WhatsApp Group Join Now

pension scheme ವೀಕ್ಷಕರೆ ಎಲ್ಲರಿಗೂ ನಮಸ್ಕಾರ ರಾಜ್ಯದಾದ್ಯಂತ ಇರುವ ಎಲ್ಲ ಮಹಿಳೆಯರಿಗೆ ಮತ್ತು ಪಿಂಚಣಿ ದಾರಿಗೆ ಇದೀಗ ಬಂದಿರುವ ಗುಡ್ ನ್ಯೂಸ್ ಆಗಿದೆ ತಪ್ಪದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಹಂಚಿಕೊಳ್ಳಿ ಮರಿಬೇಡಿ ಹಾಗಾದರೆ ಬನ್ನಿ ಮೊದಲನೇ ಮಾಹಿತಿ ನೋಡೋಣ.

ಮಹಿಳಾ ಸನ್ಮಾನ ಉಳಿತಾಯ ಪ್ರಮಾಣ ಯೋಜನೆ ಎರಡುವರೆ ವರ್ಷಗಳ ಅವಧಿಯನ್ನು ಹೊಂದಿದ್ದು 7.5 ರಷ್ಟು ಬಡ್ಡಿದರ ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಹಿಳಾ ಸನ್ಮಾನ ಉಳಿತಾಯ ಪ್ರಮಾಣ ಪತ್ರಗಳ ಯೋಜನೆ, ಘೋಷಣೆ ಮಾಡಲಿದ್ದು ಮಹಿಳೆಯರು ಅಥವಾ ಹುಡುಗಿಯರು ಹೆಸರಿನಲ್ಲಿ ಎರಡು ಲಕ್ಷ ರೂಪಾಯಿಗಳಿಗೆ ಠೇವಣಿ ಸೌಲಭ್ಯವನ್ನು 2:30 ವರ್ಷಗಳ ಅವಧಿಗೆ ನೀಡಿದ ಉತ್ತರಕ್ಕೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಈ ಒಂದು ಯೋಜನೆಯು 23 ಮತ್ತು 24ರ ಹಣಕಾಸು ವರ್ಷದಲ್ಲಿ ಆರಂಭವಾಗುತ್ತದೆ ಮಹಿಳಾ ಸನ್ಮಾನವನ್ನು ಉಳಿಸಲು ಪ್ರೋತ್ಸಾಹಿಸಲು ಮೊತ್ತದ ಮಿತಿಯನ್ನು ಹತ್ತು ಲಕ್ಷ ರೂಪಾಯಿವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಬಾಕಿ ಉಳಿದಿಲ್ಲ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಮುಂದಿನ ಒಂದು ಮಾಹಿತಿ ಏನೆಂದು ನೋಡೋಣ ಬನ್ನಿ ಸ್ನೇಹಿತರೆ ಎಲ್ಲಾ ಪಿಂಚಣಿ ದಾರಾರಿಗೆ ಇದೀಗ ಬಂದಿರುವ ಮಾಹಿತಿಯ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಯೋಜನೆ ಪಿಂಚಣಿಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಹೌದು ವಿರುದ್ಧಾಪ್ಯ ವೇತನ ವಿಧಾನ ಮತ್ತು ಅಂಗವಿಕಲ ವೇತನವನ್ನು ನೆರವಾಗಿ ಫಲಾನುಭವಿಗಳ ಖಾತೆಗೆ ಜಮಾವಳಿ ಮಾಡಲಾಗುತ್ತಿದೆ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಫಲಾನುಭವಿಗಳು ನೀಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಬೇಕಾಗುತ್ತದೆ.

ಕೆಲವು pension scheme ಪಿಂಚಣಿ ಸೌಲಭ್ಯ ಬರುವಾಗ ವಿಳಂಬವಾಗಬಹುದು ಫಲಾನುಭವಿಗಳು ಎರಡು ಅಥವಾ ಮೂರು ತಿಂಗಳು ಕಾಯಲೇ ಬೇಕಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಇದರ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ತಿಂಗಳು ಮಾತ್ರ ಉಳಿದಿದ್ದು ಜೆಡಿಎಸ್ ಎಲ್ಲಾ ಚುನಾವಣೆ ಸಾಮಾನ್ಯರಿಗೆ ಮತ್ತು ವೃದ್ಧರಿಗೆ ಮತ್ತು ಪಿಂಚಣಿ ದಾರರಿಗೆ ಗುಡ್ ನ್ಯೂಸ್ ನೀಡಿದೆ.

ಈ ಮುಂದೆ ಬರುವಂತಹ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಈಗಾಗಲೇ ಹಲವಾರು ಸರಕಾರಗಳು ತಾವು ಕೊಡುವಂತಹ ಯೋಜನೆಗಳನ್ನು ಈಗಾಗಲೇ ಪ್ರಕಟಣೆ ಮಾಡಲಾಗಿದೆ.ಹೌದು ವೀಕ್ಷಕರೇ ಮಾತನಾಡಿರುವ ಹೆಚ್‍ಡಿ ಕುಮಾರಸ್ವಾಮಿ ಅವರು ವೃದ್ಧಾಪ್ಯವೇತನ 5,000 ಹೆಚ್ಚಳ ಮಾಡಲಾಗುವುದು ಎಂದು ಮತ್ತು ವಿಧವಾ ವೇತನ ಮತ್ತು ಅಂಗವಿಕಲರ ವೇತನವನ್ನು 2,500 ಹೆಚ್ಚಳ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ನಮ್ಮ ಸರ್ಕಾರ ಬಂದ 24 ಗಂಟೆಯಲ್ಲಿ ಈ ಒಂದು ಸೌಲಭ್ಯವು ಎಲ್ಲಾ ಪಿಂಚಣಿ ದಾರರಿಗೆ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.ಚುನಾವಣೆ ಮುಗಿದ ನಂತರ ಆಡಳಿತ ಬರುವಂತಹ ಸರ್ಕಾರ ಎಷ್ಟರಮಟ್ಟಿಗೆ ತಾವು ಕೊಟ್ಟಂತಹ ಮಾತುಗಳನ್ನು ಪಾಲನೆ ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಆದರೆ ನೀವು ಯಾವುದೇ ಕಾರಣಕ್ಕೂ ತಮ್ಮ ಕರ್ತವ್ಯ ವೋಟ್ ನೀಡುವುದನ್ನು ಎಂದಿಗೂ ಮರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *