ನಿಮಗೆ ಈ ಸಂಗತಿ ವಿಚಿತ್ರ ಎನಿಸಬಹುದು. ಆದರೆ ಇದು ಖಂಡಿತ ಸತ್ಯ. ಒಂದು ದೇಶದ ನಗರದ ಪೊಲೀಸ್ ಅಧಿಕಾರಿಗಳು ಕಾರಿನಲ್ಲಾಗಲಿ, ಬೈಕ್ ಅಲ್ಲಿ ಜೀಪಲ್ಲಿ ಪೊಲೀಸ್ ವ್ಯಾನ್‌ಗಳಲ್ಲಿ ಆಗಲಿ ಹೋಗೋದಿಲ್ಲ.ಬದಲಾಗಿ ಪೊಲೀಸ್ ಅಧಿಕಾರಿಗಳು ಎಮ್ಮೆ ಮೇಲೆ ಸವಾರಿ ಮಾಡುತ್ತಾರೆ. ನಮ್ಮ ದೇಶದಲ್ಲಿ ಏನಾದರೂ ಎಮ್ಮೆ ಮೇಲೆ ಕೂತ್ಕೊಂಡು ಸವಾರಿ ಮಾಡಿದ್ರೆ ಎಂ ಕಾಯ್ವನೆ ಅಂತ ನಗ್ತಾರೆ. ಗೇಲಿ ಮಾಡ್ತಾರೆ.ಆದರೆ ಈ ದೇಶದ ಪೊಲೀಸ್ ಅಧಿಕಾರಿಗಳಿಗೆ ಎಲ್ಲರಿಗೂ ಎಮ್ಮೆ ಆಯುಕ್ತ ಇದ್ದ ಹಾಗೆ ಎಮ್ಮೆ ಇಲ್ಲ ಅಂದರೆ ಈ ದೇಶದಲ್ಲಿ ಪೊಲೀಸರಿಗೆ ಕೆಲಸನೇ ಇಲ್ಲ.
ಎಮ್ಮೆ ಇದ್ರೆ ಪೊಲೀಸ್ ಪೊಲೀಸ್ ಇದ್ದರೆ ಎಮ್ಮೆಗಳು, ಪೊಲೀಸ್ ಅಧಿಕಾರಿಗಳು ಎಮ್ಮೆ ಮೇಲೆ ಯಾಕೆ ಸವಾರಿ ಮಾಡ್ತಾರೆ ಅಂತ ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಆಗುತ್ತೆ ಮತ್ತು ಶಾಕ್ ಕೂಡ ಆಗುತ್ತೆ. ಪೊಲೀಸ್ ಅಧಿಕಾರಿಗಳು ಎಮ್ಮೆ ಮೇಲೆ ಸವಾರಿ ಮಾಡುತ್ತಿರುವ ದೇಶ ಯಾವುದಪ್ಪಾ ಅಂದರೆ ಅದೇ ಬ್ರೆಜಿಲ್ ದೇಶದ ಮರಿಯೋ ಎಂಬ ದ್ವೀಪದಲ್ಲಿ ದ್ವೀಪ ಅಂದ ಕೂಡಲೇ ಸಣ್ಣ ದ್ವೀಪ ಅಂದುಕೊಳ್ಳಬೇಡಿ. ಈ ದ್ವೀಪದಲ್ಲಿ ಜೀವಿಸುತ್ತಿರುವವರ ಜನಸಂಖ್ಯೆ ಆರು ಲಕ್ಷಕ್ಕೂ ಹೆಚ್ಚಿದೆ.ಈ ದ್ವೀಪ ಪ್ರಪಂಚದಲ್ಲೇ ಅತಿದೊಡ್ಡ ದ್ವೀಪಗಳಲ್ಲಿ ಒಂದು ದ್ವೀಪ ಅಂತ ಹೆಸರುವಾಸಿಯಾಗಿದೆ. ಈ ಮರೆಯೋ ದ್ವೀಪದಲ್ಲಿ ನೆಲೆಸಿರುವ ಪೊಲೀಸ್ ಅಧಿಕಾರಿಗಳು ಎಮ್ಮೆಯನ್ನು ಓಡಿಸುತ್ತಾರೆ.
ಯಾರು ಕೂಡ ಕಾರು ಬೈಕು ಮುಟ್ಟೋದಿಲ್ಲ. ಈ ಪೊಲೀಸ್ ಅಧಿಕಾರಿಗಳಿಗೆ ಕಾರು ಬೈಕ್ ಗೆ ಗೊತ್ತಿಲ್ಲ. ಸ್ನೇಹಿತರೇ, ಪೊಲೀಸ್ ಅಧಿಕಾರಿಗಳ ಹತ್ತಿರ ಇರುವ ಎಮ್ಮೆ ಮುಖ ನೋಡೋದಕ್ಕೆ ನಮ್ಮ ದೇಶದ ಎಮ್ಮೆಗಳ ರೀತಿನೇ ಕಂಡುಬರುತ್ತದೆ. ಆದರೆ ಈ ದ್ವೀಪದ ಎಮ್ಮೆಗಳು ಗಾತ್ರದಲ್ಲಿ ಎರಡು ಪಟ್ಟು ಹೆಚ್ಚು ಮತ್ತು ತುಂಬಾ ಬುದ್ಧಿವಂತ ಹೆಮ್ಮೆ ಎಂದೇ ಪರಿಗಣಿಸಲಾಗಿದೆ.ಈ ಪೊಲೀಸ್ ಅಧಿಕಾರಿಗಳ ಹತ್ತಿರ ಇರುವ ನಾಯಿಗಳು ಹೇಗೆ ವಾಸನೆಯನ್ನು ಹಿಂಬಾಲಿಸಿ ಕಳ್ಳರನು ಹಿಡಿಯುತ್ತಾರೂ ಅದೇ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳ ಎಮ್ಮೆ ಕೂಡ ಕೆಲಸ ಮಾಡುತ್ತೆ.
ರೀತಿ ಕೆಲಸ ಮಾಡುತ್ತೆ ಅಂದ್ರೆ ನಾಯಿ ಜೊತೆಗೆ ಇಟ್ಟುಕೊಳ್ಳಬಹುದಾಗಿತ್ತಲ್ವ ಎಮ್ಮೆ ಯಾಕೆ ಬೇಕು ಅಂತ ನೀವು ಪ್ರಶ್ನೆ ಕೇಳಿರಬಹುದು. ಈ ಮರಕೋತಿ ಪದ ಪೊಲೀಸ್ ಅಧಿಕಾರಿಗಳು ಎಮ್ಮೆ ಜಾಗಕ್ಕೆ ನಾಯಿಗಳನ್ನು ಇಟ್ಟುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಇದಕ್ಕೆ ಬಲವಾದ ಕಾರಣ ಕೂಡ ಇದೆ. ಅದೇನಪ್ಪಾ ಅಂದ್ರೆ ಈ ದ್ವೀಪದಲ್ಲಿ ಸಾಕಷ್ಟು ನದಿಗಳು ಇದೆ. ಯಾವ ನದಿಗಳು ಕೂಡ ಆಳವಾಗಿಲ್ಲ, ಎಲ್ಲವೂ ಮೂರರಿಂದ ಐದು ಅಡಿ ಆಳಷ್ಟೇ ಈ ದ್ವೀಪದ ಶೇಕಡಾ 70% ಭಾಗ ಮಣ್ಣಿನ ರಸ್ತೆಗಳು ಕೆಸರು ಗದ್ದೆ, ಕೊಚ್ಚೆ ಮತ್ತು ಪೂರ್ತಿ ವರ್ಷ ಮಳೆ ಬರುತ್ತಿರುತ್ತದೆ ಹಾಗಾಗಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಎಮ್ಮೆಯನ್ನು ಬಳಸುತ್ತಾರೆ.