WhatsApp Group Join Now

ಕೇವಲ 21 ವರ್ಷಕ್ಕೆ ಐಪಿಎಸ್ ಅಧಿಕಾರಿಯಾದ ದಿವ್ಯ ಉಪ ಸಾಧಕ ಹಿನ್ನಲೆ ಮೇಲೆ ಒಮ್ಮೆ ಕಣ್ಣಾಡಿಸಿದರೆ ಒಬ್ಬೊಬ್ಬರದ್ದು ಒಂದೊಂದು ಕಥೆ. ಕಷ್ಟಗಳ ಮಧ್ಯೆ ಅರಳಿದ ಪ್ರತಿಭೆಗಳು ಹೆಚ್ಚು.ಇಂದಿನ ಸಾಧಕರ ಸರಣಿಯ ಅತಿಥಿ ದಿವ್ಯ ತನ್ವಾರ್ ಕೂಡ ಕಷ್ಟಗಳ ಸರಮಾಲೆಗಳ ಮಧ್ಯೆ ಅಪರೂಪದ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಐಪಿಎಸ್ ಅಧಿಕಾರಿ. 21 ವರ್ಷಕ್ಕೆ ಉನ್ನತ ಪೊಲೀಸ್ ಅಧಿಕಾರಿ ಆಗುವುದು ಸಾಮಾನ್ಯ ವಿಷಯವಲ್ಲ. ಇಂತಹ ಹಿರಿಮೆಗೆ ಪಾತ್ರರಾದವರು 2021ರ ಬ್ಯಾಚ್ ನ ಐಪಿಎಸ್ ಅಧಿಕಾರಿ ದಿವ್ಯಾ ತತ್ವ ಹರಿಯಾಣದ ಮಹೇಂದ್ರ ಗಢ ನಿವಾಸಿ ದಿವ್ಯ ತನ್ವಾರ್ ಪರೀಕ್ಷೆಯ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ.

‌ಬಡ ಕುಟುಂಬದಿಂದ ಬಂದಿರುವ ದಿವ್ಯ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ದಿವ್ಯ ಯಾವುದೇ ತರಬೇತಿ ಪಡೆದಿಲ್ಲ.ದಿವ್ಯಾ ಅವರು ಮಹೇಂದ್ರಗಢ ನವೋದಯ ವಿದ್ಯಾಲಯಲ್ಲಿ ತಮ್ಮ ಶಾಲಾ ಶಿಕ್ಷಣ ವನ್ನು ಮಾಡಿದ್ದಾರೆ. ಅವರ ಮನೆಯ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಶಾಲಾ ಸಮಯದಲ್ಲಿ ಅವರ ತಂದೆಯ ಮರಣ ದಿಂದಾಗಿ ಅವರ ಕುಟುಂಬ ಸಾಕಷ್ಟು ಹಣಕಾಸಿನ ಸಮಸ್ಯೆ ಎದುರಿಸ ಬೇಕಾಯಿತು. ಅವರ ತಾಯಿ ಮೂವರು ಮಕ್ಕಳನ್ನು ಸಾಕು ಸಾಕಷ್ಟು ಕಷ್ಟಪಡ ಬೇಕಾಯಿತು. ದಿವ್ಯ ಅಧ್ಯಯನದಲ್ಲಿ ಚುರುಕಾಗಿದ್ದರು. ಆದ್ದರಿಂದ ಅವರ ತಾಯಿ ಬಬಿತಾ ತನ್ನ ಅವರು ಮಗಳ ಅಧ್ಯಯನಕ್ಕೆ ಅಡ್ಡಿಯಾಗ ದಂತೆ ನೋಡಿಕೊಂಡರು.

ಇವರಿಗೆ ದಿವ್ಯ ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಹೊಲಿಗೆ ಕಸೂತಿ ಕೂಲಿ ಮಾಡುವ ಮೂಲಕ ಮಕ್ಕಳನ್ನು ಸಾಕಿದ್ದಾರೆ.ದಿವ್ಯ ಪಾಸಾದ ನಂತರ ಯುಪಿಎಸ್‌ಸಿ ಪರೀಕ್ಷೆ ಗೆ ತಯಾರಿ ಆರಂಭಿಸಿದ ರು. ತಮ್ಮ ಮನೆಯ ಚಿಕ್ಕ ಕೊಠಡಿಯಲ್ಲಿ 10 ಗಂಟೆಗಳ ಕಾಲ ಓದುವ ಮೂಲಕ ಸಿವಿಲ್ ಸರ್ವೀಸ್ ಪರೀಕ್ಷೆ ಗೆ ತಯಾರಿ ನಡೆಸಿದರು. ದಿವ್ಯ ತನ್ನ 2021 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದರು ಕೇವಲ 21ನೇ ವಯಸ್ಸಿನಲ್ಲಿ 452ನೇ ರ್ಯಾಂಕ್ ಪಡೆದು ಆಫೀಸರ್ ಆದರೂ.

 

https://youtu.be/wvwV9BS7W7I

WhatsApp Group Join Now

Leave a Reply

Your email address will not be published. Required fields are marked *