ಆಗಸ್ಟ್19 ಶ್ರಾವಣ ಹುಣ್ಣಿಮೆ ನಾಳೆಯಿಂದ 51ವರ್ಷ 8ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಆಗಸ್ಟ್ ಹತ್ತೊಂಬತ್ತನೇ ತಾರೀಕು ಬಹಳ ಭಯಂಕರವಾದಂತ ಶ್ರಾವಣ ಹುಣ್ಣಿಮೆ ಇದೆ. ಈ ಹುಣ್ಣಿಮೆಯಿಂದ ಎಂಟು ರಾಶಿಯವರಿಗೆ ಮುಂದಿನ 50 ವರ್ಷಗಳ ಕಾಲ ದುಡ್ಡಿನ ಹೊಳೆಯೇ ಹರಿಯುತ್ತದೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ…

ಕಿರುತೆರೆ ನಟಿ ಕವಿತಾ ಮಗುವಿಗೆ ಜನ್ಮ ಕೊಟ್ಟಿದ್ದು ಯಾವ ಮಗು ಗೊತ್ತ?ಚಂದನ್ ಮಗು ನೋಡಿ ಏನು ಹೇಳಿದ್ರು

ಬಣದ ಲೋಕದಲ್ಲಿ ಫೇಮಸ್ ಆಗುವುದು ಕಾಮನ್ ಅದರಲ್ಲೂ ವೈರಲ್ ಆಗುವುದು. ತುಂಬಾನೇ ಕಾಮನ್ ಏನಾದರೊಂದು ಕಾಂಟ್ರವರ್ಸಿಯಿಂದ ವೈರಲ್ ಆಗುತ್ತಲೇ ಇರುತ್ತಾರೆ. ಅದರಲ್ಲೂ ಬಿಗ್‌ಬಾಸ್ ಹೋಗಿ ಬಂದ ನಂತರ ಕೂಡ ಅವರ ಕಾಂಟ್ರವರ್ಸಿ ವೈರಲ್ ಆಗೋದು . ಕಾಮನ್ ಅದೇ ರೀತಿ ಇಲ್ಲೊಂದು…

ಮಳೆಯಿಂದ ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರದ ಹಣ ಬಿಡುಗಡೆ ಈ ದಾಖಲೆಗಳನ್ನು ಸಲ್ಲಿಸಿ.!

ನಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಳೆ ಹೊಡೆದಿತ್ತು ಇದರಿಂದ ಬಹಳಷ್ಟು ರೈತರಿಗೆ ಎಲ್ಲಾ ನಷ್ಟವು ಕೂಡ ಆಗಿದೆ ಈ ನಷ್ಟದಿಂದ ಹೊರಬರಲು ಕರ್ನಾಟಕ ಸರ್ಕಾರ ರೈತರಿಗೆ ಸಹಾಯ ಮಾಡಲು ಮುಂದಿನ ಹೋಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ…

ಅರಣ್ಯ ಇಲಾಖೆ ನೇಮಕಾತಿ

ಅರಣ್ಯ ಅಧಿಕಾರಿಯಾಗಿ ಯೋಚನೆ ಇದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ, ಈ ಮಾಹಿತಿಯಲ್ಲಿ ಯಾವ ರೀತಿಯಿಂದಾಗಿ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡಲು ಬೇಕಾದಂತಹ ಅರ್ಹತೆಗಳು ಯಾವ್ಯಾವು ಎಂದು ನೋಡೋಣ ಇತ್ತೀಚೆಗೆ ಬಂದಂತಹ ನೋಟಿಫಿಕೇಶನ್ ನಲ್ಲಿ ಏನಿತ್ತು ಎಂಬುದನ್ನು ನಾವು ತಿಳಿದುಕೊಳ್ಳೋಣ. ಬಾಗಲಕೋಟೆ,…

ವರಮಹಾಲಕ್ಷ್ಮಿ ಹಬ್ಬದ ದಿನ ಅಪ್ಪಿತಪ್ಪಿಯೂ ಈ ತರಹದ ತಪ್ಪುಗಳನ್ನು ಮಾಡಬಾರದು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ…

ನಮಗೆ ಒಳ್ಳೆಯದಾಗಲಿ ಅಂತ ಪೂಜೆಯನ್ನ ವರಮಹಾಲಕ್ಷ್ಮಿ ಹಬ್ಬದ ದಿನ ಅಪ್ಪಿತಪ್ಪಿಯೂ ಈ ತರಹದ ತಪ್ಪುಗಳನ್ನು ಮಾಡಬಾರದು. ನಮಗೆ ಒಳ್ಳೆಯದಾಗಲಿ ಅಂತ ಪೂಜೆಯನ್ನ ಮಾಡೋದು. ಆದರೆ ನಮಗೆ ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಬನ್ನಿ, ಹಾಗಾದ್ರೆ ಯಾವ ತಪ್ಪುಗಳನ್ನ ಮಾಡಿದ್ರೆ…

ನಿಮ್ಮ ಎಡಗೈ ಹಸ್ತದಲ್ಲಿನ ಈ ರೇಖೆಗಳು ನಿಮ್ಮ ಭವಿಷ್ಯ ಹೇಳುತ್ತೆ

ಎಡಗೈ ಹಸ್ತದಲ್ಲಿ ಮೂಡುವ ಈ ರೇಖೆ ನಿಮ್ಮ ಭವಿಷ್ಯವನ್ನೇ ಬೆಚ್ಚಿಗುತ್ತೆ. ಅಂಗೈ ಮೇಲಿನ ರೇಖೆಗಳು ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗ್ತಾನೆ ಇರುತ್ತೆ. ಗೆರೆಗಳು ಮೂಡಿ ಮಾಯವಾಗುವುದಕ್ಕೆ ಗುರುತು ಅಂತ ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯ ಮೇಲಿರುವಂತಹ ಪ್ರಮುಖ ರೇಖೆಗಳ…

ಒಂದು ಕಾಲದಲ್ಲಿ ಸೈಕಲ್ ರಿಪೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ದೊಡ್ಡ IAS ಅಧಿಕಾರಿ

ಹುಟ್ಟಿನಿಂದಲೇ ಯಾರು ಶ್ರೇಷ್ಠ ಆಗೋದಿಲ್ಲ ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳಬೇಕು. ಯಾಕೆಂದರೆ ಕೆಲವೊಂದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂತದ್ದು. ಸಾಧಿಸುವ ಮುಂಚೆ ಎಲ್ಲ ಕಠಿಣನೇ ಅದೃಷ್ಟ ಕೈಕೊಟ್ಟು ಪ್ರಯತ್ನ ಕೈಗೂಡುವುದಿಲ್ಲ. ಕೆಲವರು ತಮ್ಮ ಪ್ರಯತ್ನ ಶ್ರಮದಿಂದ ಅದನ್ನು ಸಾಧಿಸದೆ ಬಿಡುವುದಿಲ್ಲ.…

ಜಮೀನುಗಳಿಗೆ ದಾರಿ, ಕಾಲುದಾರಿ, ಬಂಡಿ ದಾರಿ ಸಮಸ್ಯೆ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಇಡೀ ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಹೊಸರು ಜಾರಿಗೊಳಿಸಲಾಗಿದೆ. ಜಮೀನುಗಳಿಗೆ ಹೋಗಲು ದಾರಿ ಇದು ಕೂಡ ದಾರಿ ಬಿಡದೇ ಇದ್ದವರಿಗೆ ಮತ್ತು ಜಮೀನುಗಳಿಗೆ ಹೋಗಲು ದಾರಿ ಇಲ್ಲದವರು ಕೂಡ ಹೊಸ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರ್ಕಾರ ಎಲ್ಲ…

ತರುಣ್ ಸೋನಲ್ ಮದುವೆಗೆ ನಟ ದರ್ಶನ್ ಪತ್ನಿ ಬಳಿ ಕಳುಹಿಸಿ ಕೊಟ್ಟ ಉಡುಗೊರೆ ನೋಡಿ

ನಮಗೆ ಗೊತ್ತಿರುವ ಹಾಗೆ ತರುಣ್ ಸುಧೀರ್ ಅವರ ಮದುವೆ ನೆನ್ನೆಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ತಾರೆ ತರುಣ್, ಸುಧೀರ್ ಮತ್ತು ಸೋನಲ್ ಮಾಂತೆರೋ ಈಗ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದಾರಾ ಎಂಬ ಪ್ರಶ್ನೆ ಮೂಡಿ ಬಂದಿದೆ. ಇನ್ನು…

ಗೃಹಲಕ್ಷ್ಮಿ 4000 ಬಂದಿಲ್ಲ ಕೇವಲ 2000 ಮಾತ್ರ ಬಂದಿದೆ ಏನು ಮಾಡಬೇಕು?

ಗೃಹಲಕ್ಷ್ಮಿ ಯೋಜನೆಯ ಹಣ, ಜೂನ್ ಮತ್ತು ಜುಲೈ ತಿಂಗಳ ಹಣ ಎರಡನ್ನು ಕೂಡ ಬಿಡುಗಡೆ ಮಾಡಿದೀವಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ರು. ಆದರೆ ನಮಗೆ ಜೂನ್ ಮತ್ತು ಜುಲೈ ತಿಂಗಳ ಹಣ ಒಟ್ಟಿಗೆ ₹4000 ಬಂದಿಲ್ಲ. ಕೇವಲ ₹2000 ಮಾತ್ರ…