ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡುವಂತಹ ಮಾಹಿತಿ ಇದಾಗಿದೆ.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಮಿಕ ಕಾರಣ ಹೊಂದಿರುವಂತಹ ಕುಟುಂಬದಲ್ಲಿ ಅಂದ್ರೆ ಅವರ ಮಕ್ಕಳು ಏನಾದರೂ ಶೈಕ್ಷಣಿಕ ವಿದ್ಯಾಭ್ಯಾಸ ಮಾಡ್ತಾ ಇದ್ರೆ ಅವರ ಮಕ್ಕಳಿಗೆ ಇಲ್ಲಿ ಶೈಕ್ಷಣಿಕ ಧನ ಸಹಾಯ ನೀಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳು ಈ ಒಂದು ಧನ ಸಹಾಯವನ್ನು ಪಡೆದುಕೊಳ್ಳಬಹುದು.
ಅದಕ್ಕೆ ಆನ್‌ಲೈನ್ ಮೂಲಕ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಯಾವ ಯಾವ ದಾಖಲೆಗಳು ಬೇಕು ಅಂತ ಕೂಡ ತಿಳಿಸಿಕೊಡುತ್ತೇನೆ ಹಾಗೂ ಈ ಒಂದು 2023 24 ನೇ ಸಾಲಿನ ಅಂದ್ರೆ ಇದೇ ವರ್ಷ ನೀವು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತೆ.ಇದರ ಒಂದು ಶೈಕ್ಷಣಿಕ ಧನ ಸಹಾಯ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು, ಹೇಗೆ ಏನು ಅಂತ ಸಂಪೂರ್ಣ ಮಾಹಿತಿ ಇದೆ. ನಿಮ್ಮ ಹತ್ರ ಒಂದು ಮೊಬೈಲ್ ಇದ್ದರೆ ಸಾಕು ನೀವು ಕಂಪ್ಯೂಟರ್ ಲ್ಯಾಪ್ ಟಾಪ್ ನಲ್ಲಿ ಓಪನ್ ಮಾಡಬೇಕು ಒಂದು ವೆಬ್‌ಸೈಟ್ https://karbwwb.karnataka.gov.in/kn ಈ ಒಂದು ವೆಬ್ ಸೈಟಿಗೆ ನೀವು ಭೇಟಿ ನೀಡಬೇಕು.
ಇಲ್ಲಿ ಕನ್ನಡ, ಇಂಗ್ಲಿಷ್ ಎರಡೂ ಭಾಷೆಯಲ್ಲಿ ಸಿಗುತ್ತೆ. ಕನ್ನಡ ಇದ್ರೆ ಕನ್ನಡ ಮಾಡ್ಕೊಳ್ಳಿ. ಇಂಗ್ಲಿಷ್ಬೇಕಾದರೆ ಇಂಗ್ಲಿಷ್ ಮಾಡಿಕೊಳ್ಳಿ.ನೀವೇನು ಮಾಡ್ತೀರಾ ಅಂದರೆ ಶೈಕ್ಷಣಿಕ ಧನ ಸಹಾಯಕ್ಕೆ ಅರ್ಜಿ ಅಂತ ಹತ್ತಿರ ಇಲ್ಲಿ ಯಾವುದೇ ರೀತಿ ಹೊಸ ಅಪ್ಡೇಟ್ ಬಂದಿಲ್ಲ. ಇದನ್ನ ಬಿಟ್ಟಾಕಿ ನಿಟ್ಟಿನಲ್ಲಿ ಕೆಳಗಡೆ ನಿಮಗೆ ಇಲ್ಲಿ ರೈಟ್ ಸೈಡಲ್ಲಿ ಕಾಣ್ತಾ ಇರುತ್ತೆ ನೋಡಿ ಮತ್ತಷ್ಟು ಓದಿ ಅಂತ ಇದ್ರ ಮೇಲೆ ಕ್ಲಿಕ್ ಮಾಡಿಕೊಳ್ಳಿ.ಇದರ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ಒಂದು ಹೊಸ ವಿಂಡೋ ಓಪನ್ ಆಗುತ್ತೆ. ಈ ರೀತಿಯಾಗಿ ಈ ವಿಂಡೋ ಓಪನ್ ಆದಾಗ ನೋಡಿ ಸುದ್ದಿ ಮತ್ತು ಘಟನೆಗಳನ್ನು ಬರ್ತವೆ ಇತ್ತೀಚಿನ ಸುದ್ದಿಗಳು.
ಇದರಲ್ಲಿ ಒಂದನೇ ಮಾಹಿತಿ ಇದೆ ನೋಡಬಹುದು.23 24 ನೇ ಸಾಲಿನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಎರಡು ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಪಡೆಯಲು ಎಸ್‌ಪಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೊನೆ ದಿನಾಂಕ 31 ಮಾರ್ಚ್ ತಾರೀಖು ಇದೆ ಹಾಗಾಗಿ ಆದಷ್ಟು ಬೇಗನೆ ಹಾಕಿ ಒಂದು ವೇಳೆ ನಿಮಗೆ ಹಾಕಲು ಕಷ್ಟವಾದರೆ ಈ ಕೆಳಗಿನ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ ನಂತರ ಅರ್ಜಿಯನ್ನು ಹಾಕಿ.