WhatsApp Group Join Now

ಭಾರತದಲ್ಲಿ ಮಿಲ್ಕ್ ಮತ್ತೆ ಮೇಲೆ ಪ್ರಾಡಕ್ಟ್ಸ್ ಮಾರ್ಕೆಟ್ ವ್ಯಾಲ್ಯೂ 11356 ಬಿಲಿಯನ್ ಆಗಿದೆ. ಹಾಗಿದ್ರೆ ಬೆಳವಣಿಗೆ ಪ್ರತಿ ವರ್ಷ ಹದಿನೈದು ಪಾಯಿಂಟ್ ನಾಲ್ಕು ಜಾಸ್ತಿ ಇದೆ. ಒಂದು ಒಳ್ಳೆಯ ವ್ಯಾಪಾರವನ್ನು ಮಿಲ್ಕ್ ಪ್ರೊಡಕ್ಟ್ ನ್ನು ಎರಡು ರೀತಿಯಲ್ಲಿ ಮಾರಬಹುದಾಗಿದೆ.ಮಿಲ್ಕ್ ಪ್ರಾಡಕ್ಟ್ ಗಳನ್ನು ರೆಡಿ ಮಾಡಿ ಸಪ್ಲೈ ಮಾಡೋದು ಮತ್ತೆ ಮಿಲನ ಪ್ರಾಡಕ್ಟ್‌ಗಳ ರಿಟೇಲಲ್ಲಿ ಸೇಲ್ ಮಾಡೋದು. ಪ್ರಾಡಕ್ಟ್‌ಗಳನ್ನ ರೆಡಿಮಾಡಿ ಸಪ್ಲೈ ಮಾಡೋದು ಸ್ವಲ್ಪ ದೂರದ ಮಾತು ಆಗುತ್ತೆ. ಯಾಕಂದ್ರೆ ಜಾಸ್ತಿ ಬಂಡವಾಳ ಬೇಕು.ಹಾಗಾಗಿ ಪ್ರಾಡಕ್ಟ್ಸ್ ನ ರೀಟೇಲ್ ಬಿಸಿನೆಸ್ ಮಾಡುವ ಬಗ್ಗೆ ನೋಡೋಣ.

ಈ ಬಿಸಿನೆಸ್ ಗಾಗಿ ನೀವು ಈಗಾಗಲೇ ಮಾರ್ಕೆಟ್ ನಲ್ಲಿ ಹೆಸರು ಮಾಡಿರುವ ಬ್ರಾಂಡ್ಗಳ ಫ್ರೆಂಚ್ ಐಸಿ ತಗೋಬೇಕಾಗುತ್ತೆ ನಿಮಗೆಲ್ಲಾ ಗೊತ್ತಿರೋ ನಂದಿನಿ ಬ್ರಾಂಡ್ ಬಳಕೆ ಮಾಡುವಂತಹ ಬ್ರಾಂಡ್ ನಂದಿನಿ ಮಿಲ್ಕ್ ಪ್ರಾಡಕ್ಟ್ಸ್ ಶುರುಮಾಡೋದಕ್ಕೆ ಸಣ್ಣ ಪ್ರಮಾಣದಲ್ಲಿ ಮಾಡ್ತೀರಿ ಅಂತ ಆದ್ರೆ 100 ರಿಂದ 200 ಸ್ಕ್ವೇರ್ ಫೀಟ್ ಜಾಗ ಬೇಕಾಗುತ್ತದೆ. ಅಥವಾ ಇನ್ನು ಸ್ವಲ್ಪ ದೊಡ್ಡ ಮಟ್ಟದಲ್ಲಿ ಶುರು ಮಾಡ್ತೀರಿ ಅಂತ. ಆದ್ರೆ ಎರಡು ರಿಂದ 300 ಅಡಿ ಜಾಗ ಬೇಕಾಗುತ್ತದೆ. ಒಂದು ಬಿಸಿನೆಸ್ ಗೆ ಟ್ರೇಡ್ ಲೈಸೆನ್ಸ್ ಅವಶ್ಯಕತೆ ಇದೆ. ಜೊತೆಗೆ ಜಿಎಸ್​ಟಿ ರಿಜಿಸ್ಟ್ರೇಷನ್ ಕೊಡಬೇಕಾಗುತ್ತದೆ.

ಇವೆಲ್ಲ ಆದ ನಂತರ ಫುಡ್ ಲೈಸೆನ್ಸ್ ಸಾಕು ಫ್ರೆಂಡ್ ಅಗ್ರಿಮೆಂಟ್ ಕೂಡ ಮುಖ್ಯವಾಗಿ ಬೇಕಾಗುತ್ತದೆ. ಇವಿಷ್ಟು ಡಾಕ್ಯುಮೆಂಟ್‌ಗಳು ಕಂಪ್ಲೀಟ್ ಆದ್ಮೇಲೆ ಬ್ಯಾಂಕ್ ಅವರ ಜೊತೆ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು. ಇವರ ಕಡೆಯಿಂದ ಒಂದು ಮಾರ್ಕೆಟಿಂಗ್ ತಂಡ ಬಂದು ನಿಮ್ಮೆಲ್ಲ ಡಾಕ್ಯುಮೆಂಟ್ ಶಾಪಿಂಗ್ ಲೊಕೇಶನ್ ಹತ್ತಿರದಲ್ಲಿ ಯಾವುದಾದರು ಫ್ರೆಂಚಾಯಿಸಿ ಇದೆಯಾ ಎಂಬುದನ್ನು ವೇರಿಫೈ ಮಾಡಿದ ನಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಇದಕ್ಕೆ ನೀವು ಫ್ರಾನ್ಚಾಸಿ ಫೀಸ್ ಅಂದರೆ ಮೊತ್ತವನ್ನು ಕೊಡಬೇಕಾಗುತ್ತದೆ ಇದು ನಿಮಗೆ ಅವರು ಮತ್ತೆ ಮರಳಿ ಕೊಡುತ್ತಾರೆ ಅಂದರೆ ರಿಫಂಡ್ ಆಗುತ್ತದೆ.

ಇನ್ನು ಎಷ್ಟು ಅಂತ ನೋಡೋದಾದ್ರೆ ಗ್ರಾಮೀಣ ಪ್ರದೇಶದ ಕಡೆ ನೀವು ಅಂಗಡಿ ಮಾಡುತ್ತೀರಿ ಅಂತಾದರೆ 20 ರಿಂದ 30,000 ಸಿಗಲಿದೆ. ನಗರ ಪ್ರದೇಶಗಳಲ್ಲಿ ಮಾಡುತ್ತಿರಿ ಎಂದರೆ 50,000 ಇದೆ. ಅಗ್ರೀಮೆಂಟ್ ಆದಮೇಲೆ ಮಟೀರಿಯಲ್ಸ್ ಅಪ್‌ಲೋಡ್ ಮಾಡಕ್ಕೆ ಶುರುಮಾಡ್ತಾರೆ. ನಿನ್ನ ಬಂಡವಾಳದಲ್ಲಿ ಏನೇನು ಸಾಮಗ್ರಿಗಳು ಬರುತ್ತವೆ ಎಂದು ನಾವು ನೋಡುವುದಾದರೆ ಫ್ರಾಂಚೈಸಿ ಫೀಸ್, ಶಾಪ್ ರೆಂಟ್, ರಾಕ್ಸ್, ಶೆಲ್ಫ್, ಫ್ರೀಸರ್, ಲೈಸೆನ್ಸ್, ಸ್ಟಾಕ್ಸ್ ಇವೆಲ್ಲವನ್ನೂ ಸೇರಿಸಿ ನಿಮ್ಮ ಹತ್ತಿರ ಹಣ ಪಡೆದುಕೊಳ್ಳುತ್ತಾರೆ ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಈ ಕೆಳಗಡೆ ನೀಡುವಂತ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.

https://youtu.be/ZJVzA4wVRCs

WhatsApp Group Join Now

Leave a Reply

Your email address will not be published. Required fields are marked *