ನಮಸ್ಕಾರ ಎಲ್ಲರಿಗೂ ಹೊಸ ರೇಷನ್ ಕಾರ್ಡ ಅರ್ಜಿ ಯಾವಾಗ ಬಿಡುತ್ತಾರೆ ಕೇವಲ ಎರಡು ದಿನಗಳು ಮಾತ್ರ ಏಕೆ ಅರ್ಜಿ ಸಲ್ಲಿಸಲು ಬಿಡುತ್ತಾರೆ ತಿದ್ದುಪಡಿ ಅವಕಾಶ ಕೂಡ ಯಾವಾಗ ಕೊಡುತ್ತಾರೆ ಎಂಬುದನ್ನು ಕಂಪ್ಲೀಟ್ ಡಿಟೇಲ್ಸ್ ತಿಳಿಸಿ ಕೊಡುತ್ತೇನೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ರೇಷನ್ ಕಾರ್ಡ್ ತಿದ್ದುಪಡಿಗೆ ಲೇಟೆಸ್ಟ್ ಹಾಗಾಗಿ ಕಂಪ್ಲೀಟ್ ಆಗಿ ನೋಡಿ ಯಾವಾಗ ಬಿಡುತ್ತಾರೆ ಮತ್ತು ಎಂಬುದನ್ನು ಕಂಪ್ಲೀಟ್ ಆಗಿ ಓದಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಯಾವಾಗ ಬಿಡುತ್ತಾರೆ ಅಂತ ಮೆಸೇಜ್ ಕೂಡ ಮಾಡುತ್ತಾರೆ ಮತ್ತು ಕಾಮೆಂಟ್ ಕೂಡ ಮಾಡುತ್ತಾರೆ ಅಂತವರಿಗೆ ಸರ್ಕಾರ ಈಗಾಗಲೇ ಎರಡು ಮೂರು ಸಲ ಅವಕಾಶ ಕೊಟ್ಟಿದೆ.
ರೇಷನ್ ಕಾರ್ಡಿನಲ್ಲಿ ಕಲೆಕ್ಷನ್ ಅಂದರೆ ಹೆಸರು ಸೇರ್ಪಡೆಯಾಗಲಿ ಹೆಸರು ಏನಾದರು ಮಿಸ್ಟೇಕ್ ಆಗಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರ ಎರಡು ಮೂರು ಸಲ ಅವಕಾಶ ಕೊಟ್ಟಿದೆ ತರಬಾರದು ತಿದ್ದುಪಡಿ ಆಗುತ್ತಿಲ್ಲ ಹೊಸ ಅರ್ಜಿ ಕೂಡ ತೆಗೆದುಕೊಳ್ಳುತ್ತಿಲ್ಲ. ಒಂದು ಕಾರ್ಡು ಕೂಡ ತಿದ್ದುಪಡಿ ಆಗುತ್ತಿಲ್ಲ ತುಂಬಾ ಜನರು ಗೋಳಾಡುತ್ತಿದ್ದಾರೆ ಯಾಕೆಂದರೆ ರೇಷನ್ ಕಾರ್ಡ್ ತುಂಬಾ ಇಂಪಾರ್ಟೆಂಟ್ ಈ ಕಾಲದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಆಗಲಿಲ್ಲ ಯಾವುದೇ ಸ್ಕೀಮ್ ಪಡೆಯಲು ಗೃಹಲಕ್ಷ್ಮಿ ಪಡೆಯಲು ತುಂಬಾ ಜನ ಒದ್ದಾಡುತ್ತಾರೆ.
ಸರ್ವರಿಗೂ ಒಂದು ಕಡೆ ಕೂಡ ಆಗಿಲ್ಲ ಹಾಗಾಗಿ ಸರ್ಕಾರ ದೊಡ್ಡ ಮನಸ್ಸು ಮಾಡಿ ತಿದ್ದುಪಡಿಗೆ ಅವಕಾಶ ಕೊಡುತಿದೆ ಅದು ಯಾವಾಗ ಅಂತ ನೀವು ಕೇಳಬಹುದು ಇನ್ನೂ ಫೆಬ್ರವರಿ 29 ಮುಗಿದ ನಂತರ ನೆಕ್ಸ್ಟ್ ಮಂತ್ ನಿಮಗೆ ರೇಷನ್ ಕಾರ್ಡಿಗೆ ತಿದ್ದುಪಡಿ ಕೊಡುವ ಚಾನ್ಸ್ ಇರುತ್ತದೆ ಹಾಗಾಗಿ ನೆಕ್ಸ್ಟ್ ತಿಂಗಳು ನಿಮಗೆ ರೇಷನ್ ಕಾರ್ಡಿಗೆ ಅವಕಾಶ ಕೊಡುವ ಚಾನ್ಸಸ್ ಇರುತ್ತದೆ ಹಾಗಾಗಿ ಈ ಮಾಹಿತಿಯನ್ನು ದಯವಿಟ್ಟು ಎಲ್ಲರೊಂದಿಗೆ ಹಂಚಿಕೊಳ್ಳಿ ರೇಷನ್ ಕಾರ್ಡು ತಿದ್ದುಪಡಿ ಕೊಟ್ಟಿದ್ದೀರ ಅಲ್ವಾ ಇಲ್ಲ ಅಂತ ಮೆಸೇಜ್ ಬರುತ್ತದೆ ತುಂಬಾ ಜನರು ಹೊಸ ರೇಷನ್ ಕಾರ್ಡಿಗೆ ರೇಷನ್ ಕಾರ್ಡಿಗೆ ಅರ್ಜಿ ಹಾಕಬೇಕೆಂದರೆ ಮೊದಲಿಗೆ ಮಾಡುವ ಕೆಲಸ ಏನೆಂದರೆ.
ನಿಮ್ಮ ಹತ್ತಿರದ ಗ್ರಾಮವನ್ನು ಸೆಂಟರ್ಗೆ ಹೋಗಿ ಎಲ್ಲ ಡಾಕ್ಯುಮೆಂಟ್ ಗಳನ್ನು ನೀವು ಕೊಟ್ಟಿರಿ ರೇಷನ್ ಕಾರ್ಡು ತಿದ್ದುಪಡಿ ಹೊಸ ಅರ್ಜಿ ಯಾವಾಗ ಬಿಡುತ್ತಾರೆ ಯಾವಾಗ ಓಟಿಪಿ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಿ ಕೊಡುತ್ತಾರೆ ತುಂಬಾ ಜನರು ಅರ್ಜಿ ಹಾಕಲು ಕಾಯುತ್ತಿದ್ದಾರೆ ಹಾಗಾಗಿ ನೀವು ನಿಮ್ಮ ಡಾಕ್ಯುಮೆಂಟ್ಸ್ ಎಲ್ಲವನ್ನು ನಿಮ್ಮ ಹತ್ತಿರದ ಗ್ರಾಮವನ್ನು ಕರ್ನಾಟಕವನ್ನು ಕೊಟ್ಟಿರಿ ನಂತರ ನೀವು ಯಾವಾಗ ಕೊಡುತ್ತಾರೆ ಯಾವಾಗ ತಿದ್ದುಪಡಿ ಬಿಡುತ್ತಾರೆ ಹೊಸ ಅರ್ಜಿ ಬಿಟ್ಟ ನಂತರ ನೀವು ಓಟಿಪಿ ಮೂಲಕ ರೆಡಿ ಮಾಡಿಕೊಳ್ಳಿ.