ಅಸ್ತಿ ಮನೆಯಾಗಲಿ ಅಥವಾ ಜಮೀನು ಆಗಲಿ ಅಥವಾ ಫ್ಲ್ಯಾಟ್ ಆಗಲಿ ಇನ್ನು ಮುಂದೆ ಮಾರಾಟ ಮಾಡುವುದಕ್ಕೆ ಅಥವಾ ಖರೀದಿ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ರಾಜ್ಯ ಸರ್ಕಾರದಿಂದ ಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್ ಜಾರಿಗೊಳಿಸಲಾಗಿದ್ದು, ಪ್ರತಿಯೊಬ್ಬ ಆಸ್ತಿ ಖರೀದಿದಾರರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿಯಾಗಿದೆ. ಆಸ್ತಿ ಮಾರಾಟಗಾರರಿಗೆ ಮಾಹಿತಿಯು ಕೂಡ ತುಂಬ ಅವಶ್ಯಕತೆಯಾಗಿದ್ದು,ಖರೀದಿಯಾಗಲಿ ಆಸ್ತಿ ಯಾವುದೇ ವರ್ಗಾವಣೆ ಆಗಲೇ ಇನ್ನುಮುಂದೆ ಮಾಡುವವರು ಅಥವಾ ಮಾಡಲು ಬಯಸುವವರು ಅಥವಾ ಸ್ವಂತ ಆಸ್ತಿ ಹೊಂದಿರುವ ಆಸ್ತಿಯ ಮಾಲೀಕರಾಗಿದ್ದಾರೆ. ತಪ್ಪದೇ ಕೊನೆಯವರೆಗೂ ನೋಡಿ ಇಂದು ಆಸ್ತಿಗೆ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಇದೆ.

ಅದರಲ್ಲಿಯೂ ನಗರ ಪ್ರದೇಶದಲ್ಲಿ ಸ್ವಲ್ಪ ಜಾಗಕ್ಕೂ ಬಹಳಷ್ಟು ಬೇಡಿಕೆ ಇದ್ದು ಹೆಚ್ಚಿನ ಜನರು ಖರೀದಿ ಮಾಡಲು ಆಸಕ್ತಿ ವಹಿಸುತ್ತಾರೆ.ಆದರೆ ಆಸ್ತಿ ಖರೀದಿ ಮಾಡುವ ಮುನ್ನ ಕೆಲವೊಂದು ನಿಯಮದ ಬಗ್ಗೆಯೂ ನಾವು ತಿಳಿದುಕೊಂಡಿರಬೇಕು. ಇಂದು ಆಸ್ತಿ ಖರೀದಿ ಮಾರಾಟದ ಮೋಸ ವಂಚನೆಗೊಳಿಸುವ ಪ್ರಕರಣಗಳು ಹೆಚ್ಚಾಗಿದ್ದು, ಈ ಬಗ್ಗೆ ನೀವು ತಿಳಿದುಕೊಂಡಿರಬೇಕು.ವಂಚನೆ ಪ್ರಕರಣಗಳು ಹೆಚ್ಚಳ ಇಂದು ಸುಳ್ಳು ದಾಖಲಾತಿಗಳನ್ನ ನೀಡಿ ಆಸ್ತಿ ಮಾರಾಟ ಮಾಡುವ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಹಾಗಾಗಿ ಇತ್ತೀಚೆಗೆ ಆಸ್ತಿ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಆಸ್ತಿ ಮಾರಾಟದಲ್ಲಿ ಆಗಿರುವ ಮೋಸದ ಬಗ್ಗೆ ಆಲಿಸಿರುವ ಹೈಕೋರ್ಟ್, ಈ ಬಗ್ಗೆ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತಂದಿದೆ. ಕಡ್ಡಾಯವಾಗಿ ಇವೆಲ್ಲವನ್ನ ಸಲ್ಲಿಸಬೇಕು.

ಆಸ್ತಿಯ ಖರೀದಿ ಸಂದರ್ಭದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಅನ್ನೋದನ್ನ ಬಹಳ ಮುಖ್ಯವಾಗಿ ಹೇಳ್ತಾರೆ.ಅದರ ಜೊತೆಗೆ ಆಸ್ತಿಯನ್ನ ಮಾರಾಟ ಮಾಡುವ ಹಾಗೂ ಆಸ್ತಿ ಪಡೆದುಕೊಳ್ಳುವಾಗ ಪರಸ್ಪರ ಇಬ್ಬರು ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಗುರುತನ್ನ ಸಾಬೀತು ಮಾಡಬೇಕು. ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಆಧಾರ್ ಪರಿಶೀಲನೆ ಇದು ಕಡ್ಡಾಯ ಕೂಡ ಮಾಡಲಾಗಿದೆ. ನೀವು ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಗಮನವಹಿಸಬೇಕು.ಆಸ್ತಿಯ ಮೇಲೆ ಅಧಿಕಾರ ಇಲ್ಲದೇ ಇರುವ ವ್ಯಕ್ತಿ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಈ ನಿಯಮಗಳನ್ನು ಜಾರಿಗೆ ತಂದಿರುವುದು ಮೋಸವನ್ನು ತಡೆಯುವುದಕ್ಕೆ ಹಾಗಾಗಿ ಕಟ್ಟುನಿಟ್ಟಾಗಿ ಇವೆಲ್ಲವನ್ನು ಕೂಡ ಪಾಲನೆ ಮಾಡಲೇಬೇಕು ಇನ್ನು ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *