ಈ ಅಜ್ಜಿಯ ಬಗ್ಗೆ ನಿಮಗೆ ಗೊತ್ತ ಈ ಅಜ್ಜಿ ಎಷ್ಟು ಫೇಮಸ್ ಅಂದ್ರೆ ಭಾರತ ದೇಶ ಸೇರಿ ಎಲ್ಲ ದೇಶದ ಅತ್ಯಂತ ಶ್ರೀಮಂತರು ಮತ್ತು ಅತಿ ದೊಡ್ಡ ವ್ಯಕ್ತಿಗಳು ಈ ಅಜ್ಜಿಯ ಮುಂದೆ ತಲೆಬಾಗಿ ನಮಸ್ಕಾರ ಮಾಡ್ತಾರೆ. ಇಡೀ ಜಗತ್ತಿಗೆ ಇವರು ಗುರುಗಳು ಇದ್ದ ಹಾಗೆ. ಈ ಅಜ್ಜಿ ನಮ್ಮ ದೇಶದವರಲ್ಲ ಆದರೆ ಭಾರತ ದೇಶ ಮತ್ತು ಭಾರತ ದೇಶದ ಜನತೆ ಅಂದರೆ ಇವರಿಗೆ ಪಂಚಪ್ರಾಣ. ನಾನು ಯಾಕೆ ಭಾರತ ದೇಶದಲ್ಲಿ ಹುಟ್ಟಿಲ್ಲ ಅಂತ ಪೇಚಾಡುತ್ತಾರಂತೆ. ಈ ವಿಚಾರವನ್ನು ಅಜ್ಜಿ ಒಂದು ಸಂದರ್ಶನದಲ್ಲಿ ಹೇಳಿದ್ದರು. ಈ ಅಜ್ಜಿಯ ಹೆಸರು ಚಾರ್ಲೆಟ್ ಇವರ ಸಾಧನೆಗೆ ಮೆಚ್ಚಿದ ನಮ್ಮ ಭಾರತ ದೇಶ ಇವರಿಗೆ ಪದ್ಮ ಭೂಷಣ್ ಪ್ರಶಸ್ತಿ ಕೂಡ ಕೊಡುತ್ತೆ ಪದ್ಮಭೂಷಣ ಪ್ರಶಸ್ತಿ ಸಿಕ್ಕ ಅಜ್ಜಿ ನಮ್ಮ ಭಾರತ ಮತ್ತು ಭಾರತ ದೇಶದ ಜನತೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಅಂತ ಹೇಳಿದ್ದಾರೆ.

ಮೂಲತಃ ಫ್ರಾನ್ಸ್ ದೇಶದವರು. ಈ ಅಜ್ಜಿಯ ತಂದೆ ಭಾರತ ದೇಶದವರು ತಾಯಿ ಫ್ರಾನ್ಸ್ ಹಾಗಾಗಿ ಅಜ್ಜಿಗೆ ಭಾರತ ದೇಶ, ಭಾರತ ದೇಶದ ಸಂಸ್ಕೃತಿ ಅಂದರೆ ಪಂಚಪ್ರಾಣ. ಈ ಅಜ್ಜಿ ಭಾರತ ದೇಶಕ್ಕೆ ಬಂದು ಭಾರತೀಯರಂತೆ ಸೀರೆ ಉಡುತ್ತಾರೆ. ಪದ್ಮಶ್ರೀ ಪ್ರಶಸ್ತಿ ಕೊಡುವ ಸಮಯದಲ್ಲೂ ಕೂಡ ಮೈಸೂರು ಸಿಲ್ಕ್ ಸೀರೆಯನ್ನು ಊಟ್ಟಿದ್ದಾರೆ ಈ ಸೀರೆ ತನ್ನ ತಂದೆ ತನ್ನ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟಿದ್ದಂತೆ. ಹಾಗಾಗಿ ತನ್ನ ತಾಯಿಯ ನೆನಪಿಗೋಸ್ಕರ ಅಜ್ಜಿ ಯಾವಾಗಲೂ ಈ ಸೀರೆಯನ್ನು ಉಡುತ್ತಾರೆ. ಮೈಸೂರು ಸಿಲ್ಕ್ ಸೀರೆಯಲ್ಲಿ ನನ್ನ ತಾಯಿಯ ಪ್ರೀತಿಯನ್ನು ನಾನು ಕಾಣುತ್ತಿದ್ದೇನೆ ಅಂತ ಅಜ್ಜಿ ಹೇಳುತ್ತೆ ಸ್ನೇಹಿತರೆ ಈ ಅಜ್ಜಿಯ ವಯಸ್ಸು ಬರೋಬ್ಬರಿ 102 ವರ್ಷ 20 ವರ್ಷ ತುಂಬಿದ ಯುವಕ ಯುವತಿಯರು ಜೀವನದಲ್ಲಿ ಹೇಗಿರುತ್ತಾರೋ ಅದೇ ರೀತಿಯಾಗಿ ಕೂಡ ಫುಲ್ ಆಕ್ಟೀವ್ ಆಗಿ ಲವಲವಿಕೆಯಿಂದ ಜೀವಿಸುತ್ತಿದ್ದಾರೆ.

ಈ ಅಜ್ಜಿಯನ್ನು ನೋಡಿದ್ರೆ ವಯಸ್ಸಾಗಿರುವ ರೀತಿ ಕಾಣುತ್ತಾರೆ. ಆದರೆ ಇವರು ಮಾಡುವ ಕೆಲಸಗಳ ಬಗ್ಗೆ ತಿಳಿದುಕೊಂಡರೆ ಇನ್ನು 100 ವರ್ಷ ಬದುಕಿದರು ಆಶ್ಚರ್ಯ ಇಲ್ಲ ಅನಿಸುತ್ತೆ ಈ ಅಜ್ಜಿ ಯೋಗದಲ್ಲಿ ಮಾಸ್ಟ ಇವರನ್ನು ಯೋಗದಲ್ಲಿ ಸೋಲಿಸೋಕೆ ಇಂದಿಗೂ ಯಾರಿಗೂ ಆಗಿಲ್ಲ. ಆಗೋದೂ ಇಲ್ಲ ಅಂತಾನೇ ಹೇಳಲಾಗಿದೆ. ಈ ಅಜ್ಜಿ ಯಾಕೆ ಫ್ಯಾಮಿಲಿ ಇವರಿಗೆ ಯಾಕೆ ಪದ್ಮಶ್ರೀ ಪ್ರಶಸ್ತಿ ಬಂತು ? ಅಜ್ಜಿಯ ವಯಸ್ಸು ಬರೋಬ್ಬರಿ ನೂರಾ ಎರಡು ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ದೇಹದಲ್ಲಿರುವ ಯಾವುದೇ ಮೂಳೆ ಕೂಡ ನೋವಾಗಲ್ಲ.

ಆರೋಗ್ಯವಾಗಿ ತುಂಬಾ ಚೆನ್ನಾಗಿ ಜೀವಿಸುತ್ತಿದ್ದಾರೆ ಇವರು ಮದುವೆ ಆಗಿಲ್ಲ. ಮದುವೆ ಅಂದರೆ ಇವರಿಗೆ ಇಷ್ಟ ಇರಲಿಲ್ಲ ಅಂತ ಈ ಅಜ್ಜಿಯ ದಿನಚರಿ ಹೇಗಿದೆ ಗೊತ್ತಾ? ಬೆಳಗ್ಗೆ ಸರಿಯಾಗಿ ನಾಲ್ಕು ಘಂಟೆ 45 ನಿಮಿಷಕ್ಕೆ ನಿದ್ದೆಯಿಂದ ಹೇಳುತ್ತಾರೆ. ಫ್ರೆಶ್ ಅಪ್ ಆಗಿ ಸೂರ್ಯ ನಮಸ್ಕಾರ ಹಾಕಿ ಯೋಗ ತರಬೇತಿ ಶುರು ಮಾಡ್ತಾರೆ. 1 ದಿನ ಆನ್‌ಲೈನ್ ಕ್ಲಾಸ್ ಮತ್ತೊಂದು ದಿನ ಆಫ್‌ಲೈನ್ ಕ್ಲಾಸ್ ತರಬೇತಿ ಇರುತ್ತೆ. ಯೋಗ ತರಬೇತಿ ಆದ ನಂತರ ಬೆಳಗಿನ ಉಪಹಾರ, ಅನ್ನ, ಮೊಸರು ಸೇವಿಸುತ್ತಾರೆ.

Leave a Reply

Your email address will not be published. Required fields are marked *