ಉರಿ ಮೂತ್ರ ಮತ್ತು ಸೋಂಕು ನಿವಾರಣೆಗೆ ರಾಮಬಾಣ ಈ ಹಸಿ ಈರುಳ್ಳಿ ಮನೆಮದ್ದು..!

ಹಸಿ ಈರುಳ್ಳಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಫ ಹೆಚ್ಚಾಗಿ ಕೆಮ್ಮು ದಮ್ಮು ಇದ್ದರೆ ಕಡಿಮೆಯಾಗುತ್ತದೆ. ಹಸಿ ಕೆಂಪು ಈರುಳ್ಳಿಯನ್ನು ಮುಟ್ಟು ಆಗುವ 1 ವಾರದ ಮುಂಚೆ ಸೇವಿಸಿದರೆ ಮುಟ್ಟು ಸರಿಯಾಗಿ ಆಗುತ್ತದೆ. ಮುಖದ ಮೇಲೆ ಕಪ್ಪು ಕಲೆಗಳು ಇದ್ದರೆ ಈರುಳ್ಳಿ…

ಬೆನ್ನಿನ ಮೇಲೆ ಬರುವ ಗುಳ್ಳೆಗಳನ್ನು ಹೋಗಲಾಡಿಸುವ ಸುಲಭ ಮನೆಮದ್ದು..!

ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ರೋಮಕೂಪಗಳು ತೆರೆದುಕೊಳ್ಳುತ್ತವೆ. ಆದರೆ ಸ್ಟೀಮ್ ಬಾತ್ ಮಾಡುವ ಮೊದಲು ಎಣ್ಣೆ ಹಚ್ಚಲು ಮರೆಯಬೇಡಿ. ಕೇವಲ 10 -15 ನಿಮಿಷ ಮಾತ್ರ ಸ್ಟೀಮ್ ಚೇಂಬರ್‍ನಲ್ಲಿ ಕುಳಿತುಕೊಳ್ಳಿ. ಇದರಿಂದ ಬೆನ್ನಿನ ಮೇಲೆ ಶೇಖರವಾಗಿರುವ ಎಲ್ಲಾ ಕಲ್ಮಶಗಳು…

ಹುಳಿ ಮಾವಿನಕಾಯಿ ತಿನ್ನಿ ಈ ರೋಗಗಳಿಂದ ಗುಣಮುಕ್ತರಾಗಿ ಹಾಗು ಹುಳಿ ಮಾವಿನಕಾಯಿ ಯಾಕೆ ಬೆಸ್ಟ್ ಗೊತ್ತಾ..!

ಮಾವಿನಕಾಯಿ ಅಂದರೆ ತಟ್ಟನೆ ಬಾಯಿಯಲ್ಲಿ ನೀರು ಬರುತ್ತದೆ. ಮಾವಿನಕಾಯಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಮಕ್ಕಳಿಂದ ಹಿಡಿದು ವಯಸ್ಕರ ತನಕ ಇಷ್ಟ ಪಡುತ್ತಾರೆ. ಬಹಳಷ್ಟು ಜನ ಇದರ ಸೇವನೆಯಿಂದ ಹಲವು ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ ಬಸರಿಯಲ್ಲಿ ಬಯಕೆ ಎಂದು ಗರ್ಭಿಣಿ…

ತಲೆನೋವಿಗೆ ಉತ್ತಮ ಮನೆಮದ್ದು ಈ ಶುಂಠಿ..!

ಕೆಲಸದ ಒತ್ತಡ ಇನ್ನು ಹಲವಾರು ಸಮಸ್ಯೆಗಳಿಗೆ ತಲೆನೋವು ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಈ ತಲೆನೋವು ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯವಾದ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದರಿಂದ, ಅಥವಾ ದೂರದ ಪ್ರಯಾಣ ಮಾಡುವುದರಿಂದ ಹಾಗು ಮಾನಸಿಕ ಒತ್ತಡದಿಂದ…

ತಂದೆ ಒಂದು ಸಹಿಗಾಗಿ ಕಚೇರಿಗೆ ಅಲೆಯುತ್ತಿದ್ದನ್ನು ಕಂಡು IAS ಅಧಿಕಾರಿಯಾದ ಛಲಗಾತಿ ಈ ಮಹಿಳೆ..!

ಗುರಿ ಒಂದಿದ್ದರೆ ಮತ್ತು ಹಾರ್ಡ್ ವರ್ಕ್ ಅನ್ನೋದು ಇದ್ದರೆ ಏನಾದರು ಸಾಧಿಸಬಹುದು ಅನ್ನೋದಕ್ಕೆ ಈ ಮಹಿಳೆಯೇ ಸಾಕ್ಷಿ. ತನ್ನ ತಂದೆ ಒಬ್ಬ ಸಾಮಾನ್ಯ ರೈತನಾಗಿದ್ದು ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ…

ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ..!

ಹೌದು ಕೇವಲ ಒಂದು ನಿಮಿಷನ ಅಂತ ಯೋಚನೆ ಮಾಡಬೇಡಿ ಹೇಗೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದು ತುಂಬ ಜನರ ಸಮಸ್ಯೆ, ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು ಅನ್ನೋದು. ಕೆಲವರು ಹೊಸ ಮೊಬೈಲ್ ಖರೀದಿ ಮಾಡುವಾಗಲೇ ಇನ್ಸುರೆನ್ಸೆ…

ನೀವು ಯಾವಾಗಲಾದ್ರೂ ಬಿಸಿ ನೀರು ಕುಡಿತೀರಾ ಹಾಗಾದ್ರೆ ಈ ವಿಚಾರ ತಿಳಿದಿಕೊಳ್ಳೋದು ತುಂಬ ಮುಖ್ಯ..!

ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಹಾರ ಪದಾರ್ಥದಲ್ಲಿ ಇರುವ ಎಣ್ಣೆಯ ಪದಾರ್ಥವು ಗಟ್ಟಿಗೊಳ್ಳುತ್ತದೆ. ಇದರಿಂದ ಕರುಳಿನ ಕೆಳಭಾಗದಲ್ಲಿ ಕೊಬ್ಬಿನಂಶ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಇದು ದೀರ್ಘಾವಧಿಯ ಕರುಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ದೇಹದ ಎಲ್ಲಾ ಭಾಗದಲ್ಲೂ ರಕ್ತ ಪರಿಚಲನೆಯು…

ನೀರಿನಲ್ಲಿ ಇದನ್ನ ಮಿಶ್ರಣ ಮಾಡಿ ಸ್ನಾನ ಮಾಡಿದರೆ 15 ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ..!

ಜಾತಕದಲ್ಲಿ ಗ್ರಹ ದೋಷ ಇರಬಹುದು ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗ ಬಹುದು, ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುವುದಿಲ್ಲ, ಅಂತವರಿಗೆ ಇಂದು ನಾವು ಜ್ಯೋತಿಷ್ಯದ ಪ್ರಕಾರ ಒಂದು ಸುಲಭ ಪರಿಹಾರ ವೊಂದನ್ನ ನೀಡುತ್ತೇವೆ ಇದನ್ನ ನೀವು 15…

ಈ ದೇವಾಲಯಕ್ಕೆ ಭೇಟಿ ನೀಡಿದರೆ ಸಕ್ಕರೆ ಖಾಯಿಲೆ ಗುಣವಾಗುತ್ತದೆಯಂತೆ..!

ಈ ದೇವಸ್ಥಾನವು ತಮಿಳುನಾಡಿನ ತಂಜಾವೂರ್ ನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ತಂಜಾವೂರು ಮತ್ತು ತಿರುವರೂರಿನ ಮಾರ್ಗವಾಗಿ ಚಲಿಸಿದಾಗ ಕೊಯಿಲ್ ವೆನ್ನಿ ಎಂಬ ಹಳ್ಳಿಯು ಸಿಗುತ್ತದೆ. ಈ ಗ್ರಾಮದಲ್ಲಿ ಒಂದು ಶಿವನ ದೇವಸ್ಥಾನ ಇದೆ. ಇದು ಮಧುಮೇಹ ಖಾಯಿಲೆಯನ್ನು ಕಡಿಮೆ ಮಾಡುವುದು…

ಉಷ್ಣ ಹೆಚ್ಚಾಗಿ ಆಗುವ ಕುರು ತುಂಬ ಮುಜುಗರ ಆಗುತ್ತೆ ಹಾಗಾಗಿ ಇದನ್ನು ಬೇಗ ವಾಸಿ ಮಾಡಲು ಸುಲಭ ಪರಿಹಾರ..!

ಉಷ್ಣ ಹೆಚ್ಚಾಗಿ ಆಗುವ ಕುರು ತುಂಬ ಮುಜುಗರ ಆಗುತ್ತೆ ಹಾಗಾಗಿ ಇದನ್ನು ಬೇಗ ವಾಸಿ ಮಾಡಲು ಸುಲಭ ಪರಿಹಾರ ಇಲ್ಲಿದೆ ಯಾವ ರೀತಿಯಾಗಿ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ ವಾಸಿ ಮಾಡಿಕೊಳ್ಳಿ. ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ…