WhatsApp Group Join Now

ಒಂದು ಲಕ್ಷದ ಐಷಾರಾಮಿ ಕಾರನ್ನ ಖರೀದಿಸುವುದಕ್ಕೆ ಮುಗಿಬಿದ್ದ ಜನ. ನಮ್ಮ ದೇಶದ ಉತ್ತಮ ಕಂಪನಿಗಳಲ್ಲಿ ಮಾರುತಿ ಸುಜುಕಿ ಕಂಪನಿ ಕೂಡ ಒಂದು. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಾಹನಗಳನ್ನು ಬಿಡುಗಡೆ ಮಾಡಿರುವ ಹೆಗ್ಗಳಿಕೆ ಈ ಮಾರುತಿ ಸುಜುಕಿ ಕಂಪನಿ ಗಿದೆ. ಇತ್ತೀಚಿನ ದಿನಗಳಲ್ಲಿ ಮಾರುತಿ ಸುಜುಕಿ ವಾಹನಗಳು ಹೆಚ್ಚು ಬಿಡುಗಡೆಯಾಗಿದೆ. ಅದರಲ್ಲಿ ಬಲೇನೋ ಕಾರ್ ಕೂಡ ಒಂದಾಗಿದೆ.

ಜನರು ಐಷಾರಾಮಿ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ಕೊಡುವ ಕಾರಿಗೆ ಆಕರ್ಷಣೆ ಆಗ್ತಾರೆ. ಬಲೆನೋ ಹೆಚ್ಚು ಮೈಲೇಜ್ ಕೊಡುವುದರಿಂದ ಜನರಿಗೆ ಅತಿ ಹತ್ತಿರವಾದ ಕಾರು ಅಂತಾನೆ ಹೇಳಬಹುದು. ಈ ಮನೆ ನೋ ಕಾರು ದೂರದ ಪ್ರಯಾಣಕ್ಕೂ ಕೂಡ ಸೈ ಎನಿಸಿಕೊಂಡಿದೆ. ಇದು ಹ್ಯಾಚ್ ಬ್ಯಾಕ್ ಕಾರ್ ಆಗಿದ್ದು, 1.2 ಲೀಟರ್ ನ್ಯಾಚುರಲ್ ಆಸ್ಪರೇಟೆಡ್ ಇಂಜಿನ್ 90 ಬಿಎಚ್‌ಪಿ ಪವರ್ ಅನ್ನು ಪಡೆದುಕೊಳ್ಳುತ್ತದೆ.

5 ಸ್ಪೀಡ್ ಎಂಟಿ ಹಾಗೂ ಸಿವಿಟಿ ಎರಡು ಗೇರ್ ಬಾಕ್ಸ್ ಆಯ್ಕೆಗಳು ಇದಕ್ಕೆ ಇವೆ. ಇದರಲ್ಲಿ ಮ್ಯಾನುವಲ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀವು ಪಡೆಯಬಹುದಾಗಿದೆ. ಇದರಲ್ಲಿ ಆಟೋಕಾರ್ ಪ್ಲೇ ವ್ಯವಸ್ಥೆ ಇದೆ. ಬ್ಲೂಟೂತ್ ಕನೆಕ್ಟಿವಿಟಿ ಸೀಟ್ ಬೆಲ್ಟ್ ಹಾಗೂ ಎಚ್ಚರಿಕೆ ಕರೆಗಳ ಆಪ್ಷನ್ಗಳು ಇದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗನ್ನು ಕೊಡಲಾಗಿದ್ದು ಎಬಿಎಸ್ ಜೊತೆಗೆ EBD ಸಹ ಕೊಡಲಾಗಿದೆ. ಇದರಲ್ಲಿ ಬಹಳಷ್ಟು ಸುಧಾರಿತ ವ್ಯವಸ್ಥೆಯನ್ನು ಕೊಡಲಾಗಿದೆ.

ದೂರದ ಪ್ರಯಾಣಕ್ಕೆ ಉತ್ತಮವಾಗಿರುವ ಈ ಬಲೆನೋ ಕಾರಿನಲ್ಲಿ ಬೂಟ್ ಸ್ಪೇಸ್ ಕೂಡ ಉತ್ತಮವಾಗಿದೆ. ಇನ್ನು ಮೈಲೇಜ್ ನ ವಿಚಾರಕ್ಕೆ ಬಂದರೆ 22.94 ಕೆ ಎಮ್ ಪಿ ಎಲ್ ವರೆಗೆ ಮೈಲೇಜ್ ಅನ್ನ ಪಡೆಯಬಹುದು. ಅದೇ ರೀತಿ ಸಿಎನ್‌ಜಿ ಮಾದರಿಯಲ್ಲಿ 30km ನವರೆಗೆ ಮೈಲೇಜ್ ಅನ್ನ ಪಡೆಯಬಹುದು. ಅತ್ತೆ ಅಲ್ಲದೆ ಇದು ಐಷಾರಾಮಿ ಲುಕ್ ಅನ್ನ ಹೊಂದಿದೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಈ ಕಾರಿನ ಬೆಲೆ 6.61 ಲಕ್ಷದಿಂದ ಶುರುವಾಗುತ್ತೆ. 9.98 ಲಕ್ಷ ರೂಪಾಯಿಗೆ ಹೈ ಎಂಡನ್ನ ಖರೀದಿಸಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *