ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣ ₹2000 ಯಾವಾಗ ಬರುತ್ತೆ? ಹಾಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣವನ್ನು ಪಡಕೋಬೇಕಾಗಿ ತಪ್ಪು ಅಂತ ಅಂದರೆ ರೈತರು ಕಂಪಲ್ಸರಿಯಾಗಿ ಈ ಒಂದು ಕೆಲಸವನ್ನು ಮಾಡಬೇಕಾಗುತ್ತೆ. ಆ ಕೆಲಸ ಏನು ಎಂಬುದರ ಬಗ್ಗೆ ಮಾಹಿತಿನ ತಿಳಿಸ್ತಾ ಇದೀನಿ.ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಂತ ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ ಮಾಡುವಂಥ ಯೋಜನೆ ಯೋಜನೆ ಮೂಲಕ ರೈತರ ಬ್ಯಾಂಕ್ ಖಾತೆಗೆ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಟಾಗಿ ವರ್ಷಕ್ಕೆ ಮೂರು ಕಂತುಗಳ ಪ್ರಕಾರ ₹6000.

ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ ಜಮಾ ಆಗುತ್ತೆ. ಈಗ ಫೆಬ್ರವರಿ ಇಪ್ಪತ್ತೆಂಟನೇ ತಾರೀಖು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನಾರನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಿತ್ತು.ಈಗ ಬಹಳಷ್ಟು ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣ ಯಾವಾಗ ಬರುತ್ತೆ ನಮ್ಮ ಬ್ಯಾಂಕ್ ಗೆ ಅಂತ ಕಾಯುತ್ತಿದ್ದ ರೈತರ ಇಲ್ಲಿ ನೋಡಬಹುದು. ಇಲ್ಲಿ ವರ್ಷಕ್ಕೆ ಮೂರು ಕಂತುಗಳ ಪ್ರಕಾರ ಸರ್ಕಾರ ನೀಡಲಾಗುತ್ತಿದ್ದು, ವರ್ಷದ ಮೊದಲನೇ ಕಂತು ಏಪ್ರಿಲ್ ತಿಂಗಳಿಂದ ಜುಲೈ ತಿಂಗಳಿಗೆ ಇರುತ್ತೆ ನಂತರ ಎರಡನೇ ಕಂತು ಆಗಸ್ಟ್ ತಿಂಗಳಿಂದ ನವೆಂಬರ್ ತಿಂಗಳೊಳಗಾಗಿ ಕೊಡ್ತಾರೆ. ಹಾಗೆ ಮೂರನೇ ಕಂತು ಡಿಸೆಂಬರ್ ನಿಂದ ಮಾರ್ಚ್ ತಿಂಗಳೊಳಗೆ ಕೊಡ್ತಾರೆ.

ಏಪ್ರಿಲ್ ತಿಂಗಳು ಮುಗಿದು ಹೋಗಿದೆ. ಮೇ ತಿಂಗಳು ಕೂಡ ಮುಗಿದು ಹೋಗಿದೆ. ಈಗ ಜೂನ್ ತಿಂಗಳು ನಡಿತಾ ಇದ್ದು, ವರ್ಷದ ಮೊದಲ ಕಂತು ಏಪ್ರಿಲ್ ನಿಂದ ಜುಲೈ ತಿಂಗಳಲ್ಲಿ ಬಿಡುಗಡೆ ಆಗ್ತಾ ಇತ್ತು. ಹಾಗಾಗಿ ಈ ಹದಿನೇಳನೇ ಕಂತಿನ ಹಣ ಕೂಡ ಜೂನ್ ತಿಂಗಳಲ್ಲಿ ನಿಮಗೆ ಹಣ ಜಮಾ ಆಗುತ್ತೆ. ಅದು ಫಸ್ಟ್ ವೀಕ್ ಆಗಬಹುದು ಅಥವಾ ಎರಡನೇ ಕಂತು ಆಗಬಹುದು ಸಮ್ಮಾನ್ ನಿಧಿ ಯೋಜನೆಯ ಹದಿನಾರನೇ ಕಂತಿನ ಹಣ ಜಮಾ ಆಗುತ್ತೆ. ಜೂನ್ ಎರಡನೇ ವಾರದಲ್ಲಿ ನಿಮಗೆ ಪಿಎಂ ಕಿಸಾನ್ ನಿಧಿ ಯೋಜನೆಯ ಕಂತಿನ ಹಣ ಜಮಾ ಆಗುವುದರಿಂದ ಮುಂಚಿತವಾಗಿ ರೈತರು ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನವನ್ನು ಪಡೆಯಬೇಕಾಗಿ ಅಂತ ಅಂದ್ರೆ ಕಂಪಲ್ಸರಿಯಾಗಿ ಕೆಲಸ ಮಾಡಬೇಕು ಅಂತ ತಿಳಿಸಲಾಗಿದೆ.

ಒಮ್ಮೆ ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಈ ಕೆ ವೈ ಸಿ ಆಗಿದೆ ಅಂತ ಚೆಕ್ ಮಾಡಿಕೊಳ್ಳಬೇಕು. ಅದು ಸ್ನೇಹಿತರೇ ಈ ಕೆವೈಸಿ ಮಾಡಿಕೊಳ್ಳೋದು ಬಹಳಷ್ಟು ಮುಖ್ಯವಾಗಿದೆ ಹಾಗೂ ಖಂಡಿತವಾಗಿ ಮಾಡಿಸಲೇಬೇಕು. ಯಾರು ಈ ಕೆವೈಸಿ ಮಾಡಿಲ್ಲ ಅವರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಬರೋದಿಲ್ಲ ಹಾಗಾಗಿ ತಾವು ತಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕೆ ವೈ ಸಿ ಆಗಿದೆಯಾ ಇಲ್ಲ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ.

https://youtu.be/LSnIwwTEFL8

Leave a Reply

Your email address will not be published. Required fields are marked *