ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಾಮಾಜಿಕ ಜಾಲತಾಣದ ತುಂಬೆಲ್ಲ ಕರೆಂಟ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ಗಳು ಇದ್ದರೆ ಅದಕ್ಕೆ ಇಂಧನ ಇಲಾಖೆಯಿಂದ ಹೆಚ್ಚಿನ ಪರಿಹಾರದ ಹಣ ದೊರೆಯಲಿದೆ. ಈ ಕೂಡಲೇ ವಿದ್ಯುತ್ ಕಚೇರಿಗೆ ಭೇಟಿ ನೀಡಿ ಎಂಬ ಮಾಹಿತಿಗಳು ತುಂಬಾ ಕಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದರ ಅಸಲಿಯತ್ತೇನು? ಇದಕ್ಕೆಲ್ಲ ಸರಕಾರದಿಂದ ಪರಿಹಾರ ಧನ ದೊರಕುತ್ತದೆ ಎಂಬುದನ್ನು ನಾವು ನಿಮಗೆ ಸಂಪೂರ್ಣವಾಗಿ ಈದಲ್ಲಿ ತಿಳಿಸಿಕೊಡ್ತಿವಿ. ಈಗ ಎಲ್ಲ ಕಡೆ ಸುದ್ದಿಯಾಗುತ್ತಿರುವ ಮತ್ತೆ ಸದ್ದನ್ನು ಸೃಷ್ಟಿ ಮಾಡುತ್ತಿರುವ ಬಹುದೊಡ್ಡ ಸುದ್ದಿ ಏನಂದ್ರೆ ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸಫರ್ಗಳು ಇದ್ದರೆ ಇಂಧನ ಇಲಾಖೆಯವರು ಅದನ್ನು ಅಳವಡಿಸಿದರೆ ಅಂತಹ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ ಹಾಗೂ ಅವರ ಒಂದು ಗೃಹ ಬಳಕೆಗೆ 2000 ದಿಂದ 5000 ಯೂನಿಟ್ ವಿದ್ಯುತ್ ಅನ್ನು ಬಳಸಿಕೊಳ್ಳಬಹುದು.

ಜೊತೆಗೆ ಸರ್ಕಾರದ ವತಿಯಿಂದ ಇದಕ್ಕೆ ಪರಿಹಾರವಾಗಿ ₹5000 ಧನ ಸಹಾಯವನ್ನು ಕೂಡ ಮಾಡಲಾಗುತ್ತದೆ ಎಂಬ ಮಾಹಿತಿ ಎಲ್ಲ ಕಡೆ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಬೆಸ್ಕಾಂ ಅಧಿಕಾರಿಗಳ ಪ್ರತಿಕ್ರಿಯೆ ಏನು ಅಂದ್ರೆ ಎಲ್ಲ ಕಡೆ ಈ ಒಂದು ಸುದ್ದಿ ವೈರಲ್ ಆಗುತ್ತಿರುವ ಪ್ರಾರಂಭದಲ್ಲಿ ತಕ್ಷಣ ಬೆಸ್ಕಾಂ ಅಧಿಕಾರಿಗಳು ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ ಗಳ ಇರುವಿಕೆಯನ್ನು 5000 ಪರಿಹಾರ ಧನ ನೀಡಲಿದ್ದೇವೆ ಎಂಬ ಮಾತು ದೂರದ ಮಾತು. ಸುಳ್ಳು ಸುದ್ದಿಗಳತ್ತ ಕಿವಿಗೊಡಬೇಡಿ ಕೂಡ ಎಂದು ಹೇಳಿದ್ದಾರೆ. ಜೊತೆಗೆ ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಹತ್ತುವ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ ಕೊಂಡಿದ್ದಾರೆ ಅಂತಹ ರೈತರಿಗೆ ಪ್ರತಿದಿನ 50 ರು ಪರಿಹಾರ ನೀಡಲಿದೆ ಹಾಗೂ ಎರಡು 2000 ದಿಂದ 5000 ವಿದ್ಯುತ್ ಬಗ್ಗೆ ಉಚಿತವಾಗಿ ಬಳಸಬಹುದು ಎಂಬ ಯಾವುದೇ ರೀತಿಯ ಗಾಳಿಸುದ್ದಿಯನ್ನು ನಂಬಿ.

ನಕಲಿ ವೆಬ್ ಸೈಟ್ ಗಳಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ ಎಂಬ ಎಚ್ಚರಿಕೆ ಮಾಹಿತಿಯನ್ನು ಬೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ. ಆದರೆ ಇದು ಈ ಒಂದು ವೈರಲ್ ಆಗುತ್ತಿರುವ ಸುದ್ದಿ ತುಂಬಾನೇ ಸುಳ್ಳು ಸುದ್ದಿ.ಯಾಕೆಂದರೆ ಇದು ರೈತರನ್ನು ತಪ್ಪುದಾರಿಗೆ ಎಳೆದಿರುವ ದುರುದ್ದೇಶದಿಂದ ಕೂಡಿದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಎಂದು ಈ ಒಂದು ಮಾಹಿತಿಯನ್ನು ಕೂಡ ನೀಡಿದ್ದಾರೆ. ಈ ಒಂದು ಯೋಜನೆಯನ್ನು ರಾಜ್ಯ ಸರ್ಕಾರ ಅಥವಾ ಇಂಧನ ಇಲಾಖೆ ಕೆಪಿಸಿ ಕೆಪಿಟಿಸಿಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂ ರೀತಿಯ ಪ್ರಕಟನೆಯನ್ನು ಹೊರಡಿಸಿಲ್ಲ.

Leave a Reply

Your email address will not be published. Required fields are marked *