ಕರ್ನಾಟಕ ರಾಜ್ಯದ ಎಲ್ಲ ವಾಹನ ಸವಾರರಿಗೆ ರಾಜ್ಯ ಸಾರಿಗೆ ಸಂಚಾರಿ ನಿಗಮದಿಂದ ಬಿದ್ದು ಹೊಸ ರೂಲ್ಸ್ ಜಾರಿ ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಟ್ರಾಫಿಕ್ ಪೊಲೀಸರಿಂದ ಆಗಸ್ಟ್ ಒಂದರಿಂದ ಇಂತಹ ವಾಹನಗಳಿಗೆ ಹೊಸ ರೂಲ್ಸ್ ಜಾರಿಗೊಳಿಸಲಾಗಿತ್ತು. ಸ್ವಂತ ವಾಹನ ಇರುವ ಎಲ್ಲ ಮಾಲೀಕರು ತಪ್ಪದೆ ಕೊನೆಯವರೆಗೂ ನೋಡಿ ನಿಮ್ಮ ಬಳಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಸೇರಿದಂತೆ ಯಾವುದೇ ಬೈಕು, ಕಾರು, ಟ್ಯಾಕ್ಸಿ ಯಾವುದೇ ಇದ್ದರೂ ಕೂಡ ಎಲ್ಲರಿಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಮತ್ತು ಕರ್ನಾಟಕ ರಾಜ್ಯ ಟ್ರಾಫಿಕ್ ಪೊಲೀಸರಿಂದ ಹೊಸ ಆದೇಶ ಜಾರಿಗೊಳಿಸಿತ್ತು.

ಎಲ್ಲ ವಾಹನ ಮಾಲೀಕರಿಗೂ ಹೊಸ ರೂಲ್ಸ್ ಕಡ್ಡಾಯವಾಗಿ ಅನ್ವಯವಾಗುವುದರಿಂದ ಇನ್ನು ಮುಂದೆ ನಿಮ್ಮಗೆ ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ಅಡ್ಡಗಟ್ಟಿ ದಂಡ ವಸೂಲಾತಿ ಮಾಡಲಿದ್ದಾರೆ. ಅಪಘಾತಗಳನ್ನ ತಡೆಗಟ್ಟಲು ರಾಜ್ಯದ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಮುಖ್ಯವಾಗಿ ಅಪಘಾತಕ್ಕೆ ಕಾರಣವಾಗಿರುವ ಹೆಡ್ ಲೈಟ್ಸ್ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ಅಳವಡಿಕೆ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಹೆಚ್ಚು ಪ್ರಖರ ಬೆಳಕು ಹೊರ ಹಾಕುವ ಮತ್ತು ಕಣ್ಣು ಕುಕ್ಕುವ ಎಲ್ ಇಡಿ ದೀಪಗಳನ್ನು ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು.

ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿ ಈ ಕುರಿತು ಸದರಿ ಕಾರ್ಯಾಚರಣೆಗೆ ಆಸಕ್ತಿ ತೋರಿಸಿರುವ ಘಟಕಗಳಾದ ಬೆಂಗಳೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ, ಧಾರವಾಡ ನಗರ, ಮೈಸೂರು ನಗರ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳನ್ನ ದಾಖಲು ಮಾಡಿರುವುದನ್ನ ಶ್ಲಾಘಿಸಲಾಗಿದೆ. ಇದೇ ರೀತಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಅಂದ್ರೆ ಡ್ರೈವಿಂಗ್ ಫುಟ್‌ಪಾತ್ ಮೇಲೆ ವಾಹನ ಚಾಲನೆ ಇನ್ನು ಈ ಬಗ್ಗೆ ವಿಶೇಷ ಕಾರ್ಯಾಚರಣೆ ಮಾಡುವುದು.

ಇದರ ಜೊತೆಗೆ ಡಿಟೆಕ್ಟಿವ್ ನಂಬರ್ ಪ್ಲೇಟ್ ಮೇಲೆ ಸಹ 1 ಆಗಸ್ಟ್ 2024 ರಿಂದ ವಿಶೇಷ ಕಾರ್ಯಾಚರಣೆ ನಡೆಸಲು ಎಲ್ಲ ಘಟಕಗಳಲ್ಲಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಂದ್ರೆನೇಶನ್ ಹೈವೇಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವುದು. ಹಾಗಾಗಿ ನೀವು ಎಲ್ಲಾ ವಿಷಯಗಳನ್ನು ತೆಲೆಯಲ್ಲಿ ಇಟ್ಟುಕೊಂಡು ವಾಹನವನ್ನು ಚಲನೆ ಮಾಡಿ ಇಲ್ಲ ಎಂದರೆ ನೀವು ಕೂಡ ಭಾರಿ ಮೊತ್ತದ ತಂಡವನ್ನು ಕಟ್ಟಬೇಕಾಗುತ್ತದೆ ಹಾಗಾಗಿ ಆದಷ್ಟು ಎಲ್ಲ ವಿಷಯಗಳನ್ನು ತಿಳಿದು ಇಟ್ಟುಕೊಂಡು ಹೊರಗೆ ಹೋಗಿ.

Leave a Reply

Your email address will not be published. Required fields are marked *