WhatsApp Group Join Now

ಹೌದು ಕಡಿಮೆ ಖರ್ಚಿನಲ್ಲಿ ಸಿಂಪಲ್ ಶೆಡ್ ನಲ್ಲಿ ಒಂದು ಸಾವಿರ ನಾಟಿ ಕೋಳಿ ಸಾಕಾಣಿಕೆ ನಾಟಿ ಕೋಳಿ ಮಾರುಕಟ್ಟೆ ಬಲು ಸುಲಭ ಹೇಗೆ ಅಂತೀರಾ ಈ ವರದಿ ನೋಡಿ. ನೀವು ಯಾವುದೇ ಹೈಟೆಕ್ ಶೆಡ್ ಮಾಡಿದ್ರು ಅಥವಾ ಸಿಂಪಲ್ ಶೆಡ್ ಮಾಡಿದ್ರು ಕೋಳಿ ಇಡುವ ಮೊಟ್ಟೆಯನ್ನೇ ಇಡುವುದು ಏನು ಬದಲಾವಣೆ ಆಗುವುದಿಲ್ಲ. ಕೋಳಿಗಳಿಗೂ ಗಾಳಿ ಬೆಳಕು ಬೇಕೇ ಬೇಕು. ಕಡಿಮೆ ಹಣ ಇದ್ದಾಗ ಕಡಿಮೆ ಖರ್ಚಿನಲ್ಲಿ ಸಿಂಪಲ್ ಶೆಡ್ ನಲ್ಲಿ ಒಂದು ಸಾವಿರ ನಾಟಿ ಕೋಳಿ ಸಾಕಾಣಿಕೆ “ನಾಟಿ ಕೋಳಿ ಮಾರುಕಟ್ಟೆ ಬಲು ಸುಲಭ ಇರಿಯಲ್ಲಿ ಹೇಗೆ ಮಾಡೋದು ಅನ್ನೋದು ಈ ವಿಡಿಯೋದಲ್ಲಿದೆ ನೋಡಿ.

ವರ್ಜಿನಲ್ ನಾಟಿಕೋಳಿ ಹೇಗೆ ಸಾಕಬೇಕು ಮತ್ತು ಯಾವ ಶೆಡ್ ಮಾಡಬೇಕು ಅನ್ನೋದು ಈ ತರೀಕೆರೆಯ ನಾಟಿಕೋಳಿ ಮಂಜುನಾಥ ಅವರ ಅನುಭವ ಮತ್ತು ಅವರ ಶೆಡ್ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದಾರೆ ನೋಡಿ.

 

WhatsApp Group Join Now

Leave a Reply

Your email address will not be published. Required fields are marked *