ಕೇಂದ್ರದ ಮೋದಿ ಸರಕಾರವು ರೈತರಿಗಾಗಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷಕ್ಕೆ 6000 ರೂಪಾಯಿಗಳು ದೊರೆಯುತ್ತಿರು ವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಕೇಂದ್ರ ಸರ್ಕಾರವು ಇಲ್ಲಿಯ ತನಕ 17 ಕಂತಿನ ಹಣ ಬಿಡುಗಡೆ ಮಾಡಿದ್ದು, ಈಗ ಹದಿನೆಂಟನೇ ಕಂತಿನ ಹಣ ಬಿಡುಗಡೆ ಮಾಡುತ್ತಿರುವುದಕ್ಕೆ ಎಲ್ಲ ರೈತರಿಗೆ ಈ ಕೆಲಸ ಮಾಡುವುದು ರೈತರ ಖಾತೆಗಳಿಗೆ ಮಾತ್ರ. ಹಣ ಬಿಡುಗಡೆ ಆಗಲಿದೆ ಎಂದು ಕೇಂದ್ರ ಸರ್ಕಾರ ನಿಯಮ ಜಾರಿಗೊಳಿಸಿದೆ.

ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತಿನಲ್ಲಿ ತಲಾ ₹2000 ಹಣವನ್ನ ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೆಂಟನೇ ಕಂತಿನ ಹಣ ಪಡೆಯಬೇಕಾದರೆ ಈ ಕೆವೈಸಿ ಮಾಡಿಸದೇ ಇರುವವರಿಗೆ ಹಣ ಜಮೆಯಾಗುವುದಿಲ್ಲ. ಹೌದು ಪಿಎಂ ಕಿಸಾನ್ ಯೋಜನೆಯ ಹದಿನೆಂಟನೇ ಕಂತಿನ ಹಣ ಪಡೆಯಲು ಇ ಕೆವೈಸಿ ಕಡ್ಡಾಯವಾಗಿದ್ದು ಮಾಡಿದ್ದಲ್ಲಿ ಹದಿನೆಂಟನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಬಹಳಷ್ಟು ಜನರಿಗೆ ಕಾಡುತಾ ಇದೆ ಹಾಗಾಗಿ ಈ ಎಲ್ಲಾ ಕಷ್ಟಗಳನ್ನು ಬಗೆಹರಿಸಲು ಸರ್ಕಾರ ಚಿಂತನೆ ಮಾಡಿದೆ ಈ ಕೆವೈಸಿ ಏಕೆ ಮುಖ್ಯ ಒಂದು ನಾವು ನೋಡಿದರೆ ಒಂದು ವೇಳೆ ಯಾರು ಮೋಸ ಮಾಡಿ ಈ ಹಣವನ್ನು ತೆಗೆದುಕೊಂಡು ಅಂತವರಿಂದ ತಪ್ಪಸಿಕೊಳ್ಳಲು ಈ ಒಂದು ದಾರಿಯನ್ನು ಕಂಡುಕೊಂಡಿದ್ದಾರೆ ಹಾಗಾಗಿ ಆದಷ್ಟು ಬೇಗ ಈ ಎಲ್ಲಾ ನೀವು ಮೇಲೆ ಹೇಳುವಂತಹ ಕೆ ವೈ ಸಿ ಹಾಗೂ ಆಧಾರ್ ಲಿಂಕ್ ಬಹಳಷ್ಟು ಬೇಗನೆ ಮಾಡಿಸಿಕೊಂಡು ನಂತರ ನೀವು ಹಣವನ್ನು ಪಡೆದುಕೊಳ್ಳಿ ಇಲ್ಲವಾದಲ್ಲಿ ಖಂಡಿತವಾಗಿಯೂ ಕೂಡ ನಿಮಗೆ ಸಮಸ್ಯೆಗಳು ಎದುರಾಗುತ್ತವೆ ಹಾಗೆ ನಿಮ್ಮ ಖಾತೆಗೆ ಹಣ ಕೊಡ ಬರುವುದಿಲ್ಲ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ನೀವು ಮೊದಲು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ನ ಲಿಂಕ್ ಮಾಡಿಕೊಳ್ಳಿ. ಆದರೆ ಈ ಕೆಲಸ ಮಾಡಿದ್ರೆ ನಿಮಗೆ ಹಣ ಜಮ ಆಗಲ್ಲ. ನೀವು ಇನ್ನು ಈಕೆ ವಯಸ್ಸಿನ ಪೂರ್ಣಗೊಳಿಸದಿದ್ದರೆ ನೀವು ಮೊದಲು ಇ ಕೆವೈಸಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಈ ಹದಿನೆಂಟನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ. ಈಗಾಗಲೇ ಬಹಳಷ್ಟು ಮಂದಿ ರೈತರು ಈ ಮುಂದೆ ಬರುವ ಕಾಂತಿಗೆ ಕಾಯುತ್ತ ಕೂತಿದ್ದಾರೆ ಹಾಗಾಗಿ ತಪ್ಪದೆ ಈ ಕೆಲಸ ಮಾಡಿ

Leave a Reply

Your email address will not be published. Required fields are marked *