ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಒಂದು ವಿಶೇಷವಾದ ಟಾಪಿಕ್ ಬಗ್ಗೆ ಇಂಫಾರ್ಮೇಷನ್ ಕೊಡುತ್ತಾ ಇದ್ದೇವೆ. ಅದು ಏನಪ್ಪಾ ಎಂದರೆ ನಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಎಂದರೇನು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚು ಕೆಲಸ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಈ ಮಾಹಿತಿ ತುಂಬಾ ಇಂಪಾರ್ಟೆಂಟ್ ಆಗಿದೆ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ವೀಕ್ಷಕರೆ ನಮ್ಮ ದೇಹವು ಸುಗಮವಾಗಿ ಕಾರ್ಯನಿರ್ವಹಣೆಗೆ ಹಲವಾರು ರೀತಿಯಾದಂತಹ ವಸ್ತುಗಳು ಬೇಕಾಗುತ್ತದೆ. ಇವುಗಳಲ್ಲಿ ಕೊಲೆಸ್ಟ್ರಾಲ್ ಕೂಡ ಒಂದು. ಇವು ಮೇಣದಂತಹ ವಸ್ತುವಾಗಿದ್ದು ಇದು ನಮ್ಮ ಲಿವರ್ನಿಂದ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಜನರು ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ಒಳ್ಳೆಯ ದಲ್ಲ ಎಂದು ಪರಿಗಣಿಸುತ್ತಾರೆ. ಆದರೆ ಇದು ಅತ್ಯಂತ ಅವಶ್ಯಕವಾಗಿದೆ. ದೇಹದಲ್ಲಿ ಇರುವಂತಹ ಜೀವಕೋಶಗಳು ಆರೋಗ್ಯವಾಗಿ ಇರಬೇಕೆಂದರೆ ಕೊಲೆಸ್ಟ್ರಾಲ್ ಕೂಡ ಮುಖ್ಯವಾದದ್ದು
ಆದರೆ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಂತೆ ನೀವು ಇಲ್ಲದಿದ್ದರೆ ಇದು ನಿಮ್ಮ ಹೃದಯಕ್ಕೂ ಕೂಡ ಹಾನಿ ಉಂಟು ಮಾಡಬಹುದು. ಇನ್ನು ಈ ಕಾಲೇಜ್ ಸ್ಟಾಲ್ ಅಲ್ಲಿ ಎರಡು ವಿಧಗಳಿವೆ ಅವು ಯಾವುವು ಎಂದರೆಹೆಚ್ ಡಿ ಏನ್ ಕೊಲೆಸ್ಟ್ರಾಲ್ ಮತ್ತು ಎಲ್ ಡಿಎಲ್ ಕಾಲೇಜ್ ಟ್ರಾವೆಲ್ ಅಂತ. ಹೆಚ್ಡಿಎ ಲ್ ಇದು ಉತ್ತಮವಾದಂತಹ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಮತ್ತು ಎಲ್ ಡಿ ಎಲ್ ಕಾಲೇಜ್ ಟ್ರಾವೆಲ್ ಇದು ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಯಾವಾಗಲೂ ಕೂಡ ಹೆಚ್ ಡಿ ಎಲ್ ಕಾಲೇಜ್ ಟ್ರಾವೆಲ್ ಪ್ರಮಾಣ ಜಾಸ್ತಿಯಾಗಿರಬೇಕು
ಹಾಗೂ ಎಲ್ಡಿಎಲ್ ಕಾಲೇಜ್ ಟ್ರಾವೆಲ್ ಪ್ರಮಾಣ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿರಬೇಕು ನಮ್ಮ ದೇಹದಲ್ಲಿ ಯಾವಾಗ ಎಲ್ದಿಎಲ್ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುತ್ತದೆ ಆಗ ನಮ್ಮ ರಕ್ತನಾಳದ ಗೋಡೆಗಳ ಮೇಲೆ ಸಂಗ್ರಹವಾಗುತ್ತದೆ. ಇದು ನಮ್ಮ ರಕ್ತನಾಳದ ಒಳಭಾಗವು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಮತ್ತು ಈ ಸಂಕುಚಿತದಿಂದ ಹೃದಯಘಾತ ಮತ್ತು ಇನ್ನಿತರ ಅಂಗಗಳಿಗೆ ರಕ್ತದ ಅರಿವು ನಿಲ್ಲುತ್ತದೆ ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಿರಬಹುದು ಎದೆ ನೋವು, ಹೃದಯಘಾತ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ