ಯಾರ್ಯಾರು ಗೃಹಲಕ್ಷ್ಮಿಯ 11ನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ಕಾಯುತ್ತಾ ಇದ್ದರೆ ಈ ಮಾಹಿತಿ ನಿಮಗೆ ತುಂಬಾನೇ ಉಪಯೋಗವಾಗುತ್ತದೆ ಯಾಕಂದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅನೇಕ ಅದರ ಬಗ್ಗೆ ಒಂದು ಹೊಸ ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೀವೆಲ್ಲರೂ ಕೂಡ ಪ್ರತಿ ತಿಂಗಳು ಕೂಡ ₹2000 ಪಡೆಯುತ್ತಾ ಇದ್ದೀರಾ ಈಗಾಗಲೇ 11ನೇ ಕಂತಿನ ಹಣ ಬಿಡುಗಡೆ ಆಗಬೇಕು. ಈಗಾಗಲೇ 10ನೇ ಕಂತಿನ ಹಣ ಬಹಳಷ್ಟು ಮಹಿಳೆಯರಿಗೆ ಮುಟ್ಟಿದೆ ಇನ್ನು ಯಾರಿಗೆ 10ನೇ ಕಂತಿನ ಹಣ ಬಂದಿಲ್ಲ ಅವರು ತಲೆ ಕೆಡಿಸಿಕೊಳ್ಳುವಂತಹ ಅವಶ್ಯಕತೆ ಇಲ್ಲ ಏಕೆಂದರೆ ಈಗಾಗಲೇ ನಿಮಗೆ ಉಳಿದಿರುವ ಕಂತಿನ ಹಣ ಬಂದಿದೆ. ಮತ್ತೆ ಇಲ್ಲಿ ನಿಮಗೆ ಮೊದಲೇ ಒಂದು ಕ್ಲಾರಿಫಿಕೇಷನ್ ಕೊಡುತ್ತಾ ಇದಿನಿ.

ಗೃಹಲಕ್ಷ್ಮಿ ಯೋಜನೆದು ಅನೇಕ ಜನರಿಗೆ ಹತ್ತನೇ ಕಂತಿನ ಹಣ ಮಾತ್ರ ಬಿಡುಗಡೆ ಆಗಿದೆ. ಆದ್ರೆ ನೆನಪಿರಲಿ ಹನ್ನೊಂದನೇ ಕಂತಿನ ಹಣ ಕರ್ನಾಟಕದಲ್ಲಿ ಇನ್ನು ಯಾರಿಗೂ ಕೂಡ ಒಬ್ಬರು ಕೂಡ ಬಂದಿಲ್ಲ. ಯಾಕೆ ಅಂದ್ರೆ ಹನ್ನೊಂದನೇ ಕಂತಿನ ಹಣ ಇನ್ನೂ ಬಿಡುಗಡೆ ಆಗಿಲ್ಲ. ಇವಾಗ ಗ್ರಹಲಕ್ಷ್ಮಿ ಉಳಿದಿರುವ ಕಂತಿನ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಏನು ಹೇಳಿದ್ದಾರೆ ಎಂದರೆ ಈಗಾಗಲೇ ನಾವು ಹಲವಾರು ಮಾಹಿತಿಯನ್ನು ಸಂಗ್ರಹಣೆ ಮಾಡಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಓಡುತ್ತಿರುವಂತಹ ಮಾಹಿತಿಗಳು ಎಲ್ಲವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರಂತೆ.

ಏಕೆಂದರೆ ನಾವು ನೋಡಬಹುದು ಇನ್ನೇನು ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆ ಆಗಬೇಕು ಆದರೆ ಕೆಲವೊಂದು ಬಿಡುಗಡೆ ಆಗೇ ಇಲ್ಲ ಹಾಗಾಗಿ ಯಾರಿಗೆ ಹತ್ತನೇ ಅಂತ ತಮ್ಮ ಬ್ಯಾಂಕ್ ಖಾತೆಗಳಿಗೆ ಬಂದಿಲ್ಲ ಅಂತವರಿಗೆ ಹೇಳುವುದು ಏನೆಂದರೆ, ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳುವಂತಹ ಅವಶ್ಯಕತೆ ಇಲ್ಲ ನಿಮಗೆ ಎಲ್ಲಾ ಸೇರಿ ಮುಂದಿನ ಬರುವಂತಹ ಜೂನ್ ತಿಂಗಳಲ್ಲಿ ನಿಮ್ಮ ಕಾಂತಿಗೆ ಹತ್ತು ಹನ್ನೊಂದನೇ ಕಂತಿನ ಹಣ ಎರಡು ಒಟ್ಟಿಗೆ ಸೇರಿ ನಿಮಗೆ ನೀಡುತ್ತಾರೆ ಹಾಗಾಗಿ ಯಾವುದೇ ರೀತಿಯಾದಂತಹ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸುದ್ದಿ ಮುಟ್ಟಿದೆ ಹಾಗಾಗಿ ಆದಷ್ಟು ಬೇಗನೆ ಈ ಒಂದು ಸಮಸ್ಯೆಗಳಿಗೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು ಏಕೆಂದರೆ ನಾವು ನೋಡಿದರೆ ಸರಿ ಸುಮಾರು ಬಹಳಷ್ಟು ಜನರಿಗೆ ಈಗಾಗಲೇ ಬಂದಿಲ್ಲ ಹಾಗಾಗಿ ಯಾವುದೇ ರೀತಿಯಾದಂತಹ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಇನ್ನೇನು ಹನ್ನೊಂದನೇ ಕಂತಿನ ಹಣ ಯಾವಾಗ ಬರುತ್ತದೆ ಎಂದರೆ ಮುಂದಿನ ತಿಂಗಳೇ ನಾಲ್ಕನೇ ತಾರೀಕಿನ ನಂತರ ನಿಮಗೆ ಬರುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *