ದೇಶದಾದ್ಯಂತ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಇದೆ ಮಾರ್ಚ್ 31ರ ಒಳಗಾಗಿ ಎಲ್ಲಾ ಗ್ರಾಹಕರಿಗೆ ಎರಡು ಹೊಸ ಯೋಜನೆಗಳು ಘೋಷಿಸಿದೆ ಈ ಎರಡು ಘೋಷಣೆಗಳ ಅಡಿಯಲ್ಲಿ ಲಾಭವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಲಾಗಿದೆ ನೀವು ಕೂಡ ಎಸ್‌ಬಿಐ ಗ್ರಾಹಕರಾಗಿದ್ದಾರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ sbi ಅಕೌಂಟ್ ಇರುವ ಗ್ರಾಹಕರು ಇದ್ದಾರೆ ಅಂದರೆ ತಪ್ಪದೇ ಈ ಒಂದು ಮಾಹಿತಿಯನ್ನು ಅವರಿಗೆ ಹಂಚಿಕೊಳ್ಳಿ. ಇದೇ ಮಾರ್ಚ್ 31ರ ಒಳಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳುವುದು ತಿಳಿಸಲಾಗಿದೆ.
ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇದೆ ಮಾರ್ಚ್ 31ರ ಒಳಗಾಗಿ ಈ ಯೋಜನೆಗಳ ಲಾಭ ಪಡೆಯಲು ತಿಳಿಸಿದೆ ನಿಮ್ಮ ಬ್ಯಾಂಕ್ ಅಕೌಂಟ್ ಇದೆ ಬ್ಯಾಂಕಿನಲ್ಲಿ ಇದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ಓದಿ ಇಷ್ಟಕ್ಕೂ ಎಸ್‌ಬಿಐ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ನೀಡುವ ಬಂಪರ್ ಉಡುಗೊರೆ ಏನು ಅಂತ ತಿಳಿದುಕೊಳ್ಳೋಣ ಬನ್ನಿ ಹೊಸ ಹಣಕಾಸು ವರ್ಷ ಆರಂಭವಾಗುವುದಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇದೆ ಮಾರ್ಚ್ ತಿಂಗಳು ಕೊನೆಗೊಳ್ಳುತ್ತಿದ್ದಂತೆ.
ಏಪ್ರಿಲ್ ನಿಂದ ಎರಡು ಸಾವಿರದ 24ರ ಆರ್ಥಿಕ ವರ್ಷ ಆರಂಭವಾಗುತ್ತದೆ ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ಕೆಲವು ಬದಲಾವಣೆಗಳು ತರಲಾಗಿದೆ ಅದರಲ್ಲಿ ನೀವು ಎಸ್ಬಿಐ ಬ್ಯಾಂಕ್ ಗ್ರಾಹಕರಾಗಿದ್ದಾರೆ ತಪ್ಪದೇ ಈ ವಿಚಾರಗಳು ನಿಮಗೆ ತಿಳಿದಿರಲಿ. ಹಾಗೂ ಎಸ್‌ಬಿಐ ಗ್ರಾಹಕರು ಇಲ್ಲದಿರುವವರು ಈ ಯೋಜನೆಗೆ ಅಪ್ಲೈ ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ ಎಸ್‌ಬಿಐ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದ್ದು ಗ್ರಾಹಕರ ಬೇಡಿಕೆಯ ಮೇರೆಗೆ ಸ್ಥಗಿತಗೊಳ್ಳಬೇಕಿದ್ದ ಅಮೃತ್ ಕಲಾಶ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 31ರ ಒಳಗೆ ಮುಂದುವರೆಸಿದೆ ಈ ಯೋಜನೆಯಲಿ 400 ದಿನಗಳ ಹೂಡಿಕೆಗೆ 7.1 0 ಅಷ್ಟು ಬಡ್ಡಿ ಪಡೆಯಬಹುದು.
ಹೂಡಿಕೆ ಮಾಡಿ 400 ದಿನಕ್ಕಿಂತ ಮೊದಲೇ ಹಣವನ್ನು ಹಿಂಪಡೆಯಲು ಬಯಸಿದರೆ ಐದು ಸೊನ್ನೆ ಪರ್ಸೆಂಟ್ ನಿಂದ ಒಂದು ಪರ್ಸೆಂಟ್ ದಂಡವನ್ನು ನೀವು ಪೇಮೆಂಟ್ ಪಾವತಿ ಮಾಡಬೇಕು ಅಂದರೆ ಎಷ್ಟು ಬಡ್ಡಿ ದರವನ್ನು ಕಡಿತಗೊಳಿಸಲಾಗುತ್ತದೆ ಎಸ್‌ಬಿಐ ಯೋಜನೆ ಹಿರಿಯ ನಾಗರಿಕರಿಗಾಗಿ ಪರಿಚಯಿಸಿದೆ ಇದರಲ್ಲಿ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಹೂಡಿಕೆ ಮುಂದುವರಿಸಬಹುದು ಅಷ್ಟೇ ಅಲ್ಲ ಹಿರಿಯ ನಾಗರಿಕರು 7.5 0% ವರೆಗೆ ಬಡ್ಡಿ ಲಾಭವನ್ನು ಪಡೆದುಕೊಳ್ಳುತ್ತಾರೆ.