WhatsApp Group Join Now

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ಬಂದಮೇಲೆ ಹಲವು ಗ್ಯಾರೆಂಟಿಗಳ ಮೂಲಕ ತಮ್ಮ ಸರ್ಕಾರವನ್ನು ನೆಡೆಸುತ್ತಿದ್ದಾರೆ. ಆದರೆ ಇದರಿಂದ ಕೆಲವರಿಗೆ ಸದ್ಯಕೆ ಮಾತ್ರ ಲಾಭವಾಗಿದೆ ಅಂದರೆ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರ ತಂದಿರುವ ಗ್ಯಾರೆಂಟಿಗಳ ಪರಿಣಾಮ ಮುಂದೆ ರಾಜ್ಯದ ಆರ್ಥಿಕತೆ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನೋದು ಗೊತ್ತಿಲ್ಲ. ಇನ್ನು ಈ ಬಿಪಿಎಲ್ ಕಾರ್ಡ್ ವಿಚಾರವಾಗಿ ಸಾಕಷ್ಟು ನಿಯಮಗಳು ಮತ್ತು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮತ್ತು ಇಲ್ಲದವರಿಗೆ 2024 ಈ ವರ್ಷದಿಂದ ಹೊಸ ರೂಲ್ಸ್ ತರಲು ಸರ್ಕಾರ ಮುಂದಾಗಿದೆ ಹಾಗಾದ್ರೆ ಈ ಈ ಹೊಸ ವರ್ಷದಿಂದ ರಾಜ್ಯ ಸರಕಾರ ಯಾವೆಲ್ಲ ಹೊಸ ನಿಯಮ ತರಲಿದೆ ಅನ್ನುವ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *