ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಲ್ಲ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ₹2000 ಹಣವನ್ನ ವರ್ಗಾವಣೆ ಮಾಡಲಾಗಿತ್ತು. ಅದು ದಿನಾಂಕ 18 ಜೂನ್ 2024 ರಂದು ಸಂಜೆ 5:00 ಗಂಟೆಗೆ ಎಲ್ಲ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗಿತ್ತು ಅಂತ ಹೇಳಬಹುದು. 2000 ರೂಪಾಯಿಯನ್ನ ಪಡೆದುಕೊಂಡಿದ್ದರು. ಅದೇ ರೀತಿಯಾಗಿ ಕೆಲವು ರೈತರು ನಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಡೆಯಿಂದ ₹2000 ಹಣ ಜಮಾ ಆಗಿಲ್ಲ ಅಂತ ಕೇಳ್ತಿದ್ದಾರೆ ಅದಕ್ಕೆ ಕಾರಣ ಏನು ಅಂತ ಈ ಒಂದು ಮಾಹಿತಿ ತಿಳಿಸಿಕೊಡುತ್ತೇವೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಡೆಯಿಂದ ಹಣವನ್ನ ಪಡೆದುಕೊಳ್ಳಬೇಕಾಗಿತ್ತು ಅಂದ್ರೆ ಸನ್ನಿಧಿಯ ಒಂದು ಪಟ್ಟಿಯಲ್ಲಿ ರೈತರ ಹೆಸರು ಕಡ್ಡಾಯವಾಗಿ ಇರಬೇಕಾಗುತ್ತದೆ.

ರೈತರ ಹೆಸರು ಇದ್ದರೆ ಮಾತ್ರ ಪಿಎಂ ಸಮ್ಮಾನ್ ನಿಧಿ ಯೋಜನೆ ಕಡೆಯಿಂದ ಕಂತಿನ ಲೆಕ್ಕದಲ್ಲಿ ಹಣವನ್ನು ಪಡೆದುಕೊಳ್ಳೋಕೆರಾಗಿದ್ದಾರೆ. ಒಂದು ಪಟ್ಟಿನ ಯಾವ ರೀತಿಯಾಗಿ ಚೆಕ್ ಮಾಡ್ಕೊಬೇಕು ಅಂತ ನಾನು ಇವತ್ತಿನದಲ್ಲಿ ನಿಮಗೆ ಸಂಪೂರ್ಣವಾಗಿರುವಂತಹ ಮಾಹಿತಿಯನ್ನ ತಿಳಿಸಿಕೊಡ್ತಿವಿ.ರೈತರು ಕಂತಿನ ಲೆಕ್ಕದಲ್ಲಿ ಹಣವನ್ನ ಪಡೆಯಬೇಕಾಗಿತ್ತು ಅಂದ್ರೆ ಕಡ್ಡಾಯವಾಗಿ ಒಂದು ಪಟ್ಟಿಯಲ್ಲಿ ರೈತ ರ ಹೆಸರು ಇರಲೇಬೇಕಾಗುತ್ತೆ. ರೈತರ ಹೆಸರು ಇದ್ದರೆ ಮಾತ್ರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಡೆಯಿಂದ ಹದಿನೇಳನೇ ಕಂತಿನ ಹಣವನ್ನ ಪಡೆಯಲಾಗಿದೆ ಅಂತ ಹೇಳಬಹುದು. ಹಾಗಾದರೆ ತಮ್ಮ ಒಂದು ಮೊಬೈಲ್ ಮೂಲಕ ನೀವೇ ಸ್ವತಃ ನಿಮ್ಮ ಒಂದು ಫೋನಿನ ಮುಖಾಂತರ ಚೆಕ್ ಮಾಡಬಹುದು.ನಿಮ್ಮ ಒಂದು ಹೆಸರು ಒಂದು ಪಟ್ಟಿಯಲ್ಲಿ ಇದೆಯೋ ಇಲ್ವೋ ಅಂತ ಅದು ಯಾವ ರೀತಿ ಚೆಕ್ ಮಾಡ್ಕೊಬೇಕು ಅಂತ ಇವತ್ತಿನ ದಿನ ನಿಮಗೆ ಮಾಹಿತಿ ತಿಳಿಸಿಕೊಡುತ್ತದೆ.

ಮೊದಲಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಜಾಲತಾಣಕ್ಕೆ ನೀವು ಭೇಟಿ ನೀಡಬೇಕಾಗಿದೆ. ಇದು ಒಂದು ವೆಬ್ಸೈಟ್ ಸರ್ಕಾರದ ವತಿಯಿಂದ ಮಾನ್ಯತೆ ಪಡೆದಿದೆ ಹಾಗಾಗಿ ಯಾವುದೇ ರೀತಿಯಾದಂತಹ ತೊಂದರೆ ನಿಮಗೆ ಆಗುವುದಿಲ್ಲ ಹಾಗೆ ನೀವು ಆ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಕಾಣುವಂತಹ ಎಲ್ಲಾ ಮಾಹಿತಿಯನ್ನು ನೀವು ತುಂಬಲೇಬೇಕು ಒಂದು ವೇಳೆ ಈ ಮಾಹಿತಿ ನಿಮಗೆ ಗೊಂದಲ ಕಾಣಿಸಿಕೊಂಡರೆ ಅಥವಾ ಹೇಗೆ ಮುಂದೆ ಈ ಒಂದು ವೆಬ್ಸೈಟ್ನಲ್ಲಿ ನಾವು ಮಾಹಿತಿಯನ್ನು ತುಂಬಬೇಕು ಎಂಬ ಗೊಂದಲ ನಿಮಗೆ ಇದ್ದರೆ ತಪ್ಪದೇ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ

https://youtu.be/Z-OFIYxsJj0

Leave a Reply

Your email address will not be published. Required fields are marked *