ಎಲ್ಲರಿಗೂ ನಮಸ್ಕಾರ ಕುಮಾರಿ ಆಂಟಿ ಹೋಟೆಲ್ ಇದು ಒಂದು ದಿನಗಳಲ್ಲಿ ಬಹಳಷ್ಟು ಹೆಸರುವಾಸಿಯಾಗಿತ್ತು ಈಗ ಅದೇ ಹೆಸರು ಇವರಿಗೆ ಸಮಸ್ಯೆ ತಂದೊಡ್ಡಿದೆ ಅದು ಹೇಗೆ ಅಂತೀರಾ ಈ ಒಂದು ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಅದಕ್ಕಿಂತ ಮುಂಚೆ ಈ ಮಾಹಿತಿ ಕೊನೆಯವರೆಗೂ ಓದಿ. ಸ್ನೇಹಿತರೆ ಕುಮಾರಿ ಆಂಟಿ ಅನ್ನುವವರು ಒಂದು ಚಿಕ್ಕ ಹೋಟೆಲ್ ನಡೆಸುತ್ತಾರೆ ಹೈದರಾಬಾದಿನ ನಾದಪೂರದಲ್ಲಿ ಐಟಿಸಿಟಿ ಜಂಕ್ಷನ್ ಬಳಿ ಇರುವ ಒಂದು ಪುಟ್ಟ ಹೋಟೆಲ್ ಈ ಹೋಟೆಲ್ ಸ್ಟಾರ್ಟು ಮಾಡಿದಾಗ ಕಸ್ಟಮರ್ ಯಾರು ಇಲ್ಲ ಅಂತ ಬೇಜಾರು ಆಗಿರುತ್ತದೆ.
ಅವರಿಗೆ ಆದರೆ ಆಂಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆ ಸೋಶಿಯಲ್ ಮೀಡಿಯಾದವರು ಆಂಟಿಯ ಬಳಿ ಬಂದು ವೈರಲ್ ಆಗುವುದಕ್ಕೆ ಒಂದು ವಿಡಿಯೋಗೆ ಒಂದು ಹೋಟೆಲ್ಗೆ ಬರುವುದಕ್ಕೆ ಸ್ಟಾರ್ಟ್ ಆಗುತ್ತಾರೆ ಅಲ್ಲಿ ತಿನ್ನುವುದಕ್ಕೆ ಬರುವುದಕ್ಕೆ ಜಾಸ್ತಿ ಸೋಶಿಯಲ್ ಮೀಡಿಯಾ ಅವರು ಬಂದು ಹೆಚ್ಚು ಹೀಗಾಗಿ ಆಂಟಿಗೆ ತುಂಬಾ ವ್ಯಾಪಾರಾಗುತ್ತದೆ ಕೈ ರುಚಿ ಆಗಿರಬಹುದು. ಫುಲ್ ಮೀಲ್ಸ್ ಅಂತ ಜನ ನಾವು ಅಲ್ಲಿ ಹೋಗಿ ಊಟ ಮಾಡಬೇಕಪ್ಪ ಅಂತ ತುಂಬಾ ಜನ ಇದ್ದರೂ ಅದರ ಜೊತೆಗೆ ಈ ಸೋಶಿಯಲ್ ಮೀಡಿಯಾದವರು ಸಹ ಹೀಗಾಗಿ ಆಂಟಿಗೆ ತುಂಬಾ ಸಿಕ್ಕಾಪಟ್ಟೆ ಹೆಚ್ಚು ಕಮ್ಮಿ ಅಂದರೆ ಎರಡು ಮೂರುವರೆ ಲಕ್ಷ ಆದಾಯ ಬರುತ್ತಿದ್ದಂತೆ ತುಂಬಾ ಹೃದಯ ನೋಡುತ್ತಿದ್ದಾರೆ.
ಅದೇ ಅವರ ಸಮಸ್ಯೆ ಆಗಿದ್ದು ಯಾಕೆಂದರೆ ಈ ಸೋಶಿಯಲ್ ಮೀಡಿಯಾದವರು ಮಾಡುವುದರಿಂದ ಅಲ್ಲಿ ನಡೆಯುವಂತಹ ಹೋಟೆಲ್ ಬಳಿ ತುಂಬಾ ಟ್ರಾಫಿಕ್ ಜಾಮ್ ಆಗುತ್ತಿತ್ತು ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿತ್ತು ಹೀಗಾಗಿ ಕುಮಾರಿ ಆಂಟಿಯವರ ಹೋಟೆಲ್ ಅನ್ನು ಪೊಲೀಸರು ಎತ್ತಂಗಡಿ ಮಾಡಿಸುವುದಕ್ಕೆ ನಿರ್ಧಾರ ತೆಗೆದುಕೊಂಡರು ಸುಮಾರು 13 ವರ್ಷಗಳಿಂದ ಈ ಒಂದು ನಡೆಸಿಕೊಂಡು ಬಂದ ಕುಮಾರಿ ಆಂಟಿ ಅವರು ಪಬ್ಲಿಕ್ ಟ್ರಾಫಿಕ್ ಆದ ಬಳಿಕ ಹೋಟೆಲ್ ಎತ್ತಲಾಯಿತು.
ಈ ವಿಷಯವನ್ನು ತೆಲಂಗಾಣದ ಸಿಎಂ ಆದವರು ಬಳಿ ಹೋಗಿ ತನ್ನ ಇದ್ದ ನೋವನ್ನು ಜೀವನ ಮಾಡುವುದಕ್ಕೆ ಸಾಗಿಸುವುದಕ್ಕೆ ಹೋಟೆಲ್ ಕೊಂಡಿದ್ದೇವೆ ಚೆನ್ನಾಗಿ ನಡೆಯಬೇಕು ಅನ್ನುವ ಸಮಯದಲ್ಲಿ ಹೋಟೆಲ್ ಮುಚ್ಚಿ ಅಂದರೆ ನಾನು ಜೀವನ ಹೇಗೆ ನಡೆಸಬೇಕು ಅನ್ನುವ ದುಃಖವನ್ನು ಸಿಎಂ ಬಳಿ ಹೇಳಿಕೊಂಡಾಗ ತೆಲಂಗಾಣದ ಸಿಎಂ ಆದವರು ಕುಮಾರಿಯವರಿಗೆ ಒಂದು ಭರವಸೆ ನೀಡಿದ್ದಾರೆ ನೀವು ಮುಂಚೆ ಎಲ್ಲಿ ಹೋಟೆಲ್ ಮಾಡುತ್ತಿದ್ದೀರಿ ಅದೇ ಜಾಗದಲ್ಲಿ ಮತ್ತೆ ಹೋಟೆಲ್ ಓಪನ್ ಮಾಡಿ ಅನ್ನುವ ಭರವಸೆ ಕೊಟ್ಟು ಕುಮಾರಿ ಆಂಟಿಗೆ ನೆರವಾಗಿದ್ದಾರೆ.