ನಮಸ್ಕಾರ ಎಲ್ಲರಿಗೂ ಸರ್ಕಾರ ಕಡೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ ದಿನಾಂಕ ಬಿಡುಗಡೆ ಮಾಡಿದೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾದ ಕಡ್ಡಾಯ ದಾಖಲೆಗಳು ಯಾವುದು ಆ ದಾಖಲಾತಿಗಳು ಏನು ಅನ್ನುವುದನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ತಿದ್ದುಪಡಿ ಕೂಡ ಅವಕಾಶ ಮಾಡಿಕೊಟ್ಟಿದೆ ಅದಕ್ಕೆ ಕೆಲವು ಕಡ್ಡಾಯವಾಗಿ ದಾಖಲೆಗಳು ಬೇಕಾಗುತ್ತದೆ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಡೈರೆಕ್ಟ್ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಹಾಕಬಹುದು ಆದಷ್ಟು ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಬನ್ನಿ ಶುರು ಮಾಡೋಣ.
ಸರಕಾರ ಕಡೆಯಿಂದ ಈಗಾಗಲೇ ಆದೇಶ ಬಂದಿದೆ ಹೊಸ ರೇಶನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ ಯಾವ ದಿನಾಂಕ ಎಂದು ಕೇಳಬಹುದು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಬಹುದು ನಿಮ್ಮ ಮೊಬೈಲ್ ಮೂಲಕ ಹಾಕಬಹುದು ಅಥವಾ ಆನ್ಲೈನ್ ಸೆಂಟರ್ ಗಳಲ್ಲಿ ಹಾಕಬಹುದು ತಿಳಿಸಿಕೊಡುತ್ತೇನೆ ಮೊದಲನೇದಾಗಿ ಏಪ್ರಿಲ್ ಒಂದರ ನಂತರ ತಿಳಿಸಿಕೊಡುತ್ತೇನೆ ಏಪ್ರಿಲ್ ಒಂದರ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಮತ್ತು ನಿಮ್ಮ ರೇಷನ್ ಕಾರ್ಡಿನಲ್ಲಿ ಹೆಸರು ತಿದ್ದುಪಡಿ ಮಾಡಬೇಕೆಂದರೆ ರೇಷನ್ ಕಾರ್ಡಿನಲ್ಲಿ ಸದಸ್ಯರನ್ನು ಸೇರಿಸಬಹುದು ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಲು ಅವಕಾಶವಿದೆ ಏಪ್ರಿಲ್ ಒಂದರ ನಂತರ ನಿಮಗೆ ಅವಕಾಶವಿದೆ.
ಇವಾಗ ವಿಷಯಕ್ಕೆ ಬಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮೊದಲನೆಯದಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬೇಕೆಂದರೆ ನಿಮ್ಮದು ಕುಟುಂಬದ ಮುಖ್ಯಸ್ಥರ ಯಾವುದಾದರೂ ಒಬ್ಬರ ಕ್ಯಾಸ್ಟ್ ಇನ್ಕಮ್ ರೇಷನ್ ಕಾರ್ಡಿಗೆ ಅರ್ಜಿ ಹಾಕಬೇಕೆಂದರೆ ಒಂದು ಕುಟುಂಬ ಇರುತ್ತದೆ ಕುಟುಂಬದಲ್ಲಿ ಯಾರಾದರೂ ಒಬ್ಬರ ಕ್ಯಾಸ್ಟಿಂಗ್ಕ ಮತ್ತು ಬೇಕಾಗುತ್ತದೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು ಆಧಾರ್ ಕಾರ್ಡ್ ಬೇಕಾಗುತ್ತದೆ ರೇಷನ್ ಕಾರ್ಡ್ ಬೇಕು ಕ್ಯಾಸ್ಟಿಂಗ್ ಕಮ್ ನೆಕ್ಸ್ಟ್ ಇತ್ತೀಚಿಗೆ ತೆಗೆಸಲಾದ ಪಾಸ್ಪೋರ್ಟ್ ಸೈಜ್ ಫೋಟೋ ನಿಮ್ಮ ಹತ್ತಿರ ಲೇಬಲ್ ಕಾರ್ಡ್ ಕೂಡ ಇದ್ದರೂ ನಡೆಯಬಹುದು ಎಲ್ಲ ದಾಖಲಾತಿಗಳು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.
ಅಂಗವಿಕಲರು ಇದ್ದರೂ ಹೊಸ ರೇಷನ್ ಕಾರ್ಡ್ ಮಾಡಿಸಬಹುದು ಪೂರ್ತಿ ಮಾಹಿತಿ ನಿಮಗೆ ಬೇಕಾದ ನಿಮ್ಮ ಹತ್ತಿರ ಗ್ರಾಮವನ್ ಸೆಂಟರ್ಗೆ ಭೇಟಿ ನೀಡಿ ನಿಮಗೆ ಎಲ್ಲಾ ಮಾಹಿತಿ ತಿಳಿಸಿ ಕೊಡುತ್ತಾರೆ ರೇಷನ್ ಕಾರ್ಡ್ ಗೆ ತಿದ್ದುಪಡಿ ದಾಖಲೆಗಳು ಯಾವುದಾದರೂ ಮೊದಲನೆಯದಾಗಿ ತಿದ್ದುಪಡಿ ಮಾಡಲು ಬೇಕಾದ ದಾಖಲೆಗಳು ಹೆಸರು ತಿದ್ದುಪಡಿ ಮಾಡಬೇಕೆಂದರೆ ಆಧಾರ್ ಕಾರ್ಡ್ ಬೇಕಾಗುತ್ತದೆ.