ವ್ಯವಸಾಯ ಅನ್ನುವುದು ಎಲ್ಲರಿಗೂ ಬರುವುದಿಲ್ಲ. ಅದಕ್ಕೆ ಬಹಳಷ್ಟು ಕಷ್ಟವನ್ನು ಪಡಬೇಕಾಗುತ್ತದೆ ಕೆಲವೊಮ್ಮೆ ಅದರ ಮೇಲೆ ನಿಂತು ಎಷ್ಟು ಲಕ್ಷಗಟ್ಟಲೆ ಹಣವನ್ನು ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಸ್ವಲ್ಪ ಜನ ಬೇರೆ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ರೈತರಾಗಿದ್ದಾರೆ. ಇದರಿಂದ ಅವರು ಬಹಳಷ್ಟು ಹಣವನ್ನು ಕೂಡ ಗಳಿಸುತ್ತಿದ್ದಾರೆ. ಇವತ್ತಿನ ಮಾಹಿತಿ ಕೂಡ ಅದೇ ರೀತಿ ಇದೆ. ಇನ್ನೊಬ್ಬ ಎಂಬಿಎ ಮಾಡಿದ ಹುಡುಗ ಕೃಷಿಯನ್ನು ಮಾಡಲು ಹೊರಟು ಇದರಲ್ಲಿ ಯಶಸ್ವಿಯನ್ನು ಕಂಡು ಬಹಳವನ್ನು ಗಳಿಸುತ್ತಿದ್ದಾನೆ ಇಂಥವರು ಸಿಗುವುದು ಕಡಿಮೆ, ಆದರೂ ಕೂಡ ಸಿಕ್ಕವರೆಲ್ಲ ಯಶಸ್ಸನ್ನು ಪಡೆದುಕೊಂಡಿದ್ದಾರೆ.
ಬೇಸಾಯವನ್ನು ಶ್ರೇಷ್ಠವೆಂದು ಪರಿಗಣಿಸಿದ ಕಾಲವೊಂದಿತ್ತು. ಕೆಲ ದಿನಗಳಿಂದ ರೈತರ ಪುತ್ರರು ಕೃಷಿ ಬಿಟ್ಟು ಉದ್ಯೋಗದತ್ತ ಓಡುತ್ತಿದ್ದಾರೆ. ತಾನು ಏನು ಮಾಡಿದರೂ ಅದನ್ನೆಲ್ಲ ತನಗಾಗಿಯೇ ಮಾಡುತ್ತಿದ್ದೇನೆಯೇ ಹೊರತು ಬೇರೆಯವರಿಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿತ್ತು. ಈ ಮಧ್ಯೆ, ಅವರು ತಮ್ಮ ಗ್ರಾಮ ಮತ್ತು ಸಮುದಾಯಕ್ಕಾಗಿ ಏನಾದರೂ ಮಾಡುವ ಆಲೋಚನೆಯನ್ನು ತೆಗೆದುಕೊಂಡು ಕೃಷಿಯಲ್ಲಿ ತಮ್ಮ ಹೆಜ್ಜೆಯನ್ನು ಇಡುತ್ತಾರೆ. ತನ್ನ ಹಳ್ಳಿಯಲ್ಲಿ ಜನರ ಜೀವನವನ್ನು ಸುಧಾರಿಸಲು ಏನಾದರೂ ಮಾಡಬೇಕೆಂದು ಬಯಸಿದರು.
ಹಲವು ವಿಚಾರಗಳ ನಂತರ ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ನಿರ್ಧರಿಸಿದರು. ಇವರು ತಮ್ಮ ಹೊಲದಲ್ಲಿ ಏನನ್ನು ಹಾಕಿದ್ದಾರೆ ಎಂದು ನಮ್ಮಲ್ಲಿ ಹೇಳಿಕೊಂಡಿದ್ದಾರೆ ಇವರ ಪ್ರಕಾರ ಈ ಇವರು ಹಾಕಿದ ಚಿಯಾ ಸೀಡ್ಸ್ ಮುಂದೆ ಬೆಳೆದಾಗ ಸರಿಸುಮಾರು ಒಂದು ಕ್ವಿಂಟಲ್ ಗೆ 20 ರಿಂದ 25 ಸಾವಿರ ಇದೆ ಹಾಗೆ ಒಂದು ಎಕರೆ ಜಮೀನಿನಲ್ಲಿ ನೀವು 5 ಕ್ವಿಂಟಲ್ ಬೆಳೆಯನ್ನು ತೆಗೆಯಬಹುದು. ನಂತರ ಇದರ ಖರ್ಚು ನಾವು ನೋಡುವುದಾದರೆ ಒಂದು ಎಕರೆಗೆ ರೂ.10,000 ತನಕ ನಿಮಗೆ ಖರ್ಚು ಬರಬಹುದು. ಆದರೆ ಮುಖ್ಯವಾದಂತ ಕೆಲಸ ಏನು ಎಂದರೆ.
ಈ ಬೆಳೆಗಳನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬುದು ಈ ಗಿಡಕ್ಕೆ ಯಾವುದೇ ರೀತಿಯಾದಂತಹ ಹುಳಗಳು ಹತ್ತದೆ ಹಾಗೆ ನಾವು ಪ್ರತಿ ಸಲ ನೋಡಿಕೊಳ್ಳಬೇಕು. ಒಂದು ವೇಳೆ ಈ ರೀತಿ ಆಗಿ ನಾವು ಕಷ್ಟವನ್ನು ಅನುಭವಿಸುತ್ತಾ ಹೋದರೆ ನಮ್ಮ ಬೆಳೆಯ ಮೇಲೆ ಯಾವುದೇ ರೀತಿಯಾದಂತಹ ಲಾಭ ಇರುವುದಿಲ್ಲ ನಾವು ಕಷ್ಟಗಳನ್ನೇ ಅನುಭವಿಸುತ್ತಾ ಹೋಗುತ್ತೇವೆ. ಇದರ ಜೊತೆಗೆ ನಾವು ಈಗಿನ ಕಾಲದಲ್ಲಿ ಬೆಳೆಯುತ್ತಾ ಇರುವಂತಹ ತಂತ್ರಜ್ಞಾನವನ್ನು ನಾವು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ನಾವು ಸರಿಯಾದ ಜ್ಞಾನವನ್ನು ಪಡೆದುಕೊಳ್ಳಬೇಕು.
ಇದನ್ನು ನಾವು ನಮ್ಮ ಹೊಲದ ಮೇಲೆ ಉಪಯೋಗ ಮಾಡಿಕೊಂಡರೆ ನಮಗೆ ಬಹಳಷ್ಟು ಲಾಭವಾಗುತ್ತದೆ ಇದರ ನೀವು ಇನ್ನಷ್ಟು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ