WhatsApp Group Join Now

ಎಲ್ಲರಿಗೂ ನಮಸ್ಕಾರ ದಲಿತರ ಒಂದು ಆಸ್ತಿಯನ್ನು ನಾವು ಖರೀದಿ ಮಾಡಬಹುದಾ ಅವರ ಆಸ್ತಿಯನ್ನು ಸೇಲ್ ಮಾಡುವುದಕ್ಕೆ ಯಾವುದೇ ರೀತಿಯ ತೊಂದರೆಗಳು ಆಗಬಹುದಾ ಅನ್ನುವುದನ್ನು ತಿಳಿದುಕೊಳ್ಳೋಣ ತುಂಬಾ ಜನರಿಗೆ ಭಯ ಇರುತ್ತದೆ ಮುಂದೆ ಅದು ಲಿಟ್ಟಿಕೇಶನ್ ಆಗುತ್ತದೆ ಅದರಿಂದ ಬೇರೆ ರೀತಿಯಾದ ಕಾನೂನು ತೊಡಕು ಉಂಟಾಗುತ್ತದೆ ಎಸ್ ಸಿ ಎಸ್ ಟಿ ಲ್ಯಾಂಡ್ ಪಡೆಯುವುದರಿಂದ ಟೈಟಲ್ ಸಿಗುವುದಿಲ್ಲ ಅಂತ ತುಂಬಾ ಜನ ತಿಳಿದುಕೊಂಡು ಭಯಪಡುತ್ತಾರೆ.

ಯಾವುದೇ ಎಸ್ಸಿ ಎಸ್ಟಿ ಜಾಗ ಪಡೆಯುವುದಕ್ಕೆ ಮುಂದೆ ಬರುವುದಿಲ್ಲ ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಎಸ್ಸಿ ಎಸ್ಟಿ ಲ್ಯಾಂಡ್ ತೆಗೆದುಕೊಳ್ಳಬಹುದು ಮತ್ತು ಕೆಲವೊಂದು ಸಂದರ್ಭದಲ್ಲಿ ತೆಗೆದುಕೊಂಡಾಗ ನಾವು ನೋಟಿಫಿಕೇಶನ್ ಅನುಭವಿಸ ಬೇಕಾಗುವ ಸಂದರ್ಭ ಬರುತ್ತದೆ ಆದ್ದರಿಂದ ಯಾವ ಸಂದರ್ಭದಲ್ಲಿ ತೆಗೆದುಕೊಳ್ಳಬಾರದು ಮತ್ತು ತೆಗೆದುಕೊಳ್ಳಬೇಕು ಅನ್ನುವ ಮಾಹಿತಿ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಸ್ಸಿ ಎಸ್ಟಿ ಲ್ಯಾಂಡ್ ಅಂದರೆ ಶೆಡ್ಯೂಲ್ ಏನಿದೆ ಈ ಒಂದು 1979ನಲ್ಲಿ ಇದರ ಉದ್ದೇಶ ಏನೆಂದರೆ ದಲಿತರ ಜಮೀನನ್ನು ದಲಿತರಿಗೆ ನೀಡುವುದು ಅಂದರೆ ದಲಿತರಿಗೆ ತಮ್ಮದೇ ಆದಂತಹ ಒಂದು ಜಮೀನು ನೀಡುವ ಉದ್ದೇಶದಿಂದ ಈ ಒಂದು ಕಾನೂನು ಬಂತು ಅವರಿಗೆ ಜಮೀನು ಗ್ರಾಂಟ್ ಮಾಡಿ ಜೀವನ ಸಹಾಯ ಆಗುವ ರೀತಿಯಿಂದ ಈ ಒಂದು ಉದ್ದೇಶ ಆಗಿರಬೇಕು ಇದರ ಉದ್ದೇಶ ಏನೆಂದರೆ ಈ ಒಂದು ಜಮೀನುಗಳು ಈ ಒಂದು ಎಕರೆ ಎರಡು ಎಕರೆ ಆಗಿರಬಹುದು ಎಷ್ಟು ಆಗಿರಲಿ ಆವಂಶದಲ್ಲಿ ಇರಬೇಕು ಅದನ್ನು ಯಾವುದೇ ದುಡ್ಡು ಅಥವಾ ಹಣಕಾಸಿಗೆ ತೊಂದರೆ ಆಗಬಾರದು.

ಮತ್ತು ಜೀತದಾಳು ಆಗಿರಬಾರದು ಅನ್ನುವ ಉದ್ದೇಶದಿಂದ ಈ ಒಂದು ಕಾನೂನು ಜಾರಿಗೆ ತಂದರು ಈ ಒಂದು ಕಾನೂನು ಸಂದರ್ಭದಲ್ಲಿ ಈ ಒಂದು ಜಮೀನು ಮಾರಬೇಕು ಅಂದರೂ ಕೂಡ ಕಂಡೀಶನ್ ಇತ್ತು ಆ ಒಂದು ಜಮೀನು ಮಾರಬೇಕು ಎಂದರೆ ಜಮೀನಿನ ಖರೀದಿ ಮಾಡಿ ಅದರ ನಂತರ ಮಾರಬೇಕಾಗಿತ್ತು ಈ ಒಂದು ಕಂಡೀಶನ್ ಇದ್ದರಿಂದ ಆ ಒಂದು ಜಮೀನು ತಮ್ಮಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ನಂತರದ ದಿನಗಳಲ್ಲಿ ತಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕುಸ್ಕರ ಈ ಒಂದು ಲ್ಯಾಂಡ್ ಸೇಲ್ ಮಾಡುವುದಕ್ಕೆ ಪ್ರಯತ್ನಪಡುತ್ತಾರೆ.

ಈ ಒಂದು ಲ್ಯಾಂಡ್ ಅನ್ನು ಸೇಲ್ ಮಾಡಬೇಕು ಅಂದರೆ 1979ರ ನಂತರ ಗ್ರಾಂಟ ಆಗಿರುವ ಜಮೀನು ಆಗಿದ್ದರೆ ಅದನ್ನು ಖರೀದಿ ಮಾಡಬೇಕು ಅಂದರೆ ಸರ್ಕಾರದಿಂದ ಸೆಲ್ ಪರ್ಮಿಷನ್ ಪಡೆಯಬೇಕು ಗ್ರಾಂಟ ನೀಡಿರುವ ಪತ್ರದಲ್ಲಿ ಯಾವುದೇ ರೀತಿಯ ಕಂಡೀಶನ್ ಇದ್ದರೂ ಕೂಡ ಸರ್ಕಾರ ನೀಡುವ ಸೇಲ್ ಪರ್ಮಿಷನ್ ಇಲ್ಲದೆ ಯಾವುದೇ ಆಸ್ತಿಯನ್ನು 1979ರ ನಂತರ ಸೇಲ್ ಮಾಡಲು ಬರುವುದಿಲ್ಲ ಇದಕ್ಕೆ ಸೇಲ್ ಪರ್ಮಿಷನ್ ಸರ್ಟಿಫಿಕೇಟ್ ಖಂಡಿತವಾಗಿ ಬೇಕಾಗುತ್ತದೆ ಈ ಒಂದು ಪರ್ಮಿಷನ್ ಸರ್ಟಿಫಿಕೇಟ್ ಇರುವ ಯಾವುದೇ ಜಾಗ ಆಗಿದ್ದರೂ ಅದು ಪಡೆಯುವಂತಹ ಮಾಲೀಕನಿಗೆ ಸಂಪೂರ್ಣವಾಗಿ ಆಸ್ತಿ ಹಕ್ಕು ಸಿಗುವುದಿಲ್ಲ.

ಇದರ ಮೇಲೆ ಅದನ್ನು ಸೇಲ್ ಮಾಡಿದ ವ್ಯಕ್ತಿಯ ಯಾವುದೇ ಒಂದು ಕುಟುಂಬ ಸದಸ್ಯ ಕೂಡ ಅದನ್ನು ಮರಳಿ ಪಡೆಯಲು ಅವಕಾಶಗಳು ಇರುವುದಿಲ್ಲ ಅಂದರೆ ಅದನ್ನು ಹೇಗೆ ವಾಪಸ್ ಪಡೆಯುತ್ತಾರೆ ಎಂದರೆ ಸೇಲ್ ಮಾಡಿದ ವ್ಯಕ್ತಿಯ ಕುಟುಂಬಸ್ಥರು ಆ ಆಸ್ತಿಯನ್ನು ಮರಳಿ ಪಡೆಯಲು ಅಸಿಸ್ಟೆಂಟ್ ಕಮಿಷನರ್ ಅವರಿಗೆ ಪತ್ರ ಒಂದು ಬರೆಯಬೇಕಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *