ಸೋಶಿಯಲ್ ಮೀಡಿಯಾ ಅನ್ನೋದು ಇವತ್ತಿಗೆ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆ ಅಂತ ನಿಮಗೆ ಗೊತ್ತು.. ಈ ಸೋಶಿಯಲ್ ಮೀಡಿಯಾದಲ್ಲಿ ಎಷ್ಟೊಂದು ಮಾಹಿತಿಯನ್ನು ನಾವು ಪಡೆಯಬಹುದು. ಹಾಗೂ ಎಷ್ಟೊಂದು ತಿಳುವಳಿಕೆಯನ್ನು ಗಳಿಸಬಹುದು. ಅದರಲ್ಲಿ ಈಗ ಇನ್ಸ್ಟಾಗ್ರಾಮ್ ಒಂದ್ ಸ್ವಲ್ಪ ಮುಂದಿದೆ ಅಂತ ಹೇಳಬಹುದು, ಈ ಮೊದಲು ಜನ ಫೇಸ್ಬುಕ್ ಅನ್ನು ಉಪಯೋಗಿಸುತ್ತಿದ್ದರು.
ಕಾಲ ಈಗ ತುಂಬಾ ಬದಲಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಎಂತೆಂತಹ ವಿಷಯಗಳನ್ನು ನಾವು ನೋಡುತ್ತಿದ್ದೇವೆ, ಬೇಕಾದದ್ದು ಬಿಡದೆ ಇರುವಂತದ್ದು ಎಲ್ಲಾ ಸಿಗುತ್ತವೆ. ನಮ್ಮ ಹಿಂದಿನ ಕಾಲದಲ್ಲಿ ಹೆಣ್ಣಿಗೆ ಒಂದು ಪೂಜ್ಯ ಭಾವನೆ ಇತ್ತು. ಹೆಣ್ಣು ಅಂದರೆ ನಾಚಿಕೆ ಅದುವೇ ಅವಳಿಗೆ ಶ್ರೇಯಸ್ಸು ಆದರೆ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಅದು ಯಾವುದೂ ಕೂಡ ಲೆಕ್ಕಕ್ಕೆ ಇಲ್ಲ.
ಈ ಮಾಡರ್ನ್ ಯುಗ ಅನ್ನೋದು ಎಲ್ಲರ ದಾರಿಯನ್ನು ತಪ್ಪಿಸುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವೆಲ್ಲರೂ ಬದಲಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಕೆಟ್ಟ ಕೆಟ್ಟ ವಿಡಿಯೋಗಳು ದಿನನಿತ್ಯ ವೀಕ್ಷಿಸಲು ಸಿಗುತ್ತವೆ. ನಾಚಿಕೆಯಿಂದ ಮಾನ ಮರ್ಯಾದೆಯನ್ನು ಕಾಪಾಡಿಕೊಂಡು ಬರುವಂತಹ ಹೆಣ್ಣುಮಗಳು ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಟ್ಟೆಯನ್ನು ಬಿಚ್ಚಿ ಕುಣಿಯುತ್ತಿದ್ದಾಳೆ.
ಮದುವೆಯ ನಂತರದ ಕೆಲಸಗಳನ್ನ ಮದುವೆಯ ಮುನ್ನವೇ ಮಾಡುತ್ತಿದ್ದಾಳೆ. ಎಲ್ಲವನ್ನು ಸಂಭಾಳಿಸಿಕೊಂಡು ಮಾನ ಮರ್ಯಾದೆಯನ್ನ ಉಳಿಸಿಕೊಂಡು ಒಂದು ಮನೆತನವನ್ನು ಕಾಪಾಡಿಕೊಂಡು ಹೋಗುವ ಹೆಣ್ಣು ಮಗಳೇ ದಾರಿ ತಪ್ಪುತ್ತದೆ. ಇನ್ನು ಉಳಿದವರ ಗತಿ ಹೇಗಿರುತ್ತೆ? ಯಾವುದನ್ನ ಪೂಜೆ ಲಕ್ಷ್ಮಿ ಅಂತ ನಾವು ಭಾವಿಸುತ್ತಿದ್ದವು ಅವಳೇ ಈಗ ದಾರಿ ತಪ್ಪುತಿದ್ದಾಳೆ. ಈ ಸಮಯದಲ್ಲಿ ನಮ್ಮ ಸಂಸ್ಕೃತಿ ಆಚಾರವನ್ನು ಉಳಿಸಿಕೊಂಡು ಹೋಗುವುದು ಈಗ ನಮ್ಮೆಲ್ಲರ ಮುಂದೆ ಇರುವ ಒಂದು ಪರೀಕ್ಷೆಯಾಗಿದೆ.. ನಮ್ಮ ಲೇಖನವನ್ನು ಓದಿ ನಿಮ್ಮ ಅನಿಸಿಕೆಯನ್ನು ಬರೆಯಿರಿ. ಈ ಲೇಖನವನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡಿ.