ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ನಿಮ್ಮ ಆರೋಗ್ಯ ನೀವು ತಿನ್ನುವ ಆಹಾರಶೈಲಿಯಂತೆ ಇರುತ್ತದೆ ಎಂಬ ಮಾತಿದೆ. ನೀವು ಆರೋಗ್ಯವಾಗಿದ್ದನ್ನು ತಿಂದರೆ ಆರೋಗ್ಯ ಹೆಚ್ಚುವುದು, ಅನಾರೋಗ್ಯಕರ ಆಹಾರ ತಿಂದರೆ ಕಾಯಿಲೆಗಳು ಒಂದೊಂದೇ ಶುರುವಾಗುವುದು. ಹಾಲಿನೊಂದಿಗೆ ವಾಲ್ ನಾಟ್ ಪುಡಿಯನ್ನು ಬೆರೆಸಿ ಪ್ರತಿದಿನ ಕುಡಿರಿ. ಹಾಲಿನ ಬಳಕೆ ದೇಹಕ್ಕೆ ಬಹಳ ಅನುಕೂಲಕರವಾಗಿದೆ ಇದು ದೇಹಕ್ಕೆ ಶಕ್ತಿಯನ್ನು ನೀಡುವುದರಿಂದ. ನೀವು ದೈಹಿಕವಾಗಿ ಸದೃಢರಾಗುತ್ತೀರಿ, ಅದರಲ್ಲೂ ಪುರುಷಲು ಹಾಲು ಕುಡಿಯುವುದರಿಂದ ಸ್ನಾಯುಗಳು ಮತ್ತು ಮೂಳೆಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.

ಹಾಲಿನಲ್ಲಿರುವ ಪ್ರೋಟೀನ್ ದೇಹಕ್ಕೆ ಬಹಳ ಒಳ್ಳೆಯದು ಹಾಲಿಗೆ ಆಕ್ರೋಟ್ ವಾಲ್ ನಾಟ್ ಬೆರೆಸಿ ಕುಡಿಯುವುದರಿಂದ ಅದರ ಶಕ್ತಿ ದ್ವಿಗುಣವಾಗುತ್ತದೆ. ಅಮೆರಿಕಾದ ರಿಸರ್ಚ್ ಒಂದರ ಪ್ರಕಾರ ಹಾಲಿನಲ್ಲಿರುವ ಪ್ರೋಟಿನ್ ಗಳು ದೇಹದಲ್ಲಿ ಸುಲಭವಾಗಿ ಕರಗುತ್ತದೆ. ಹಾಲಿನಲ್ಲಿ ಜಾಯಿಕಾಯಿ ಪೇಸ್ಟ್ ಅನ್ನು ಕುಡಿಯುವುದು ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ. ವಾಲ್ಲಟನ್ನು ಹಾಲಿನಲ್ಲಿ ಬೆರೆಸಿರುವುದರಿಂದ ಆಲ್ಮಂಡ್ ಮತ್ತು ಸ್ಯಾಫ್ರಾನ್ ಪ್ರಮಾಣವು ಸೇರುತ್ತದೆ ಇದನ್ನು ಕುಡಿಯುವ ಮೂಲಕ ಪುರುಷರ ದೌರ್ಬಲ್ಯವನ್ನು ತೆಗೆದು ಹಾಕಲಾಗುತ್ತದೆ.

ಆಯುರ್ವೇದದಲ್ಲಿ ವೀ-ರ್ಯ ಗುಣಮಟ್ಟವನ್ನು ಸುಧಾರಿಸಲು ಇದನ್ನು ಸೇವಿಸುವಂತೆ ಸೂಚಿಸಲಾಗಿದೆ ಇದರಲ್ಲಿ ಪ್ರೊಟೀನ್ ಮತ್ತು ಕೊಬ್ಬಿನ ಆಮ್ಲಗಳಿದ್ದು ತುಂಬಾ ಪೌಷ್ಟಿಕ ಆಹಾರವಾಗಿದೆ. ಆಕ್ರೂಟ್ ನೊಂದಿಗೆ ಹಾಲು ಬೆರೆಸಿ ಕುಡಿಯುವುದರ ಪ್ರಯೋಜನ ನೋಡಿ. ರಾತ್ರಿಯಲ್ಲಿ ಆಕ್ರೋಟ್ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಮ್ಯಾಶ್ ಮಾಡಿ ಹಾಲಿಗೆ ಹಾಕಿ ನಂತರ ಅದನ್ನು ಕಾಯಿಸಿ ಹಾಲು ಚೆನ್ನಾಗಿ ಕಾದ ಬಳಿಕ ಅದನ್ನು ಇಳಿಸಿ ಲೋಟದಲ್ಲಿ ಹಾಕಿ ಕುಡಿಯಿರಿ. ಹೀಗೆ ಪ್ರತಿದಿನ ಹಾಲು ಕುಡಿಯುವುದರಿಂದ ಅದು ಸ್ನಾಯುಗಳನ್ನು ಬಲಪಡಿಸುತ್ತದೆ ಈ ಪಾನೀಯ ಸಿಕ್ಸ್ ಪ್ಯಾಕ್ ಇಷ್ಟಪಡುವವರಿಗೂ ಪ್ರಯೋಜನಕಾರಿ.

ಹಾಲು ಮತ್ತು ಬಾಳೆಹಣ್ಣು ಎರಡೂ ಕೂಡಾ ತೂಕವನ್ನು ಹೆಚ್ಚಿಸಲು ಸಹಾಯ ಮಾಡುವ ಪದಾರ್ಥಗಳು. ಆದರೆ ಇವೆರಡನ್ನೂ ಒಟ್ಟಿಗೆ ಸೇವಿಸುವದರಿಂದ ಜೀರ್ಣಕ್ರಿಯೆ ಕಷ್ಟವಾಗಿತ್ತದೆ. ದೇಹಕ್ಕೆ ಹೆಚ್ಚು ಆಯಾಸವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಬಾಳೆಹಣ್ಣಿನ ಮಿಲ್ಕ್​ಶೇಕ್​ಅನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹೀಗಿರುವಾಗ ಮಿಲ್ಕ್​ಶೇಕ್​ಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಜಾಯಿಕಾಯಿ ಪುಡಿಯನ್ನು ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಹಾಲು ಮತ್ತು ಬಾಳೆಹಣ್ಣು ಎರಡೂ ಕೂಡಾ ತೂಕವನ್ನು ಹೆಚ್ಚಿಸಲು ಸಹಾಯ ಮಾಡುವ ಪದಾರ್ಥಗಳು. ಆದರೆ ಇವೆರಡನ್ನೂ ಒಟ್ಟಿಗೆ ಸೇವಿಸುವದರಿಂದ ಜೀರ್ಣಕ್ರಿಯೆ ಕಷ್ಟವಾಗಿತ್ತದೆ. ದೇಹಕ್ಕೆ ಹೆಚ್ಚು ಆಯಾಸವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಬಾಳೆಹಣ್ಣಿನ ಮಿಲ್ಕ್​ಶೇಕ್​ಅನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹೀಗಿರುವಾಗ ಮಿಲ್ಕ್​ಶೇಕ್​ಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಜಾಯಿಕಾಯಿ ಪುಡಿಯನ್ನು ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *