ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ನಮ್ಮ ಜೀವನದಲ್ಲಿ ಅತಿ ದೊಡ್ಡ ಕನಸು ಏನು ಎಂದರೆ ಅದು ಮನೆ ಕಟ್ಟುವುದು ಈಗಿನ ಕಾಲದಲ್ಲಿ ಮನೆ ಕಟ್ಟುವುದು ಅಷ್ಟೊಂದು ಸುಲಭವಲ್ಲ ಏಕೆಂದರೆ ಮೊದಲಿಗೆ ಹಣ ಬೇಕು. ಈಗ ಇರುವಂತಹ ದುಬಾರಿ ಜಗತ್ತಿನಲ್ಲಿ ಎಷ್ಟು ಹಣ ಇದ್ದರೂ ಕೂಡ ಕಡಿಮೆ ಹಾಗೆಯೇ ಇವೆಲ್ಲವೂ ಒಂದು ಕಡೆಯಾದರೂ ಕೂಡ ನಿಮ್ಮಲ್ಲಿ ಎಷ್ಟು ಬೇಕಾದರೂ ಹಣವಿದ್ದರೂ ಈಗ ತೆಗೆದುಕೊಳ್ಳಲು ಜಾಗ ಕೂಡ ಕೆಲವೊಂದು ದೊಡ್ಡ ದೊಡ್ಡ ಸಿಟಿಗಳಲ್ಲಿ ಸಿಗುತ್ತಿಲ್ಲ ಹಾಗೆ ಹಳ್ಳಿ ಜೀವನದಲ್ಲಿ ಜೀವನವನ್ನು ಸಾಗಿಸೋಣ ಎಂದರೆ ಕೆಲಸದ ನಿಮಿತ್ತವಾಗಿ ನಾವು ದೊಡ್ಡ ಸಿಟಿಯ ಕಡೆಗೆ ಮುಖವನ್ನು ಮಾಡಲೇಬೇಕು.

ಆದರೆ ಇತ್ತೀಚಿಗೆ ಬೆಳೆದಂತಹ ಜಗತ್ತಿನಲ್ಲಿ ಕಂಟೇನರ್ ಹೌಸ್ ಎಂಬುದನ್ನು ನೀವು ಕೇಳಿರುತ್ತೀರಾ ಇದರಿಂದ ನಮಗೆ ತುಂಬಾನೇ ಅಂದರೆ ಕೆಲವೊಂದು ಉಪಯೋಗಗಳು ಕೂಡ ಇವೆ.ಅದರ ಸ್ಥಾಪನೆ ಮತ್ತು ಜೋಡಣೆ ತುಂಬಾ ಅನುಕೂಲಕರವಾಗಿದೆ. ನೀವು ಸಲೀಸಾಗಿ ಅವುಗಳನ್ನು ಎಲ್ಲಿ ಬೇಕಾದರೂ ಕೂಡ ಅಂದರೆ ನಿಮ್ಮದೇ ಸ್ವಂತ ಜಾಗ ಇದ್ದರೆ ಅವುಗಳನ್ನು ಸಾಗಿಸಬಹುದು. ಈಗಿರುವಂತಹ ಜಗತ್ತಿನಲ್ಲಿ ಇವು ಕೂಡ ಗಟ್ಟಿಮುಟ್ಟಿಯಾಗಿ ಬರುತ್ತವೆ. ಹಾಗಾಗಿ ಯಾವುದೇ ರೀತಿಯಾದಂತಹ ಚಿಂತೆ ಮಾಡುವುದು ಬೇಡ. ಹಳ್ಳಿಗಳಲ್ಲಿ ಇದೇ ರೀತಿಯಾದಂತಹ ಒಂದು ದಂಪತಿ ಕಂಟೇನರ್ ಮನೆಯನ್ನು ನಿರ್ಮಾಣ ಮಾಡಿದ್ದಾರೆ ಇದರಿಂದ ಇಡೀ ಹಳ್ಳಿಯೇ ಕೂಡ ಒಂದು ರೀತಿಯಿಂದ ಆಶ್ಚರ್ಯದಿಂದ ಈ ಮನೆಯನ್ನು ನೋಡುತ್ತಿದ್ದಾರೆ.

ಏಕೆಂದರೆ ಇಂತಹ ಮನೆ ಅವರು ಎಂದೆಂದಿಗೂ ನೋಡಿಯೇ ಇಲ್ಲ ಸರದಿಗಟ್ಟಲೆ ಸಾಲು ನಿಂತು ಈ ಮನೆಯನ್ನು ನೋಡುತ್ತಿದ್ದಾರೆ. ಈ ದಂಪತಿಗೆ ಕೃಷಿಯೆಂದರೆ ಬಹಳ ಆಸಕ್ತಿ ಹಾಗಾಗಿ ಕೃಷಿ ಮಾಡಲೆಂದೆ ಸ್ವಲ್ಪ ಜಾಗವನ್ನು ಖರೀದಿ ಮಾಡಿದ್ದರು ಆದರೆ ಇವರಿಗೆ ಬಂದಂತಹ ಸಮಸ್ಯೆ ಏನು ಅಂದರೆ ಇರಲು ಜಾಗ ಹೌದು ಮನೆ ಮಾಡಲು ಇವರಿಗೆ ಎಲ್ಲೂ ಕೂಡ ಜಾಗವೇ ಸಿಗಲಿಲ್ಲ ಹಾಗೂ ಬಾಡಿಗೆ ಮನೆ ಕೂಡ ಇವರಿಗೆ ಸಿಗಲಿಲ್ಲ ಇದೇ ಕಾರಣದಿಂದಾಗಿ ಏನಾದರೂ ಬೇರೆ ರೀತಿಯಿಂದ ಯೋಚನೆ ಮಾಡಬೇಕು ಎಂಬ ಆಲೋಚನೆಯ ವರೆಗೆ ಬಂತು ಅದೇ ಆಲೋಚನೆಯಲ್ಲಿ ಬಂದದ್ದು ಈ ಕಂಟೇನರ್ ಮನೆ

ಇವರಿಗೆ ಬಂದಂತಹ ಪರಿಸ್ಥಿತಿಯಿಂದಲೇ ಇವರು ಈ ಕಂಟೇನರ್ ಎಂಬ ಮನೆ ನಿರ್ಮಾಣ ಮಾಡಲು ತಯಾರು ಮಾಡಿದರು ಹಾಗೆ ನೋಡಿದರೆ ಈ ದಂಪತಿಗಳು ಮೊದಲಿಂದಲೂ ಕೂಡ ಇಂಜಿನಿಯರಾಗಿದ್ದರು. ಹಾಗಾಗಿ ಇವರಿಗೆ ಈ ಮನೆ ನಿರ್ಮಾಣ ಮಾಡುವುದು ಅಷ್ಟೊಂದು ಕಷ್ಟವಾಗಿದ್ದಿಲ್ಲ ಅಂದಹಾಗೆ ಈ ಮನೆ ಕಟ್ಟಲು ನಿಮಗೆ ಸಾಮಾನ್ಯ ಮನೆಗಿಂತ ಅರ್ಧದಷ್ಟು ಹಣ ಇದ್ದರೆ ಸಾಕಾಗುತ್ತದೆ. ಆದರೆ ಈ ಮನೆ ಕಟ್ಟುವಂತ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ತಲೆ ಉಪಯೋಗಿಸಿಕೊಳ್ಳುವುದು ಅಗತ್ಯವಿರುತ್ತದೆ ಈ ರೀತಿಯ ಮನೆ ನಿರ್ಮಾಣ ನೀವು ಮಾಡಿಕೊಳ್ಳಬೇಕು ಅನ್ನೋದಾದರೆ ಹೆಚ್ಚಿನ ಮಾಹಿತಿಗೆ ಪುಷ್ಪಕ್ ನರಸಿಂಹನ್ ಅವರ ಮೊಬೈಲ್ ಸಂಖ್ಯೆ: 9663493831

Leave a Reply

Your email address will not be published. Required fields are marked *