ಉದ್ಯೋಗಿನಿ ಯೋಜನೆ. ಇದರ ಮೂಲಕ ಮಹಿಳೆಯರು ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಂಪ್ಲೀಟ್ ಮಾಹಿತಿ ತಿಳಿಸಿಕೊಡ್ತೀವಿ. ಈ ಉದ್ಯೋಗಿನಿ ಯೋಜನೆ ಮೂಲಕ ಮಹಿಳೆಯರು ಸ್ವಾವಲಂಬಿಯಾಗಿ ಸ್ವಂತವಾಗಿ ಬಿಸ್ನೆಸ್ ಅನ್ನು ಸ್ಟಾರ್ಟ್ ಮಾಡಲು ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳುವುದು ಹೇಗೆ? ಅಂತ ಕಂಪ್ಲೀಟ್ ಆಗಿ ತಿಳಿಸಿಕೊಡ್ತೀವಿ. ಯಾವ ಮಹಿಳೆಯರು ಸ್ವಂತವಾಗಿ ನಾವೇ ಚಿಕ್ಕದಾಗಿ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡು ಬೇಕು ಅಂತ ಇದ್ದೀರೋ ಅವರಿಗಾಗಿ ಭಾರತ ಸರ್ಕಾರ ಈ ಯೋಜನೆಯನ್ನು ಲಾಂಚ್ ಮಾಡಿದೆ.
ಮಹಿಳೆಯರು ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಲು ಡಾಕ್ಯುಮೆಂಟ್‌ಗಳು ಏನು ಬೇಕು ಭಾರತ ಸರ್ಕಾರವು ಮಹಿಳಾ ವ್ಯಾಪಾರವನ್ನು ಉತ್ತೇಜಿಸಲು ಈ ಸಲ ಈ ಯೋಜನೆ ಮೂಲಕ ಮೂಲಕ ಮೂರು ಲಕ್ಷವನ್ನು ಸಾಲವನ್ನು ಕೊಡುತ್ತಿದ್ದಾರೆ .ಹೌದು ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತೆಗಳು ಇರಬೇಕು. ಅರ್ಹತೆ ಏನಪ್ಪ ಅಂದ್ರೆ ಯಾರು ಮಹಿಳೆಯರಿಗೆ ಅರ್ಜಿ ಸಲ್ಲಿಸಿದ್ದರಾ ಅವರ ವಾರ್ಷಿಕ ಆದಾಯ ಬಂದು ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು. ಇಂತಹವರು ಇಲ್ಲಿ ಅರ್ಜಿ ಹಾಕಿ 3,00,000 ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಉದ್ದೇಶ ಏನಪ್ಪ ಅಂದ್ರೆ ಯಾವ ಮಹಿಳೆಯರು ಸ್ವಂತವಾಗಿ ಬಿಜಿನೆಸ್ ಮಾಡುವವರಿಗೆ ಸಲಕೊಂಡು ಸ್ವಂತವಾಗಿ ಚಿಕ್ಕದಾಗಿ ವಿಶೇಷ ಅಂದ್ರೆ ಬ್ಯೂಟಿ ಪಾರ್ಲರ್ ಇರಬಹುದು ಅಥವಾ ಕ್ಯಾಟರಿಂಗ್ ಈ ರೀತಿಯಾದ ವ್ಯಾಪಾರವನ್ನು ಶುರು ಮಾಡಲು ಸಹಾಯ ಮಾಡುತ್ತದೆ . ಅವರು ಈ ಉದ್ಯೋಗಿ ಅರ್ಜಿ ಹಾಕಿ ಮೂರು ಲಕ್ಷದವರೆಗೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು. ಅಂತಹ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷದ ಕ್ಕಿಂತ ಕಡಿಮೆ ಇರಬೇಕು. ಅಂಗ ವಿಕಲ ಅಥವಾ ವಿಧವೆಯ ಮಹಿಳೆ ಕುಟುಂಬದ ವಾರ್ಷಿಕ ಆದಾಯ ಮತ್ತು ವಯಸ್ಸಿನ ಮಿತಿ ಇಲ್ಲ. ಇಂಥವರು ಸುಲಭವಾಗಿ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ನಂತರ ಈ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಡಾಕ್ಯುಮೆಂಟ್ ಏನಪ್ಪ ಅಂದ್ರೆ ಜಾತಿ ಪ್ರಮಾಣಪತ್ರ , ಆಧಾರ್ ಕಾರ್ಡ್ ನಿಮ್ಮ ಬಿಪಿಎಲ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಬುಕ್ ನಿಮ್ಮ ಹತ್ತಿರದ ಬ್ಯಾಂಕ್ ನಿಮ್ಮ ಬ್ಯಾಂಕ್ ಅಕೌಂಟ್ ಎಲ್ಲಿದ್ದೀಯೋ ಅಲ್ಲೇ ಹೋಗಿ ಬ್ಯಾಂಕ್ ಅಧಿಕಾರಿಗಳ ಹತ್ತಿರ ಮಾತನಾಡಿ ಇದರ ಬಗ್ಗೆ ನೀವು ವಿಚಾರಿಸಿಕೊಂಡು ನಂತರ ಅರ್ಜಿ ಸಲ್ಲಿಸಬಹುದು . ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ