ನಮಗೆ ಒಳ್ಳೆಯದಾಗಲಿ ಅಂತ ಪೂಜೆಯನ್ನ ವರಮಹಾಲಕ್ಷ್ಮಿ ಹಬ್ಬದ ದಿನ ಅಪ್ಪಿತಪ್ಪಿಯೂ ಈ ತರಹದ ತಪ್ಪುಗಳನ್ನು ಮಾಡಬಾರದು. ನಮಗೆ ಒಳ್ಳೆಯದಾಗಲಿ ಅಂತ ಪೂಜೆಯನ್ನ ಮಾಡೋದು. ಆದರೆ ನಮಗೆ ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಬನ್ನಿ, ಹಾಗಾದ್ರೆ ಯಾವ ತಪ್ಪುಗಳನ್ನ ಮಾಡಿದ್ರೆ ನಮಗೆ ಧಕ್ಕೆ ಆಗುತ್ತೆ. ಯಾವ ತಪ್ಪುಗಳನ್ನು ಮಾಡಬಾರದು? ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳನ್ನ ಮಾಡೋದ್ರಿಂದ ಏನ್ ಆಗುತ್ತೆ, ಯಾವ ತಪ್ಪುಗಳನ್ನು ಮಾಡಬಾರದು ಅಂತ ನೋಡೋಣ.

ಮೊದಲನೆಯದಾಗಿ, ನೀವು ಬುಧವಾರ ರಾತ್ರಿ ಅಂದ್ರೆ ಗುರುವಾರ ರಾತ್ರಿ ಶುಕ್ರವಾರ ರಾತ್ರಿ ಆದಷ್ಟೂ ನೆಲದ ಮೇಲೆ ಚಾಪೆಯನ್ನು ಹಾಕಿಕೊಂಡು ಮಲಗುವ ಅಭ್ಯಾಸವನ್ನು ಮಾಡಿಕೊಂಡರೆ ತುಂಬಾನೇ ಒಳ್ಳೆಯದು. ಮನೆಯ ಎಲ್ಲ ಸದಸ್ಯರು ಆಗದೇ ಹೋದ್ರು ಕೂಡ ಯಾರು ವ್ರತವನ್ನು ಮಾಡುತ್ತಾರೆ. ಅಂತಹವರು ಮೂರು ದಿನಗಳ ಕಾಲ ಚಾಪೆಯ ಮೇಲೆ ಮಲಗುವುದು ತುಂಬಾನೇ ಒಳಿತು. ಅದು ಅಡುಗೆಗೆ ಬೇಕಾದ ವಸ್ತುಗಳನ್ನ ಮುಂಚಿತವಾಗಿಯೇ ತಂದಿಟ್ಟುಕೊಳ್ಳಿ. ಎಂಟು ಗಂಟೆಯ ಒಳಗೆ ಊಟ ಮಾಡಿದ್ರೆ ಒಳ್ಳೆಯದು. ಇನ್ನು ಲಕ್ಷ್ಮಿಗೆ ಮಧ್ಯಾಹ್ನದ ಹೊತ್ತು ಪೂಜೆಯನ್ನು ಮಾಡಬಾರದು. ಮನೆಯಲ್ಲಿ ಮಂಗಳ ದೋಷ ಇರುವವರು ಯಾವುದೇ ಕಾರಣಕ್ಕೂ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಬಾರದು.

ಯಾರು ಗೋವಿಗೆ ಅವಮಾನವನ್ನ ಮಾಡ್ತಾರೆ. ಅವರಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಯೋಗ್ಯತೆ ಇರುವುದಿಲ್ಲ. ಯಾಕಂದ್ರೆ ಗೋವು ದೇವರಿಗೆ ಸಮಾನ ಮಾಂಗಲ್ಯದಲ್ಲಿ ತಾಯಿ ಜಗನ್ಮಾತೆ ನೆಲೆಸಿರುತ್ತಾಳೆ. ಹಾಗಾಗಿ ಮಾಂಗಲ್ಯಕ್ಕೆ ಅವಮಾನ ತೋರಿದವರು ಯಾವುದೇ ಕಾರಣಕ್ಕೂ ಪೂಜೆಯನ್ನು ಮಾಡಲು ಅನರ್ಹರು ವರಮಹಾಲಕ್ಷ್ಮಿ ಹಬ್ಬಕ್ಕೆಮುಳ್ಳಿನ ಹೂವಿನ ಒಣಗಿದ ಹೂವಿನ ಕೊಳೆತ ಹೂವುಗಳನ್ನ ಆರ್ಟಿಫಿಶಿಯಲ್ ಹೂಗಳನ್ನು ಬಳಸಬಾರದು. ಆದಷ್ಟು ಕಮಲದ ಹೂವನ್ನ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳಸಿ ಇನ್ನು ವರಮಹಾಲಕ್ಷ್ಮಿ ಪೂಜೆಯನ್ನ ನೆರವೇರಿಸದಲ್ಲಿ ಎಡವಟ್ಟು ಮಾಡಿಕೊಂಡರೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತೆ. ಇನ್ನು ಹಣಕಾಸಿನಲಕ್ಷ್ಮಿ ಮುಂದೆ ಇಟ್ಟು ಪೂಜೆ ಮಾಡ್ತೀವಿ ನಿಜ.

ಆದರೆ ಅದರ ಫೋಟೋವನ್ನ ಯಾವುದೇ ಕಾರಣಕ್ಕೂ ತೆಗೆಯಬೇಡಿ. ಯಾಕಂದ್ರೆ ಅದು ಶೋಭೆಯಲ್ಲ. ಲಕ್ಷ್ಮಿ ಫೋಟೋವನ್ನು ಕೂಡ ಹೆಚ್ಚಾಗಿ ತೆಗಿಬೇಡಿ. ಅದು ಒಳ್ಳೆಯದಲ್ಲ. ಈ ಹಬ್ಬದಂದು ನೀವು ಅತಿಥಿಗಳ ಆಗಮನದ ನಿರೀಕ್ಷೆಯನ್ನ ಮಾಡಬೇಕು. ಬಾಗಿಲಿನ ಮುಸ್ಸಂಜೆ ಹೊತ್ತು ಹಬ್ಬದಂದು ಮುಚ್ಚಬಾರದು. ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿರುತ್ತೀರಿ. ನಿಮಗೆ ಸಾಕಷ್ಟು ಜವಾಬ್ದಾರಿ ಇರುತ್ತೆ. ಇನ್ನೊಬ್ಬರ ಪೂಜೆಯ ವಿಮರ್ಶೆಯನ್ನ ಕೂಡ ಯಾವುದೇ ಕಾರಣಕ್ಕೂ ಮಾಡಬೇಡಿ. ಈ ರೀತಿಯ ತಪ್ಪನ್ನು ಮಾಡಬೇಡಿ. ಎಲ್ಲರ ಮನೆಯಲ್ಲೂ ಕೂಡ ಲಕ್ಷ್ಮಿ ಕೂರಿಸಿದರೆ ನಮ್ಮ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಕೂರಿಸುತ್ತಾರೆ. ನಮ್ಮ ಮನೆಯಲ್ಲಿ ಅವರ ಮನೆಯಲ್ಲಿ ಎಲ್ಲರಲ್ಲೂ ಕೂಡ ಲಕ್ಷ್ಮಿದೇವಿ ಕೂತಿರ್ತಾರೆ, ಲಕ್ಷ್ಮಿದೇವಿಯ ಎಲ್ಲಿದ್ದರೂ ಕೂಡ ಲಕ್ಷ್ಮೀದೇವಿಯ. ಹಾಗಾಗಿ ಅವರ ಮನೆಯಲ್ಲಿ ಈ ರೀತಿ ಮಾಡಿದರೆ ಆ ರೀತಿ ಮಾಡಿದ್ದಾರೆ ಅಂತ ವಿಮರ್ಶೆಯನ್ನ ಮಾಡಬೇಡಿ. ನಿಮ್ಮ ಶಕ್ತಿಗೆ ಅನುಸಾರವಾಗಿ ಹಬ್ಬವನ್ನ ಮಾಡಿ.

ಇನ್ನು ಮನೆಯಲ್ಲಿ ತಯಾರಿಸಿದ ಪ್ರಸಾದವನ್ನ ಸ್ವೀಕರಿಸಬೇಕು. ಹೊರಗಡೆಯ ಊಟವನ್ನ ಈ ವೃತ ಮಾಡುವವರು ಈ ಮೂರ್ನಾಲ್ಕು ದಿನಗಳ ಕಾಲ ಮಾಡಬಾರದು. ನೀವೇನಾದ್ರು ಶನಿವಾರದ ದಿನ ಬೆಳಿಗ್ಗೆನೆ ವರಮಹಾಲಕ್ಷ್ಮಿಯನ್ನ ವಿಸರ್ಜನೆ ಮಾಡ್ತೀರಿ ಅಂದ್ರೆ ಆಗ ಏನು ಮಾಡಬೇಕಪ್ಪ ಅಂದ್ರೆ ನೀವು ಮಲಗುವ ಮುನ್ನ ನೀವು ಒಂದು ಆರತಿಯನ್ನ ತೆಗೆದು ಕಳಿಸುವನ್ನ ಕೆಳಗಿಳಿಸಬೇಕು. ಸಣ್ಣದಾಗಿ ಮುಖವಾಡವನ್ನು ಬದಲಿಸಬೇಕು. ನಂತರ ಶನಿವಾರ ಬೆಳಿಗ್ಗೆ ಎದ್ದ ಕೂಡಲೇ ಮತ್ತೊಂದು ಪೂಜೆ ಮಾಡಿ ವಿಸರ್ಜನೆ ಮಾಡಬೇಕು. ಹಬ್ಬದ ದಿನದಂದು ತಪ್ಪದೇ ಬಂದು ಗೋವಿಗೆ ಊಟವನ್ನು ನೀಡಬೇಕು. ಐದು ಜನ ಮುತ್ತೈದೆಯರಿಗೆ ಪ್ರಸಾದವನ್ನು ಉಣಬಡಿಸಬೇಕು.

Leave a Reply

Your email address will not be published. Required fields are marked *