ಗೃಹಲಕ್ಷ್ಮಿ ಯೋಜನೆಯ 11 12 ಮತ್ತು 13ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇವತ್ತು ಒಂದು ಹೊಸ ಮಾಹಿತಿಯನ್ನ ಕೊಟ್ಟಿದ್ದಾರೆ. 12 ಮತ್ತು ಹದಿಮೂರನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ ಇದರ ಬಗ್ಗೆ ಕೂಡ ಇವತ್ತು ಮಾಹಿತಿಯನ್ನ ತಿಳಿಸಿಕೊಡ್ತೀನಿ. ಲಕ್ಷ್ಮಿ ಹೆಬ್ಬಾಳ್ಕರ್ ಅವರು 11 12 ಮತ್ತು ಹದಿಮೂರನೇ ಕಂತಿನ ಹಣದ ಬಗ್ಗೆ ಇವತ್ತು ಒಂದು ಹೊಸ ಮಾಹಿತಿಯನ್ನ ಕೊಟ್ಟಿದ್ದಾರೆ.
ಕಂತಿನ ಹಣ ಬಿಡುಗಡೆ ಆಗಿ 20 ದಿನಗಳ ಮೇಲೆ ಆಯಿತು. ಆದರೆ ಇನ್ನು ಎಲ್ಲರೂ ಕೂಡ ಹನ್ನೊಂದನೇ ಕಂತಿನ ಹಣ ಬಂದಿಲ್ಲ. ಇದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ. ಹಾಗೆಯೇ 12 ಮತ್ತು ಹದಿಮೂರನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದು ಬಗ್ಗೆ ಕೂಡ ಇವತ್ತು ಮಾಹಿತಿಯನ್ನು ಕೊಟ್ಟಿದ್ದಾರೆ. ಮೊದಲನೇದಾಗಿ ಹನ್ನೊಂದನೇ ಕಂತಿನ ಹಣದ ಬಗ್ಗೆ ಏನು ಮಾಹಿತಿಯನ್ನ ಕೊಟ್ಟಿದ್ದಾರೆ ಅಂತ ನೋಡಿದ್ರೆ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ಇದೆ. ಹನ್ನೊಂದನೇ ಕಂತಿನ ಹಣ ಅಂದ್ರೆ ಜೂನ್ ತಿಂಗಳ ಹಣ ಆಗಸ್ಟ್ ನಲ್ಲಿ ಬಿಡುಗಡೆ ಆಗಿತ್ತು. ಈ ಹನ್ನೊಂದನೇ ಕಂತಿನ ಹಣ ಇನ್ನೂ ಕೂಡ 80,000 ಜನರಿಗೆ ಬರೋದು ಬಾಕಿ ಇದೆ 80,000 ಜನರಿಗೆ ಬಂದಿಲ್ಲ.
ಯಾಕೆ ಅಂತ ಇಲ್ಲಿ ಕಾರಣ ಕೂಡ ಕೊಟ್ಟಿದ್ದಾರೆ. ತಾಂತ್ರಿಕ ದೋಷಗಳಿಂದ 80,000 ಜನರಿಗೆ ಹನ್ನೊಂದನೇ ಕಂತಿನ ಹಣ ಬಂದಿಲ್ಲ. ಆದ್ರೆ ಅದನ್ನ ಈಗ ನಾವು ಸರಿ ಮಾಡಿದ್ದೀವಿ. ಇನ್ನು ಎರಡರಿಂದ ಮೂರು ದಿನಗಳಲ್ಲಿ ಒಂದು ಹಣ ಎಲ್ಲರಿಗೂ ಬರುತ್ತೆ ಅಂತ ಹೇಳಿದ್ದಾರೆ. ಹಾಗೇನಾದ್ರೂ ಹನ್ನೊಂದನೇ ಕಂತಿನ ಹಣ ಇದುವರೆಗೂ ಕೂಡಾ ಬಂದಿಲ್ಲ. ಹತ್ತನೇ ಕಂತಿನ ಹಣ ಬಂದಿದೆ. ಹನ್ನೊಂದನೇ ಕಂತಿನ ಹಣ ಮಾತ್ರ ನಮಗೆ ಬಂದಿಲ್ಲ ಅಂದ್ರೆ ನಿಮಗೆ ಇಂದು ಎರಡರಿಂದ 3 ದಿನ ಅಥವಾ ನಾಲ್ಕು ದಿನದ ಒಳಗಡೆ ಬರುವಂತಹ ಸಾಧ್ಯತೆ ಇದೆ. ನೀವು ಅನ್ಕೊಬಹುದು ಯಾವಾಗ ಏನು ತಾಂತ್ರಿಕ ದೋಷ ಬರುತ್ತೆ, ಯಾವಾಗ ಏನು ತಾಂತ್ರಿಕ ತೊಂದರೆ ಆಗುತ್ತೆ ಅಂತ ನೀವು ಅಂದುಕೊಳ್ಳಬಹುದು ಅದು ಸರ್ಕಾರಕ್ಕೆ ಗೊತ್ತು . ಇನ್ನು 2 3 ದಿನಗಳಲ್ಲಿ ಹನ್ನೊಂದನೇ ಕಂತಿನ ಹಣ ಯಾರಿಗೆಲ್ಲ ಬಂದಿಲ್ಲ.
ಅವರಿಗೂ ಕೂಡ ನಾವು ಜಮೀನ ಮಾಡ್ತೀವಿ. ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇದೀವಿ ಇನ್ನು 2 3 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದಾರೆ. ಬರುತ್ತೋ ಇಲ್ವೋ ಅಂತ ಕಾದು ನೋಡಬೇಕು. ನಿಮಗೇನಾದ್ರು ಇವತ್ತು ನಾಳೆ ಅಥವಾ ನಾಡಿದ್ದು ಬಂದ್ರೆ ಒಂದು ಕಮೆಂಟ್ ಮಾಡಿದ್ದನ್ನ ಮರೀಬೇಡಿ. 12 ಮತ್ತು ಹದಿಮೂರನೇ ಕಂತಿನ ಹಣವನ್ನು ಒಟ್ಟಿಗೆ ಜಮೆ ಮಾಡತೀವಿ. ಮಹಿಳೆಯರ ಖಾತೆಗೆ ಇನ್ನೊಂದು ವಾರದ ಒಳಗಡೆ ಆ ಒಂದು ಅಕೌಂಟ್ ಅನ್ನು ಕೂಡ ಕ್ಲಿಯರ್ ಮಾಡ್ತೀವಿ ಅಂತ ಹೇಳಿದ್ದಾರೆ.