ಬೀದಿ ಬದಿ ವ್ಯಾಪಾರ ಮಾಡಿದ ಸಾಹಸಿ ಹೆಣ್ಣಿನ ಚರಿತ್ರೆ ಕೇಳಿದ್ರೆ ನೀವೇ ಅಚ್ಚರಿಯಾಗ್ತೀರಾ.ಯಾರೆ ಆಗಲಿ ತನ್ನ ಎಜುಕೇಷನ್ ಮುಗಿದ ಮೇಲೆ ಯಾವ ಕೆಲಸ ಮಾಡೋದು ಅಂತ ಯೋಚನೆ ಮಾಡ್ತಾ ಇರ್ತಾರೆ. ಈಗಿನ ಕಾಲದಲ್ಲಿ ನಾವು ಓದುವುದಕ್ಕಾಗಿ ಒಂದು ಕೆಲಸ ಸಿಗೋದು ತುಂಬಾನೇ ಕಷ್ಟ.ಆದರೆ ಜೀವನದ ದಾರಿಯ ಸಾಯಿಸೋದಿಕ್ಕೆ ಏನಾದ್ರೂ ಕೆಲಸ ಮಾಡಬೇಕಲ್ಲ? ಕೆಲವೊಬ್ಬರು ನಮ್ಮ ಮಟ್ಟಿಗೆ ನಮಗೆ ಅಂದರೆ ಒಂದು ಇರುವಂಥ ಕೆಲಸ ಬೇಕು ಅಂತ ಕಾಯ್ತಿರ್ತಾರೆ. ಇಲ್ಲ ಅಂದ್ರೆ ತುಂಬಾ ಓದಿರೋರು ನಾವು ಈ ಕೆಲಸ ಮಾಡಬೇಕು ಅಂತ ಇರುತ್ತಾರೆ.
ಇನ್ನು ಕೆಲವರು ನಾವು ಎಷ್ಟೇ ಓದಿದರೂ ಪರವಾಗಿಲ್ಲ. ನಮ್ಮ ಜೀವನ ಸಾಗಿಸೋದಕ್ಕೆ ಒಂದು ಸಣ್ಣಪುಟ್ಟ ಕೆಲಸ. ಆದರೆ ಸಾಕು ಅನ್ನೋರು ಇದ್ದಾರೆ.ತಾಪ್ಸಿ ಅನ್ನೋರು 22 ವರ್ಷ ವಯಸ್ಸು. ಇವರು ಒಂದು ನಿರ್ಧಾರಕ್ಕೆ ಬರ್ತಾರೆ. ತನ್ನ ಕುಟುಂಬವನ್ನು ಸಾಕಲಿಕ್ಕೆ ಏನಾದರೂ ಕೆಲಸ ಮಾಡಬೇಕಲ್ಲ? ಏನು ಮಾಡೋದು ಅಂತ ಯೋಚನೆ ಮಾಡಿ. ಬೀದಿ ಬದಿಯಲ್ಲಿ ಪಾನಿಪುರಿ ಅಂಗಡಿಯನ್ನು ಓಪನ್ ಮಾಡ್ತಾರೆ. ತನ್ನ ಸ್ಕೂಟಿಯಲ್ಲಿ ಪಾನಿಪುರಿ ನ ತಯಾರಿ ಮಾಡಿಕೊಂಡು ಮನೆಯಿಂದ ಬಂದು ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿದ್ದ.
ಸ್ಕೂಟರನ್ನು ತಯಾರಿಸಿಕೊಂಡು ಬೀದಿ ಬದಿ ಅಂಗಡಿಯನ್ನ ಹಾಕಿ ಮತ್ತೆ ಎಲ್ಲ ಮುಗಿದ ಮೇಲೆ ಅದೇ ಸ್ಕೂಟಿಯಲ್ಲಿ ಮನೆಗೆ ತೆರಳಿ ಅಂತ ಕೆಲಸವನ್ನು ಮಾಡ್ತಿದ್ದಾರೆ ತಾಪ್ಸಿ ಅವರು ಅದೇ ಕೆಲಸವನ್ನ ಹೀಗೆ ಎಷ್ಟೋ ಜನ ಕೆಲಸ ಮಾಡಿ ಕೈಲಿ ಆಗಲ್ಲ ಅಂತ ಬಿಟ್ಟಿರೋರು. ಯಾಕೆಂದರೆ ಕೆಲಸಕ್ಕೆ ಆಗಲ್ಲ. ಬೇಡ ನಮ್ಮ ಕಷ್ಟ ಅನಿಸುತ್ತೆ ಅಂತ. ಆದರೆ ಈ ಸಾಹಸಿಯನ್ನು ಇದು ಛಲವನ್ನು ಬಿಡಲಿಲ್ಲ. ಬೀದಿ ಬದಿ ವ್ಯಾಪಾರ ಮಾಡಿದರೂ ಪರವಾಗಿಲ್ಲ. ಇದೆ ನನಗೆ ಕೈ ಹಿಡಿಬೇಕು, ಇಲ್ಲಿಂದ ಮುಂದುವರಿಬೇಕು ಅಂತ ಒಂದು ಆಲೋಚನೆಯಿಂದಆಕೆ ಕೆಲವು ಯೋಚನೆ ಮಾಡ್ತಾ ಇರುವಾಗ. ನಾವು ಬೀದಿ ಬದಿ ವ್ಯಾಪಾರ ಮಾಡ ಬೇಕಾ? ಇಷ್ಟು ಚೆನ್ನಾಗಿ ಓದ್ದಿದ್ದಾರೆ ಅಂತಿರ್ತಾರೆ.
ಯೋಚನೆಯಿಂದ ತನ್ನ ಸಣ್ಣ ಗಾಡಿ ದಂತ ಗಾಡಿ ತಗೊಂಡು ಪಾನಿಪುರಿಯನ್ನು ಮಾರುತ್ತಾ ಇರ್ತಾರೆ. ಆ ಕೆಲಸ ಆಗಿದೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತೆ ಅಂತ ಅಂದ್ರೆ ದೊಡ್ಡ ಲಕ್ಷಾಂತರ ರೂಪಾಯಿ ಬೆಲೆಬಾಳುವಂತಹ ಕಾರ್ ನಲ್ಲಿ ಬರುವಂತಹ ಒಂದು ವ್ಯಾಪಾರಿ ಆಗ್ತಾರೆ ಉದ್ಯಮಿಯಾಗಿದ್ದಾರೆ. ಈಗ ಅವರು ಹೆಚ್ಚು ಕಮ್ಮಿ 40 ಪಾನಿಪುರಿ ಅಂಗಡಿಯನ್ನು ತೆರೆದಿದ್ದಾರೆ. ಗುರಿ ಹಾಗೂ ಶ್ರಮ ಒಂದು ಇತರೆ ಯಶಸ್ಸು ಎಂಬುದನ್ನು ಯಾರೂ ಸಹ ಅದನ್ನ ತಡೆಯೋಕೆ ಆಗೋದಿಲ್ಲ.
ಹೀಗೆ ಜೀವನ ಎಷ್ಟು ಮುಂದೆ ಬರ್ತಿರೋ ಗೊತ್ತಿಲ್ಲ. ಆದರೆ ಈಕೆ ಹಾಕಿದಂತಹ ಬೀದಿ ಬದಿ ವ್ಯಾಪಾರ, ಪಾನಿಪುರಿ, ಅಂಗಡಿ ಈಕೆಯ ಜೀವನವನ್ನೇ ಬದಲಾಯಿಸಿತು.ಈಕೆ ತೆಗೆದುಕೊಂಡಿರುವ ವಾಹನ ಮಹೇಂದ್ರ ಕಂಪನಿಯಿಂದ ಆಗಿದ್ದು ಈ ಕಂಪನಿಯ ಮಾಲೀಕರಾದಂತಹ ಆನಂದ್ ಮಹೇಂದ್ರ ಅವರು ಕೂಡ ಹೀಗೆ ಮೆಚ್ಚುಗೆ ಕೊಟ್ಟಿದ್ದಾರೆ.