ ದೂರದಲ್ಲಿದೆ ಗಂಡಿ ಕ್ಷೇತ್ರವು ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಿಂದ ಬಾಳ ಪ್ರಸಿದ್ಧಿ ಪಡೆದುಕೊಂಡಿದೆ ಗಂಡಿ ಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನವು ಬಲದಂಡಿಯಲ್ಲಿ ಇದೆ.
ಈ ಕ್ಷೇತ್ರದಲ್ಲಿ ಪಾಪ ನದಿ ಸುಮಾರು ಎರಡುವರೆ ಹತ್ತಿರದ ಎರಡು ಬೆಟ್ಟಗಳ ನಡುವೆ ಕಡಿಮೆಯಲ್ಲಿ ಪ್ರವಹಿಸುತ್ತದೆ ತೆಲುಗಿನಲ್ಲಿ ಗಂಟೆ ಎಂದರೆ ಕಡವೆ ಎಂದರ್ಥ ಪಾಪಾಜ್ಞೆ ನದಿಯ ದಂಡೆ ಮೇಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇಗುಲ ಪ್ರಶಾಂತವಾದ ವಾತಾವರಣದಲ್ಲಿ ಸ್ಥಿರವಿದೆ ಶ್ರೀ ವೀರಾಂಜನೇಯ ಸ್ವಾಮಿ ಕಣ್ಣುಗಳು ಉದಯಿಸುವ ಸೂರ್ಯನಂತೆ ಪ್ರಕಾಶಮಾನವಾಗಿ ಇದೆ ಭಕ್ತಾದಿಗಳಿಗೆ ಆಶೀರ್ವಾದವನ್ನು ನೀಡುತ್ತಿರುವಂತೆ ವಿಗ್ರಹದ ಒಂದು ಕೈ ಆಕಾಶದತ್ತ ಚಾಚಿದೆ ಮತ್ತೊಂದು ಕೈಯಲ್ಲಿ ಆಂಜನೇಯ ಸ್ವಾಮಿವನ್ನು ಹಿಡಿದಿದ್ದಾರೆ ವಿಗ್ರಹವನ್ನು ಸ್ಪಷ್ಟವಾಗಿ ನೋಡಿದರೆ ಆಂಜನೇಯ ಸ್ವಾಮಿ ಎರಡನೆಯಲ್ಲಿ ಕಿರುಬೆರಳು ಇಲ್ಲ ಕಡ್ಡಿ ಆಂಜನೇಯ ಸ್ವಾಮಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು ಅಂತ ಐತಿಯ ಬಹಳ ರೋಚಕವ್ಯವಾಗಿದೆ.
ಸ್ಥಳ ಪುರಾಣ ಒಂದಾನೊಂದು ಕಾಲದಲ್ಲಿ ಒಂದು ವಾಯು ಕ್ಷೇತ್ರವಾಗಿತ್ತು ರಾಮಾಯಣ ಸ್ಥಿತ ದೇವಿಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯದ ನಂತರ ಪ್ರಭು ಶ್ರೀರಾಮಚಂದ್ರ ಸೀತಾದೇವಿ ಹುಡುಕುತ್ತಾ ಈ ಸ್ಥಳದ ಮೂಲಕ ಹಾದು ಹೋಗುತ್ತಿರುತ್ತಾರೆ ಅದೇ ಸಮಯದಲ್ಲಿ ವಾಯುದೇವರು ಎದುರಾಗಿ ತಮ್ಮ ಆದಿತ್ಯವನ್ನು ಸ್ವೀಕರಿಸುವಂತೆ ಪ್ರಭು ಶ್ರೀರಾಮಚಂದ್ರ ರಲ್ಲಿ ಕೇಳಿಕೊಳ್ಳುತ್ತಾರೆ ಪ್ರಭು ಶ್ರೀರಾಮಚಂದ್ರರು ಸೀತೆಯೊಂದಿಗೆ ಹಿಂದೆ ಹೋಗುವಾಗ ಇದೆ ಸ್ಥಳದಲ್ಲಿ ವಾಯುದೇವರ ಆದಿತ್ಯವನ್ನು ಸ್ವೀಕರಿಸುವುದಾಗಿ ವಾಯುದೇವರಿಗೆ ಮಾತನ್ನು ಕೊಡುತ್ತಾರೆ ಅಂತ ಹೇಳಬಹುದು