ಹೊಸದಾಗಿ ರೇಷನ್ ಕಾರ್ಡ್‌ಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿದ್ರು ಅಂತವರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗುಡ್ ನ್ಯೂಸ್ ಅಂತ ಹೇಳಿದ್ರೆ ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಂತಹ ದಿನಾಂಕವನ್ನು ನಿಗದಿಪಡಿಸಿದ್ದಾರೆ ಅಂದ್ರೆ ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು ಅಂತ ಇಲ್ಲಿ ಮಾಹಿತಿ ನಡೆಸಿದ್ದಾರೆ ಅಂತ ಹೇಳಬಹುದು. ಅದು ಆಹಾರ ಇಲಾಖೆ ಕಡೆಯಿಂದ ನೀವೇನಾದರೂ ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಅನ್ಕೊಂಡಿದ್ರೆ ಯಾವಾಗಿಂದ ಅರ್ಜಿಗಳು ಪ್ರಾರಂಭವಾಗುತ್ತವೆ ಅಂತ ಇವತ್ತಿನದಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.
ಜೊತೆಗೆ ಯಾವ ರೀತಿಯಾಗಿ ಆನ್‌ಲೈನ್ ಮೂಲಕ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮುಖ್ಯವಾಗಿ ಯಾವೆಲ್ಲ ದಾಖಲೆಗಳುಬೇಕಾಗುತ್ತೆ ಅಂತ ನಿಮಗೆ ಸಂಪೂರ್ಣವಾಗಿರುವಂತಹ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಯಾರೆಲ್ಲ ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಹಾರ ಇಲಾಖೆ ಕಡೆಯಿಂದ ಯಾವಾಗ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಆರಂಭವಾಗುತ್ತವೆ ಅಂತ ಇಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಜೊತೆಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ಮುಖ್ಯವಾಗಿ ಅರ್ಜಿಯೊಂದಿಗೆ ಕೊಡ ಬೇಕಾಗಿರುವಂತಹ ದಾಖಲೆಗಳು ಯಾವು ಅಂತ ಇವತ್ತು ನಿಮಗೆ ಸಂಪೂರ್ಣವಾಗಿರುವಂತಹ ಮಾಹಿತಿಯನ್ನ ತಿಳಿಸಿಕೊಡ್ತಿವಿ.
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾಗಿತ್ತು ಅಂದ್ರೆ ಯಾವಾಗಿಂದ ಅರ್ಜಿಗಳು ಪ್ರಾರಂಭವಾಗುತ್ತವೆ ಅಂತ ಹೇಳಿದ್ರೆ ಆಹಾರ ಇಲಾಖೆ ಕಡೆಯಿಂದ ಹೊಸ ಪಡಿತರ ಚೀಟಿಗಾಗಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಪ್ರಾರಂಭ ಮಾಡಲಾಗುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನ ಮಾಡಿದೆ ಅಂತ ಇಲ್ಲಿ ಒಂದು ಸ್ಪಷ್ಟವಾಗಿ ಮಾಹಿತಿ ಹೊರಡಿಸಿದ್ದಾರೆ. ವಿವಿಧ ಕಾರಣಗಳಿಂದ ಒಂದುವರೆ ವರ್ಷದಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕೊಟ್ಟಿಲ್ಲ ಅಥವಾ ಅವಕಾಶ ಕಲ್ಪಿಸಿರಲಿಲ್ಲ ಅಂತ ಇಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ ನೋಡಬಹುದು.
ಹಾಗಾದ್ರೆ ಎಲೆಕ್ಷನ್ ಬಳಿಕ ಅಂತ ಹೇಳಿದರೆ ಯಾವಾಗ ಅಂತ ಹೇಳಿದ್ರೆ ಇಲ್ಲಿ ಜೂನ್ ಎರಡನೇ ವಾರದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಆರಂಭವಾಗುತ್ತವೆ ಅಂತ ಇಲ್ಲಿ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಅಂತ ಹೇಳಿದ್ರೆ ನಿಮ್ಮ ಒಂದು ಊರಲ್ಲಿ ಇರುವಂತ ಗ್ರಾಮವನ್ನು ಕೇಂದ್ರ ಆಗಿರಬಹುದು ಅಥವಾ ಕರ್ನಾಟಕ ಒನ್ ಕೇಂದ್ರಗಳು ಆಗಿರಬಹುದು. ಒಂದು ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ ಇದು ಗ್ರಾಮದಲ್ಲಿದಂತವರು, ನೀವು ಏನಾದ್ರು ನಗರದಲ್ಲಿ ಬೆಂಗಳೂರು ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ ನೀವು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ನಿಮ್ಮ ಒಂದು ಕೇಂದ್ರಗಳಿಗೆ ಭೇಟಿ ನೀಡಿ ನೀವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಫ್‌ಲೈನ್ ಮುಖಾಂತರ ಯಾವ ರೀತಿಯಾಗಿ ಅರ್ಜುನ ಸಲ್ಲಿಸಬೇಕು ಅಂತ ಹೇಳಿದ್ರೆ ನಿಮ್ಮ ಒಂದು ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ.
https://youtu.be/NZBLzEkX9iA