WhatsApp Group Join Now

ಕೆಲವೊಂದು ದೇವಸ್ಥಾನಗಳು ಅದರದ್ದೇ ಆದಂತಹ ವಿಶೇಷವಾದಂತಹ ಪವಾಡಗಳನ್ನು ಮಾಡುವಂತಹ ಹಾಗೂ ವಿಶೇಷವಾದ ಶಕ್ತಿ ಹೊಂದಿರುವ ದೇವರುಗಳು ನಮ್ಮ ದೇವಸ್ಥಾನಗಳಲ್ಲಿ ನೆಲೆಸಿರುತ್ತಾರೆ. ಹೀಗೆ ನೆಲೆಸುವ ದೇವರು ಬಂದಿರುವಂಥ ಭಕ್ತರಿಗೆ ಅವರ ಕಷ್ಟಗಳನ್ನು ಪರಿಹಾರ ಮಾಡುವಂತಹ ಅಪಾರವಾದ ಶಕ್ತಿಯನ್ನು ಹೊಂದಿರುತ್ತಾರೆ ಈ ರೀತಿಯಾದ ಪುಣ್ಯಕ್ಷೇತ್ರಗಳಿಗೆ ನಾವು ಏನಾದರೂ ದರ್ಶಿಸಿದಾಗ ನಮ್ಮ ಕಷ್ಟಗಳು ಅಲ್ಲಿಯೇ ದೂರ ಸರಿದು ನಮ್ಮ ಸುಖ ಜೀವನ ಉಂಟಾಗುತ್ತದೆ ಅದಕ್ಕೆ ನಾವು ಪೂಜಾ ಮಾಡುವುದು.

ಇನ್ನೂ ಆಯ ದೇವರಿಗೂ ಅಭಿಷೇಕ ಮಾಡಿಕೊಂಡು ನಾವು ಯಾವಾಗಲೂ ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ನಿವಾರಿಸಿಕೊಳ್ಳಲು ನಾವು ಪ್ರತಿಯೊಬ್ಬರೂ ಪ್ರೇರೇಪಿಸುತ್ತೇವೆ ಯಾಕೆಂದರೆ ಜೀವನ ಸುಖಮಯವಾಗಿ ಸಾಗಬೇಕು ಎನ್ನುವುದು ಪ್ರತಿಯೊಬ್ಬರ ಹೆಬ್ ಬಯಕೆವಾಗಿರುತ್ತದೆ ಹಾಗಾದರೆ ಬನ್ನಿ ಆರ್ಥಿಕ ಸಂಪೂರ್ಣವಾಗಿ ನಿವಾರಣೆ ಮಾಡುವ ಪವರ್ಫುಲ್ ಶಕ್ತಿ ಹೊಂದಿರುವ ದೇವರು ಯಾವುದು ಆ ಸ್ಥಳ ಇರುವುದು ಎಲ್ಲಿ ಏನು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಇರುವುದು ನಮ್ಮ ಬೆಂಗಳೂರು ನಗರದಲ್ಲಿ ನಮ್ಮ ಬೆಂಗಳೂರಿನಿಂದ 80 ಕಿಲೋಮೀಟರ್ ದೂರ ಕ್ರಮಿಸಿದರೆ ಸಾಕು ಅಲ್ಲಿಗೆ ಈ ದೇವಸ್ಥಾನ ದೇವರ ಹೆಸರು ದೇವರಾಯನ ದುರ್ಗಾ ಅಂತ ಈ ಅದ್ಭುತವಾದ ಪ್ರದೇಶ ನಾವು ಇಲ್ಲಿ ಬಂದರೆ ಸಾಕು ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ ಯಾಕೆಂದರೆ ಸುತ್ತಮುತ್ತಲ ದೊಡ್ಡದಾದ ದಟ್ಟವಾದ ಕಾಡು ಸಾಕ್ಷಾತ್ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿಯ ನೀವು ಕಣ್ತುಂಬಿಸಿಕೊಳ್ಳಬಹುದು ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾ ಇರುತ್ತಾರೆ ಹೆಚ್ಚಾಗಿ ಮಕ್ಕಳು ಆಗದೆ ಇರುವವರು ಬರುತ್ತಾರೆ ಇನ್ನು ಪಾಪ ಪರಿಹಾರಕ್ಕಾಗಿ ಬಹಳಷ್ಟು ಜನ ಇಲ್ಲಿ ಕಂಡು ಬರುತ್ತದೆ .

ಇಲ್ಲಿಗೆ ಬರುವ ಮತ್ತೊಂದು ವಿಶೇಷತೆಯಿಂದ ಕೂಡಿರುತ್ತದೆ ಆ ವಿಶೇಷತೆ ಏನೆಂದರೆ ವೈಜ್ಞಾನಿಕವಾಗಿ ಡಾಕ್ಟರ್ ಗಳು ನಿಮಗೆ ಮಕ್ಕಳು ಆಗುವುದಿಲ್ಲ ಎನ್ನುವ ಮಾತನ್ನು ಹೇಳಿದಾಗ ಕೂಡ ಇಲ್ಲಿಗೆ ಬಂದು ಹೋದವರಿಗೆ ಮಕ್ಕಳು ಆಗುವ ಅದೆಷ್ಟು ದಾಖಲೆಗಳು ಉದಾಹರಣೆಗಳು ನಾವು ನೋಡಬಹುದು. ಇಲ್ಲಿ ವೈದ್ಯಕೀಯ ಲೋಕದಲ್ಲಿ ವಿಸ್ಮಯದ ಸಂಗತಿ ಇದನ್ನು ಸ್ವತಹ ಡಾಕ್ಟರ್ ಗಳು ಹೇಳಿದ್ದಾರೆ ಭಕ್ತಿ ಶ್ರದ್ಧೆಗಳಿಂದ ಬರುವ ಜನರಿಗೆ ಸಾಕ್ಷಾತ್ ಲಕ್ಷ್ಮಿನಾರಾಯಣ ಸ್ವಾಮಿ ಅವರನ್ನು ಅನುಗ್ರಹಿಸುತ್ತಾನೆ ಎಂದು ಅವರಿಗೆ ಇಷ್ಟಾರ್ಥಗಳು ಸಿದ್ದಿಸುತ್ತಾನೆ ಕಷ್ಟಗಳು ನಿವಾರಿಸಿ ಶಕ್ತಿಯಿಂದ ಅತ್ಯದ್ಭುತವಾದ ವರಗಳನ್ನು ಯಾವುದಕ್ಕೆ ಕೆಲಸವನ್ನು ಮಾಡಿದ್ದಾರೆ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಭೇಟಿ ನೀಡಿ ಅಲ್ಲಿ ಭಕ್ತಿಯಿಂದ ತಮ್ಮ ಕೋರಿಕೆಗಳನ್ನು ಕೇಳಿ ಈಡೇರಿಸಿಕೊಳ್ಳುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *