ಎಲ್ಲರಿಗೂ ನಮಸ್ಕಾರ ವೀಕ್ಷಕರೇ 60 ವಯಸ್ಸು ಮೇಲ್ಪಟ್ಟವರಿಗೆ ಹೇಗೆ ಅವರು ಪಿಂಚಣಿ ಅಮೌಂಟಿಗೆ ಆನ್ಲೈನ್ ಅರ್ಜಿ ಹಾಕಿಕೊಳ್ಳುವುದು ಅಂತ ಹೇಳುತ್ತೇನೆ ನಾವೇ ನಮ್ಮ ಮೊಬೈಲ್ ನಲ್ಲಿ ಈ ಒಂದು ಕೆಲಸವನ್ನು ಮಾಡಿಕೊಳ್ಳಬಹುದು. 60 ವಯಸ್ಸು ಮೇಲ್ಪಟ್ಟವರಿಗೆ ಏನೆಲ್ಲ ದಾಖಲೆಗಳು ಬೇಕು ಏಕೆಂದರೆ ಅರವತ್ತು ವಯಸ್ಸು ಮೇಲ್ಪಟ್ಟವರಲ್ಲಿ ಯಾವ ದಾಖಲೆಗಳು ಇದ್ದರೆ ಕರೆಕ್ಟಾಗಿ ಪಿಂಚನ್ ಅಮೌಂಟ್ ಬರುತ್ತದೆ ಎಂದು ತಿಳಿದುಕೊಳ್ಳಬೇಕು ಆಧಾರ್ ಕಾರ್ಡ್ ರೇಷನ್ ಕಾರ್ಡ್ ವೋಟರ್ ಐಡಿ ಈ ಮೂರು ಡಾಕ್ಯುಮೆಂಟ್ಸ್ ಕಂಪಲ್ಸರಿ ಬೇಕು.
ಈ ಆಧಾರ್ ಕಾರ್ಡ್ ವೋಟರ್ ಐಡಿಯಲ್ಲಿ ಒಂದೇ ತರಹ ವಯಸ್ಸು ಇರಬೇಕು ಆಧಾರ್ ಕಾರ್ಡ್ ಅಲ್ಲಿ 60 ವಯಸ್ಸು ಇದ್ದು ರೇಷನ್ ಕಾರ್ಡಿನಲ್ಲಿ ಅರವತ್ತು ವಯಸ್ಸು ಇದ್ದು ವೋಟರ್ ಐಡಿಯಲ್ಲಿ 59 ವಯಸ್ಸು ಇದ್ದರೆ ಆ ರೀತಿ ಹಾಕುವುದಕ್ಕೆ ಆಗುವುದಿಲ್ಲ ಮೂರರಲ್ಲಿ ಒಂದು ಇರಬೇಕು ಅದನ್ನು ಸ್ವಲ್ಪ ನೆನಪಿನಲ್ಲಿಟ್ಟುಕೊಳ್ಳಿ. ವೋಟರ್ ಐಡಿ ಬಂದು ಬಿಟ್ಟು ಸಪರೇಟ್ ಆಗಿರುತ್ತದೆ 30 ವರ್ಷ 20 ವರ್ಷ ಮುಂಚೆ ಮಾಡಿರುತ್ತೀರಾ ಆದ್ದರಿಂದ ಅದು ಡೇಟ್ ಆಫ್ ಬರ್ತ್ ತಪ್ಪಾಗಿರುತ್ತದೆ ಆಧಾರ್ ಕಾರ್ಡ್ ನಲ್ಲಿರುವ ಡೇಟ್ ಆಫ್ ಬರ್ತ್ ಅನ್ನು ನೀವು ಕರೆಕ್ಟಾಗಿ ವೋಟರ್ ಐಡಿ ಗೆ ಕರೆಕ್ಷನ್ ಮಾಡಿಕೊಳ್ಳಿ.
ನಾಲ್ಕು ಐದು ದಿನದಲ್ಲಿ ಆನ್ಲೈನ್ ನಲ್ಲಿ ಕರೆಕ್ಷನ್ ಮಾಡಿ ನಿಮಗೆ ಹೇಗೆ ಕರೆಕ್ಷನ್ ಮಾಡುವುದು ಅಂತ ಈ ಒಂದು ಮಾಹಿತಿಯಲ್ಲಿ ನಿಮಗೆ ಲಿಂಕ್ ಕೊಡುತ್ತೇನೆ ಆ ಲಿಂಕ್ ಕ್ಲಿಕ್ ಮಾಡಿ ನೀವು ಕಲೆಕ್ಷನ್ ಮಾಡಿಕೊಳ್ಳಬಹುದು. ಈ ಒಂದು ಪೆನ್ಷನ್ ಅಕೌಂಟಿಗೆ ಅರ್ಜಿ ಹಾಕಬಹುದು ಸಿಂಪಲ್ ಆಗಿ ನಿಮ್ಮ ಮೊಬೈಲ್ ನಲ್ಲಿ ನೀವೇ ಹಾಕಿಕೊಳ್ಳಬಹುದು ತುಂಬಾ ಈಸಿ ಇದೆ ವಯಸ್ಸು ದೃಢೀಕರಣ ಪತ್ರವನ್ನು ನಿಮ್ಮ ಹತ್ತಿರದಲ್ಲಿರುವ ಗೋರ್ಮೆಂಟ್ ಡಾಕ್ಟರ್ ಹತ್ತಿರ ನೀವು ಮಾಡಿಕೊಳ್ಳಬಹುದು. ಪೆನ್ಷನ್ ಗೆ ಹಾಕುವ ಅರ್ಜಿ ಇದ್ದರೆ ಸಾಕು ನಿಮ್ಮ ಮೊಬೈಲ್ ನಲ್ಲಿ ನೀವೇ ಹಾಕಿಕೊಳ್ಳಬಹುದು ಅರ್ಜಿ ಹಾಕುವುದು ತುಂಬಾ ಈಸಿ ಇದೆ ಸ್ಟೆಪ್ ಬೈ ಸ್ಟೆಪ್ ನೀವು ಅರ್ಜಿ ಹೇಗೆ ಹಾಕುವುದು ಅಂತ ತಿಳಿಸಿಕೊಡುತ್ತೇನೆ.
ಗೂಗಲ್ ನಲ್ಲಿ ಈ ಕೆಲಸ ನಾವು ಮಾಡಬಹುದು ಸಿಂಪಲ್ ಆಗಿ ನೀಟಾಗಿ ನಿಮಗೆ ತಿಳಿಸಿಕೊಡುತ್ತೇನೆ ಕೊನೆಯವರೆಗೂ ಓದಿ. ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ. ಬನ್ನಿ ಮಾಹಿತಿಯನ್ನು ಶುರು ಮಾಡೋಣ. ಸ್ನೇಹಿತರೆ ಫಸ್ಟು ಗೂಗಲ್ನಲ್ಲಿ ನಾಡಕಚೇರಿ ಅಂತ ಟೈಪ್ ಮಾಡಿ ಟೈಪ್ ಮಾಡಿದ ತಕ್ಷಣ ಲಿಂಕ್ ಕ್ಲಿಕ್ ಮಾಡಿಕೊಳ್ಳಿ ಆನ್ಲೈನ್ ಅಪ್ಲಿಕೇಶನ್ ಅಂತ ಒಂದು ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ ಅಪ್ಲೈ ಅಂತ ಇದೆ ನಿಮ್ಮ ಮೊಬೈಲ್ ನಂಬರ್ ಮಾಡಿ ಓಟಿಪಿ ಮೇಲೆ ಕ್ಲಿಕ್ ಮಾಡಿದರೆ ಈ ತರಹ ಒಂದು ಪೇಜ್ ಓಪನ್ ಆಗುತ್ತದೆ. ನೀವು ಓ ಟಿ ಪಿ ಯನ್ನು ಹಾಕಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಸಂಪೂರ್ಣವಾದ ಮಾಹಿತಿಗಾಗಿ ತಪ್ಪದೇ ಈ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡುವುದನ್ನು ಮರೆಯಬೇಡಿ.