WhatsApp Group Join Now

ಗೃಹಲಕ್ಷ್ಮಿ ಹನ್ನೊಂದನೇ ಕಂತಿನ ಈಗಾಗಲೇ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡಿದಿವಿ ಅಥವಾ ಬಿಡುಗಡೆ ಮಾಡಿದಿವಿ ಅಂತ ಸರ್ಕಾರದ ಕಡೆಯಿಂದಲೇ ಅಥವಾ ಸಚಿವರ ಕಡೆಯಿಂದನೆ ಒಂದು ಹೇಳಿಕೆಯನ್ನು ನೀಡಲಾಗಿತ್ತು. ಅದೇ ರೀತಿಯಾಗಿ ಮಹಿಳೆಯರ ಬ್ಯಾಂಕ್ ಕೂಡ ಹಣ ಜಮ ಶುರು ಕೂಡ ಆಗಿತ್ತು. ಇದರ ಜೊತೆಗೆ ಹನ್ನೆರಡನೇ ಕಂತಿನ ಮತ್ತು ಹದಿಮೂರನೇ ಕಂಕಣವನ್ನು ಕೂಡ ನಾವು ಬಿಡುಗಡೆ ಮಾಡ್ತೀವಿ. ಈ ದಿನಾಂಕದಂದು ಎಲ್ಲ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತೆ ಅಂತ ಸಚಿವರಾಗಿರುವಂತಹ ಲಕ್ಷ್ಮಿ ಅವರು ಒಂದು ಸ್ಪಷ್ಟತೆಯನ್ನ ತಿಳಿಸಿದ್ದಾರೆ.

ಹನ್ನೊಂದನೇ ಕಂತಿನ ಹಣ ಇನ್ನೂವರೆಗೂ ಕೂಡ ನಾವು ಪಡೆದಿಲ್ಲ. ಒಂದು ಬ್ಯಾಂಕ್ ಅಕೌಂಟಿಗೆ ಹಣನೇ ಬಂದಿಲ್ಲ. ಇನ್ನು ಒಂದು ಬ್ಯಾಂಕುಗಳ ಹನ್ನೊಂದನೇ ಕಂತಿನ ಅಥವಾ ಪಡೆಯುವಂತ ಜೂನ್ ತಿಂಗಳ ಯಾವಾಗ ಬರುತ್ತೆ ಅಂತ ನೀವೇನಾದ್ರೂ ಕೇಳಿದ್ರೆ ಗೃಹಲಕ್ಷ್ಮಿ ಯೋಜನೆಗಳಿಂದ ಈಗಾಗಲೇ ಹನ್ನೊಂದನೇ ಕಂತಿನ ಬಿಡುಗಡೆ ಆಗಿರುವುದರಿಂದ ನಿಮ್ಮ ಒಂದು ಬ್ಯಾಂಕ್ ಅಕೌಂಟಿಗೆ ಇವತ್ತಿನಿಂದಲೇ ಅಥವಾ ನೀವು ಆಗಸ್ಟ್ ಮೂವತ್ತೊಂದನೇ ತಾರೀಖುವೆ ನಿಮ್ಮ ಒಂದು ಬ್ಯಾಂಕ್ ಅಕೌಂಟ್‌ಗೆ ಬರುವ ಸಾಧ್ಯತೆ ಇರುತ್ತೆ. ಒಂದು ಸಾರಿ ಬ್ಯಾಂಕ್ ಗಳ ಚೆಕ್ ಮಾಡಿಕೊಳ್ಳಿ. ಇನ್ನು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ನಾವು ಹನ್ನೊಂದನೇ ಕಂತಿನ ಹಣ ಪಡೆದಿದ್ದೇವೆ.

ನಮ್ಮ ಒಂದು ಬ್ಯಾಂಕ್ ಅಕೌಂಟಿಗೆ ಅನಂತರ ಜಮಾ ಆಗಿದೆ ಹನ್ನೆರಡನೇ ಕಂತಿನ ಅಥವಾ ಹದಿಮೂರನೇ ಕಂತಿನ ಒಂದು ಬ್ಯಾಂಕ್ ಅಕೌಂಟಿಗೆ ಯಾವಾಗ ಬರುತ್ತೆ ಅಂತ ಅಲ್ಲಿ ತುಂಬಾ ಜನ ಕೇಳ್ತಾ ಇದ್ದರು. ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹನ್ನೆರಡನೇ ಕಂತಿನ ಮತ್ತು ಹದಿಮೂರನೇ ಕಂತಿನ ಕೂಡ ನಾವು ಬಿಡುಗಡೆ ಮಾಡ್ತೀವಿ ಅಂತ ಸಚಿವರಾಗಿರುವಂತಹ ಲಕ್ಷ್ಮಿ ಬಡವರಿಗೆ ಮಾಧ್ಯಮಗಳ ಮುಂದೆ ಹೊಸದಾಗಿ ಒಂದು ಸ್ಪಷ್ಟನೆಯನ್ನ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಜೂನ್ ತಿಂಗಳು ಜಮಾ ಆಗಿದೆ. 80,000 ಅಂದ್ರೆ ಜನರಿಗೆ ತಲುಪಿಲ್ಲ. ಜೂನ್ ತಿಂಗಳು ಕೂಡ 80,000 ಜನರಿಗೆ ತಲುಪಿಲ್ಲ.
ಪದೇ ಪದೇ ಇದು ತಾಂತ್ರಿಕ ದೋಷಗಳು ಆಗ್ತಾ ಇದ್ದಂತ ಕಾರಣ 80,000 ಜನರು ಕೂಡ ಈಗ ಸರಿ ಮಾಡಿದ್ದೀವಿ.

ಮತ್ತೆ ನೆಕ್ಸ್ಟ್, ಜುಲೈ ಮತ್ತು ಆಗಸ್ಟ್ದು ನಿನ್ನೆ ಮುಖ್ಯಮಂತ್ರಿಗಳು ಹತ್ತಿರ ಮಾತಾಡಿ ಜುಲೈ ಮತ್ತು ಆಗಸ್ಟ್ ಕೂಡ ಇನ್ನೊಂದು ವಾರದೊಳಗೆ ಒಮ್ಮೆ ಹಾಕ್ತೀವಿ ಯೋಜನೆಗಳಿಂದ 12 ಮತ್ತು ಹದಿಮೂರನೇ ಕಂತಿನ ಕೂಡ ನಾವು ವರ್ಗಾವಣೆ ಮಾಡುತ್ತೇವೆ. ಎಲ್ಲ ಮಹಿಳೆಯರು ಕೂಡ ಯೋಜನೆಗಳಿಂದ ಒಂದು ವಾರದೊಳಗೆ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗಳು ಶುರು ಕೂಡ ಆಗುತ್ತೆ ಅಂತ ಇಲ್ಲಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸ್ಪಷ್ಟನೆ ನೀಡಿದ್ದಾರೆ. ಇದು ಹೊಸದಾಗಿರುವಂತಹ ಒಂದು ಸ್ಪಷ್ಟನೆ ಕೊಡಲಾಗಿತ್ತು.

WhatsApp Group Join Now

Leave a Reply

Your email address will not be published. Required fields are marked *