ನಮಸ್ಕಾರ ಈ ಮಾಹಿತಿ ಜಮೀನು ಇರುವವರಿಗೆ ತುಂಬಾ ಮುಖ್ಯ ಯಾಕೆಂದರೆ ಈ ಹಿಂದೆ ಜಮೀನು ಒಬ್ಬರಿಂದ ಇನ್ನೊಬ್ಬರ ಹೆಸರಿಗೆ ಹೇಗೆ ವರ್ಗಾವಣೆ ಮಾಡಿದರು ಸಹ ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್ಪರೆಂಟ್ ಮಾಡಿದರು ಹೆಂಗೆ ಮಾಡಿದರು ಮಿನಿಮಮ್ 30 ರಿಂದ 35 ದಿನ ಆಗುತ್ತಿತ್ತು ಆಸ್ತಿ ವರ್ಗಾವಣೆ ಅಂದರೆ ಆಸ್ತಿ ಟ್ರಾನ್ಸ್ಫರ್ ಪ್ರಕ್ರಿಯೆಯಲ್ಲಿ ಜನ ತಮ್ಮ ವ್ಯವಹಾರ ಮುಗಿಸಿಕೊಳ್ಳಲು ನೀವು ಕಾಣುತ್ತೀರ ಎಲ್ಲಕ್ಕಿಂತ ಮುಖ್ಯವಾಗಿ ಅಕ್ಷೇಪಾಣಿ ಅಥವಾ 30 ದಿನಗಳು ಅವಕಾಶ ಸುಮಾರು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದು ಮತ್ತು ಕೆಲವರು ಅದನ್ನು ಸದುಪಯೋಗ ಸಹ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದು.
ಸಾರ್ವಜನಿಕರ ಕೋರಿಕೆ ಮತ್ತು ರಾಜ್ಯದ ಆರ್ಥಿಕ ಸರಕಾರ ಪ್ರಕ್ರಿಯೆ ಅವಧಿ ಕಡಿಮೆ ಮಾಡಿದ್ದಾರೆ ನಿಜವಾಗಲೂ ಈ ಒಂದು ಜಮೀನು ಇರುವವರಿಗೆ ಈ ಮಾಹಿತಿ ತುಂಬಾ ಹೆಲ್ಪ್ ಫುಲ್ ಆಗುತ್ತದೆ. ಹಾಗಾಗಿ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮಗೆ ತಿಳಿದಿರುವಂತೆ ಮ್ಯುಟೇಶನ್ ಎಂದರೇನು ಜಮೀನು ನೋಂದಣಿ ಆದ ಬಳಿಕ ಅಂದರೆ ಒಂದು ಜಮೀನು ರಿಜಿಸ್ಟರ್ ಆದ ಬಳಿಕ ಆ ಒಂದು ಆಸ್ತಿ ರಿಜಿಸ್ಟರ್ ಆದ ನಂತರ ಜಮೀನು ಅಂತಿಮವಾಗಿ ಭೂಮಿ ಕೇಂದ್ರದ ಮೂಲಕ ವರ್ಗಾವಣೆ ಆಗುತ್ತದೆ ಇದನ್ನು ಮ್ಯುಟೇಷನ್ ಅಂತ ಕರೆಯಬಹುದು ಬನ್ನಿ ಈಗ ಕಂದಾಯ ಇಲಾಖೆಯ ಮ್ಯುಟೇಷನ್ ಅವಧಿ ಬಗ್ಗೆ ತಿಳಿಸಿಕೊಡುತ್ತೇವೆ.
ಈ ಮಾಹಿತಿ ಟೈಟಲ್ ಪ್ರಕಾರ ಯಾವುದಕ್ಕೆ ಎಷ್ಟೆಷ್ಟು ಕಡಿಮೆ ದಿನ ತೆಗೆದುಕೊಳ್ಳುತ್ತದೆ ಈ ಮಾಹಿತಿಯಲ್ಲಿ ಅತಿ ಮುಖ್ಯವಾಗಿ ಒಂದು ಮಾತು ಹೇಳುತ್ತೇವೆ ಒಂದು ಆಸ್ತಿ ಆಗಲಿ ಜಮೀನು ಆಗಲಿ ಪ್ರಾಪರ್ಟಿ ಆಗಲಿ ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್ಫರ್ ಮಾಡಬೇಕಾದರೆ ನಾಲ್ಕು ರೀತಿಯಲ್ಲಿ ಟ್ರಾನ್ಸ್ಫರ್ ಆಗುತ್ತದೆ ಅದು ನಿಮ್ಮ ಗಮನದಲ್ಲಿ ಇರಲಿ ನಾಲ್ಕು ವಿಧಾನದಲ್ಲಿ ಟ್ರಾನ್ಸ್ಫರ್ ಆಗುತ್ತದೆ ಕ್ರಯಾ ದಾನ ಮತ್ತು ಪೌತಿ ಖಾತೆ ಇದ್ದರೆ ಮಾತ್ರ ಈ ನಾಲ್ಕು ರೂಪಗಳಲ್ಲಿ ಮಾತ್ರ ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್ಫರ್ ಆಗುತ್ತದೆ ಅದು ನಿಮ್ಮ ಗಮನದಲ್ಲಿ ಇರಲಿ.
ಮೊದಲನೆದು ಕ್ರಯ ಎಂದರೆ ಜಮೀನು ಕ್ರಯಾಪತ್ರದ ಮೂಲಕ ವರ್ಗಾವಣೆ ಒಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಮಾಡಿದರೆ ಆಸ್ತಿ ಕೊಂಡುಕೊಳ್ಳುವವರ ಹೆಸರಿಗೆ 30 ದಿನಗಳ ಸಮಯ ಬೇಕಾಗುತ್ತಿತ್ತು ಆದರೆ ಇದೀಗ ಕೇವಲ ಏಳು ದಿನಗಳಲ್ಲಿ ಕೆಲಸ ಆಗುತ್ತದೆ ಎರಡನೆಯದು ದಾನ ಮತ್ತು ವಿಭಾಗ ಪತ್ರ ಅಂದರೆ ಆಸ್ತಿ ಮತ್ತು ಕುಟುಂಬದ ವಿಭಾಗ ಪತ್ರದ ಮೂಲಕ ಆಸ್ತಿ ವರ್ಗಾವಣೆ ಆಗುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ.