ಪಾಕಿಸ್ತಾನದಲ್ಲಿ ಇಂದಿಗೂ ವಾಸವಾಗಿರುವ ಹಿಂದೂ ಕುಟುಂಬದ ಕಥೆ. ಕಂಡರಿಯ ಹೌದು ಉಗ್ರ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳು ಬದುಕಲು ಸಾಧ್ಯವೇ ಇಲ್ಲ ಎಂಬ ಈ ಕಾಲದಲ್ಲಿ ಪಾಕಿಸ್ತಾನಿಯರು ತೊಡೆ ತಟ್ಟಿ ನಿಂತು ಇಂದಿಗೂ ಪಾಕಿಸ್ತಾನದಲ್ಲಿ ವಾಸವಾಗಿರುವ ಹಿಂದೂ ರಜಪೂತ ರಾಜನ ಕುಟುಂಬದ ಕಥೆ ಇದು. ತನ್ನ ಕೊನೆಯ ಉಸಿರಿರುವವರೆಗೂ ತನ್ನ ಶತ್ರುವನ್ನು ಎದುರಿಸುವುದೇ ನಿಜವಾದ ರಜಪೂತ ಎಂಬ ಧ್ಯೇಯವಾಕ್ಯದೊಂದಿಗೆ ಪಾಕಿಸ್ತಾನದ ಪ್ರಧಾನಿಯನ್ನು ಎದುರು ಹಾಕಿಕೊಂಡ ನಾಯಕನ ಹೆಸರು ರಾಣಾ ಹಮೀರ್ ಸಿಂಗ್.
ಈತ ಉಮರ್ ಕೋಟ್ ನ ಅತ್ಯುನ್ನತ ಹಿಂದೂ ಆಡಳಿತಗಾರ ಎಂದೇ ಪ್ರಸಿದ್ಧಿಯಾಗಿದ್ದ ರಾಣಾ ಚಂದ್ರ ಸಿಂಗ್ ಎಂಬ ಹಿಂದೂ ರಜಪೂತ ನಾಯಕನ ಮಗ ಅವರು ಪಾಕಿಸ್ತಾನದಲ್ಲಿರುವ ಉಮರ್‌ಕೋಟ್ ಸಾಮ್ರಾಜ್ಯದ ರಾಜ ಪರಿವಾರದವರು ರಾಮ ಚಂದ್ರ ಸಿಂಗ್ ಮರಣ ನಂತರ ಅಂದರೆ 2009 ರಲ್ಲಿ ಮಗ ರಣವೀರ್ ಸಿಂಗ್ ಅವರ ಉತ್ತರಾಧಿಕಾರಿಯಾಗುತ್ತಾನೆ. ಉತ್ತರಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸುವ ಮುಂಚೆ ಇವರು ರಾಜಕೀಯದಲ್ಲಿ ಸಕ್ರಿಯವಾಗಿ ದುಡಿದರು. ವಿಶೇಷವೆಂದರೆ ಪಾಕಿಸ್ತಾನದ ಚುನಾವಣೆಯಲ್ಲಿ ಗೆದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದವರು.
ಹೌದು, ವೀಕ್ಷಕರೇ ನಿಮಗೆ ಆಶ್ಚರ್ಯ ಅನಿಸಬಹುದು. ಆದರೆ ಇದು ನಿಜ. ಬೆನಜೀರ್ ಭುಟ್ಟೊ, ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರು ಕಾರ್ಯನಿರ್ವಹಿಸಿದ್ದವರು. ರಣವೀರ್ ಸಿಂಗ್ ಅಧಿಕಾರ ವಹಿಸಿದ ಸಮಯದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.ಪಾಕಿಸ್ತಾನದಲ್ಲಿ ಹಿಂದೂವೊಬ್ಬ ಚುನಾವಣೆ ಗೆಲ್ಲುವುದು ಸಾಮಾನ್ಯ ಕೆಲಸವಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಇಡೀ ಪಾಕಿಸ್ತಾನವನ್ನು ಎದುರು ಹಾಕಿಕೊಂಡು ಗೆಲ್ಲುವುದು. ಅವರ ಒಂಭೈನೂರ ತೊಂಬತ್ತರಲ್ಲಿ ರಾಣಾ ಹಮೀರ್ ಸಿಂಗ್ ಪಾರ್ಟಿಯನ್ನು ಅದು ತನ್ನದೇ ಆದ ಒಂದು ಪಕ್ಷವನ್ನು ಆರಂಭಿಸಿದ್ದಾರೆ.
ಅದೇ ಪಾಕಿಸ್ತಾನ್ ಹಿಂದೂ ಪಾರ್ಟಿ ಅವರು ತಮ್ಮ ಪಕ್ಷಕ್ಕೆ ಕೇಸರಿ ಧ್ವಜ. ಅದರ ಮಧ್ಯದಲ್ಲಿ ಓಂ ಮತ್ತು ತ್ರಿಶೂಲವನ್ನು ಹೊಂದಿರುವಂತಹ ಧ್ವಜವನ್ನು ತನ್ನ ಪಕ್ಷದ ಸಂಕೇತವಾಗಿ ಬಳಸುತ್ತಾರೆ. ಪಾಕಿಸ್ತಾನ ಎಂದರೆ ಸಾಕು, ನಮಗೆ ಶತ್ರು ರಾಷ್ಟ್ರ ಭಾರತೀಯರೇನಾದರೂ ಪಾಕ್ ಗಡಿ ದಾಟಿದರೆ ಸಾಕು, ತಕ್ಷಣ ಹಿಡಿದು ತನ್ನ ಬೋನಿನೊಳಗೆ ಹಾಕಿ ಚಿತ್ರಹಿಂಸೆಯನ್ನು ಕೊಡುತ್ತಾರೆ. ಆದರೆ ಭಾರತದ ಏಕೈಕ ಹಿಂದೂ ಕುಟುಂಬವೊಂದು ಪಾಕಿಸ್ತಾನದ ಲ್ಲಿ ರಾಜಾರೋಷವಾಗಿ ಹುಲಿಯಂತೆ ಘರ್ಜಿ ಸುತ್ತಿರುವುದು ಸಾಮಾನ್ಯವಾಗಿದೆ. ನಿಜವಾಗಿ ಇದು ಅಸಾಧ್ಯವೆನಿಸಿದರೂ.
ಹುಲಿಯಂತೆ ಬದುಕಿ ತೋರಿಸುತ್ತಿದ್ದಾರೆ. ತುಂಬಾ ಮತ್ತೊಂದು ವಿಶೇಷವೆಂದರೆ ರಣವೀರ್ ಸಿಂಗ್ ವಿರುದ್ಧ ಇಲ್ಲಿಯವರೆಗೂ ಯಾವ ಒಬ್ಬನಿಗೂ ನಿಲ್ಲಲು ಸಾಧ್ಯವಾಗಿಲ್ಲ. ಭಾರತವನ್ನು ಕಂಠ ಮಟ್ಟ ದೇಶದ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕುವ ಪ್ರಯತ್ನ ಮಾಡಿದರು. ಯಾರಿಗೂ ಬಗ್ಗದ್ದು ಈ ವ್ಯಕ್ತಿ ಇಡೀ ಪಾಕಿಸ್ತಾನಕ್ಕೆ. ಸೆಡ್ಡು ಹೊಡೆದಿದ್ದರೂ ಈ ಕುಟುಂಬದವರನ್ನು ಕಂಡರು ಈಗಲೂ ಕೂಡ ಹೆದರುತ್ತಾರೆ.