ಕರ್ನಾಟಕದ ರೈಲು ನಿಲ್ದಾಣದಲ್ಲಿ ನಡೆದಿರುವ ಒಂದು ಘಟನೆ ಖಂಡಿತವಾಗಿಯೂ ನಿಮ್ಮ ನಿದ್ದೆ ಹಾಳು ಮಾಡೋದು ಮಾತ್ರ ಸತ್ಯ. ರೈಲಿನಲ್ಲಿ ಈ ರೀತಿಯ ಘಟನೆಗಳು ಕೂಡ ನಡೆಯುತ್ತೆ ಅಂತ ಆಶ್ಚರ್ಯ ಆಗುತ್ತೆ ಅಷ್ಟೇ ಭಯ ಕೂಡ ಆಗುತ್ತೆ.ಈ ಸುದ್ದಿ ಮಾತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ದಿನಪತ್ರಿಕೆ ಮತ್ತು ನ್ಯೂಸ್ ಚಾನಲ್‌ಗಳಲ್ಲಿ ಈ ಸುದ್ದಿ ಲೇಟಾಗಿ ಪ್ರಕಟವಾಗಿದ್ದರೂ ಲೇಟೆಸ್ಟ್ ಆಗಿ ಸೌಂಡ್ ಮಾಡುತ್ತಿದೆ. ರೈಲಿನಲ್ಲಿ ಏನಾಯಿತು? ಪೊಲೀಸ್ ಅಧಿಕಾರಿಗಳು ಯಾಕೆ ಓಡಿ ಬಂದ್ರು ರೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿಸಿ ಮತ್ತು ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಯಾಕೆ ಓಡಿದರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಒಂದು ರೈಲಿನ ಘಟನೆ ನಡೆದಿರೋದು ಭಾರತ ದೇಶದ ಯಾವುದೋ ರಾಜ್ಯದಲ್ಲಿ ಅಲ್ಲ ನಮ್ಮ ಕರ್ನಾಟಕ ರಾಜ್ಯದ ಕೋಟೆನಗರಿ ಒನಕೆ ಓಬವ್ವ ನಗರ ಎಂದೇ ಹೆಸರು ವಾಸಿಯಾಗಿರುವ ಚಿತ್ರದುರ್ಗದಲ್ಲಿ ಸ್ನೇಹಿತರೇ ಇದು ಏನು? ಘಟನೆ ಏನೆಲ್ಲ ಆಯ್ತು ಅಂದ್ರೆ ಭಾರತ ದೇಶದಲ್ಲಿ ಅತಿ ದೂರದ ಪ್ರಯಾಣ ಮಾಡುವ ರೈಲುಗಳಲ್ಲಿ ಒಂದಾದ ಟಾಟಾ ನಗರ ಯಶವಂತಪುರ ಎಕ್ಸ್‌ಪ್ರೆಸ್ ಜಾರ್ಖಂಡ್ದಿಂದ ಯಶವಂತಪುರ ನಗರಕ್ಕೆ ಪ್ರಯಾಣ ಬೆಳಸುವ ರೈಲಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಈ ಟಾಟಾನಗರ ಎಕ್ಸ್‌ಪ್ರೆಸ್ ಹೇಗೆ ಪ್ರಯಾಣ ಮಾಡುತ್ತ ಅಂದ್ರೆ ಟಾಟಾನಗರ ಜಂಕ್ಷನ್ ನಿಂದ ಪ್ರಯಾಣ ಬೆಳೆಸಿ, ವಿಶಾಖಪಟ್ಟಣ ಜಂಕ್ಷನ್‌ನಿಂದ ಸಾಗಿ ವರಂಗಲ್ ಮಂತ್ರಾಲಯ ಚಿತ್ರದುರ್ಗ ಮುಖಾಂತರ ಯಶವಂತಪುರಗೆ ಬಂದು ನಿಲ್ಲುತ್ತೆ.

ಈ ಟಾಟಾನಗರ ಎಕ್ಸ್‌ಪ್ರೆಸ್‌ನಲ್ಲಿರುವ A3 ಬೋಗಿಯಲ್ಲಿ ಅನುಮಾನಸ್ಪದ ಎರಡು ಸೂಟ್‌ಕೇಸ್ ಇರುತ್ತೆ.ರೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಟಿಗೆ ಮೊದಮೊದಲು ಅನುಮಾನ ಬರಲ್ಲ. ಸೂಟ್ ಕೇಸ್ ಯಾರು ಇರಬೇಕು ಇಲ್ಲಿ ಕೆಳಗಡೆ ಇಟ್ಟಿದ್ದಾರೆ ಅಂತ ಸುಮ್ಮನೆ ಆಗ್ತಾರೆ. ಸಾಕಷ್ಟು ಗಂಟೆಗಳು ಕಳೆದು ಹೋಗುತ್ತೆ ಎರಡು ಸೂಟ್ ಕೇಸ್ ಅನ್ನು ಯಾರು ತಗೊಂಡು ಹೋಗಕ್ಕೆ ಬಂದಿಲ್ಲ ನಂತರ ರೈಲು ಚಿತ್ರದುರ್ಗಕ್ಕೆ ಬಂದ ತಕ್ಷಣ ಟಿಕೆಟ್ ಕಲೆಕ್ಟರ್ ಆಫೀಸರ್ ರೈಲನ್ನು ನಿಲ್ಲಿಸುತ್ತಾರೆ. ಎರಡು ಸೂಟ್‌ಕೇಸ್ ಅನ್ನು ಚಿತ್ರದುರ್ಗದ ರೈಲು ನಿಲ್ದಾಣದಲ್ಲಿ ಇಳಿಸಿ ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಅವರಿಗೆ ಮಾಹಿತಿ ರವಾನೆ ಮಾಡುತ್ತಾರೆ ನಂತರ ದಾವಣಗೆರೆ ರೈಲ್ವೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮೊದಮೊದಲು ಪೊಲೀಸ್ ಅಧಿಕಾರಿಗಳಿಗೆ ಈ ಸೂಟ್‌ಕೇಸ್ ಅನ್ನು ನೋಡ್ತಾ ಇದ್ದ ಹಾಗೆ ಅನುಮಾನ ಶುರುವಾಗುತ್ತೆ. ರೈಲಿನ ಒಂದು ಬೋಗಿಯಲ್ಲಿ ಎರಡು ಸೂಟ್‌ಕೇಸ್ಗಳು ಅನಾಥವಾಗಿತ್ತು.

ಟಾಟಾನಗರ ಜಂಕ್ಷನ್ ನಿಂದ ಹೊರಟ ರೈಲಿನಲ್ಲಿದ್ದ ಎರಡು ಸೂಟ್‌ಕೇಸ್‌ಗಳು ಚಿತ್ರದುರ್ಗ ಬರುವ ತನಕನು ಅಲ್ಲೆ ಇದೆ. ಯಾರು ಪ್ರಯಾಣಿಕರು ಇಲ್ಲ. ಇದು ತಗೊಂಡು ಬಂದಿಲ್ಲ ಅಂದ ಮೇಲೆ ಈ ಸೂಟ್‌ಕೇಸ್ ಅಲ್ಲಿ ಏನೋ ಇರಬಹುದು ನಂತರ ಪೊಲೀಸ್ ಅಧಿಕಾರಿಗಳು ಧೈರ್ಯ ಮಾಡಿ ಎರಡು ಸೂಟ್ ಕೇಸ್ ಅನ್ನು ಓಪೆನ್ ಮಾಡಿ ನೋಡಿ ಶಾಕ್ ಆಗಿದ್ದಾರೆ. ಯಾಕಪ್ಪಾ ಅಂದ್ರೆ ಸೋಗಿನಲ್ಲಿದ್ದದ್ದು ಬರೋಬ್ಬರಿ ₹33,00,000 ಬೆಲೆ ಬಾಳುವ ಗಾಂಜಾ ರೈಲಿನಲ್ಲಿ ಇದೆ. ಮೊದಲ ಬಾರಿಗೆ ರಾಜಾರೋಷವಾಗಿ ಡ್ರಗ್ಸ್ ಸಾಗಾಟ ಮಾಡು ಇಷ್ಟೊಂದು ದೊಡ್ಡ ಮಟ್ಟದ ಗಾಂಜಾವನ್ನು ಯಾಕೆ ಬಿಟ್ಟು ಹೋದರು ಅಂತ ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

Leave a Reply

Your email address will not be published. Required fields are marked *