ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡಬೇಕು ಅನ್ನೋದನ್ನು ನಿಮಗೆ ತಿಳಿಸಿಕೊಡುತ್ತೇನೆ. ಲಿಂಕ್ ಮಾಹಿತಿಯ ಕೊನೆಯಲ್ಲಿ ನೀಡಿರುತ್ತೇವೆ. ಈ ರೀತಿಯಾಗಿ ಈ ಒಂದು ವೆಬ್ ಸೈಟ್ ಓಪನ್ ಮಾಡಿಕೊಳ್ಳಿ ಈ ವೆಬ್‌ಸೈಟ್ ಅನ್ನು ಓಪನ್ ಮಾಡಿದ ಮೇಲೆ ಮೇಲ್ಗಡೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ಯಾವ ಒಂದು ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇರುತ್ತದೆಯೋ ಅದೇ ಒಂದು ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ಹಾಕಿದ ಮೇಲೆ ಕೆಳಗಡೆ ಕ್ಯಾಪ್ಚ ಅಂತ ಇರುತ್ತೆ ಅದನ್ನ ಹಾಕಿ ಹಾಕಿದ ಮೇಲೆ ಆ ಒಂದು ಮೊಬೈಲ್ ಸಂಖ್ಯೆಗೆ ಓಟಿಪಿ ಹೋಗುತ್ತೆ. ಆ ಒಂದು ಓಟಿಪಿಯನ್ನ ಈ ಮೇಲ್ಗಡೆ ಒಂದು ಓಟಿಪಿಯನ್ನು ಎಂಟರ್ ಮಾಡಬೇಕು.
ಓಟಿಪಿ ಯನ್ನು ಎಂಟರ್ ಮಾಡಿದ ಮೇಲೆ ಲಾಗ್ ಇನ್ ಮಾಡಬೇಕು.ಲಾಗ್ ಇನ್ ಆದ ಮೇಲೆ ನಾವು ಕ್ಲಿಕ್ ಮಾಡಿದ ತಕ್ಷಣ ಕಂಪ್ಲೀಟ್ ಆಗಿ ಒಂದು ವೆಬ್‌ಸೈಟ್‌ನ ಇಂಟರ್ಫೇಸ್ ಓಪನ್ ಆಗುತ್ತೆ. ಈ ರೀತಿಯಾಗಿ ನೀವು ಕೂಡ ನಿಮ್ಮ ಮೊಬೈಲ್‌ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಮಾಡಬಹುದು. ಈ ರೀತಿಯಾಗಿ ಓಪನ್ ಆಗುತ್ತೆ. ಈ ಕಡೆ ಇಲ್ಲಿ ಹೋಮ ಪ್ರೊಫೈಲ್ ಹೋಗಿ ಲಿಂಕ್ ಆಧಾರ್ ಅಂತ ಇದೆ ನೋಡಿ. ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ. ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಭೂಮಿ ವಿವರಗಳು ಅಂತ ನೋಡಿ ಭೂಮಿಯ ವಿವರಗಳು ಇದನ್ನ ಕಂಪ್ಲೀಟ್ ಆಗಿ ಇನ್ಸ್ಪೆಕ್ಷನ್ ಇದೆ . ಇದು ಕಂಪ್ಲೀಟ್ ಆಗಿ ಒಂದು ಬಾರಿ ಓದಿಕೊಳ್ಳಿ.
ನೀವು ಆಧಾರ್ ಗೆ ಲಿಂಕ್ ಮಾಡಲು ಬಯಸಿದರೆ ಭೂಮಿಯ ವಿವರಗಳನ್ನು ಅಂತ ಇದೆ ನೋಡಿ ಅದೆಲ್ಲ ಕಂಪ್ಲೀಟ್ ಆಗಿ ಓದಿಕೊಳ್ಳಿ ಆಮೇಲೆ ಲ್ಯಾಂಡ್ ಡೀಟೇಲ್ ರಿಜಿಸ್ಟರ್ಡ್ ಫ್ರೂಟ್ ಅಂತ ಇದೆ ನೋಡಿ ಅಂದ್ರೆ ನಿಮ್ಮ ಒಂದು ಮೊಬೈಲ್ ಸಂಖ್ಯೆ ಈಗಾಗಲೇ ಒಂದು ವೆಬ್‌ಸೈಟ್‌ನಲ್ಲಿ ಫ್ರೂಟ್ಸ್ ಐಡಿ ಲಿಂಕ್ ಆಗಿದೆ. ಇಲ್ಲಿ ತೋರಿಸುತ್ತೆ. ಒಂದು ವೇಳೆ ನಿಮ್ಮ ಲಿಂಕ್ ಆಗದೆ ಇದ್ದ ಸಂದರ್ಭದಲ್ಲಿ ಲಿಂಕ್ ಅಂತ ಕಾಣುತ್ತೆ ಅದನ್ನು ಕ್ಲಿಕ್ ಮಾಡಿ ನಂತರ ನೀವು ಆಧಾರ್ ಕಾರ್ಡ್ ಮಾಹಿತಿ ನೀಡಿ ಎಲ್ಲಾ ಷರತ್ತು ಒಪ್ಪಿಕೊಂಡು ನಂತರ ನೀವು ಲಿಂಕ್ ಮಾಡಬಹುದು ಒಂದು ವೇಳೆ ಈ ಮಾಹಿತಿ ನಿಮಗೆ ಗೊಂದಲ ಎನಿಸಿದರೆ ಕೆಳಗಡೆ ನೀಡಿರುವಂತಹ ಲಿಂಕನ್ನು ಒಮ್ಮೆ ನೋಡಿ https://landrecords.karnataka.gov.in/service4